Hubballi Political YOUTH - ಹುಬ್ಬಳ್ಳಿ ರಾಜಕೀಯ ಯುವಕರು.

  • Home
  • India
  • Hubli
  • Hubballi Political YOUTH - ಹುಬ್ಬಳ್ಳಿ ರಾಜಕೀಯ ಯುವಕರು.

Hubballi Political YOUTH - ಹುಬ್ಬಳ್ಳಿ ರಾಜಕೀಯ ಯುವಕರು. Hubli - Dharward Political News

04/05/2023
23/04/2023

All the best

22/04/2023

ಜನತಾದಳ ಜ್ಯಾತ್ಯತೀತ ಪಕ್ಷದ  ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯದರ್ಶಿ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಸಿದ್ದು...
23/02/2023

ಜನತಾದಳ ಜ್ಯಾತ್ಯತೀತ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾರ್ಯದರ್ಶಿ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಸಿದ್ದು ಮಹಾಂತಒಡೆಯರ ಅವರು ಇಂದು ದಿನಾಂಕ 23-2-2023 ರಂದು ಬೆಳಿಗ್ಗೆ 10:00 ಗಂಟೆಗೆ ಬಿಜೆಪಿ ಪಕ್ಷದವರು ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿಗಳು ಶ್ರೀ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನೆ ಮಾಡಿರುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನುವುಂಟಾಗಿದೆಎಂದು ಹಾಗೂ ನಮ್ಮ ನಾಯಕರಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ದಿನನಿತ್ಯ ಬಿಡುವಿಲ್ಲದೆ ಹಗಲು ರಾತ್ರಿ ಬಿಸಿಲು ಚಳಿ ಲೆಕ್ಕಿಸದೆ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಪ್ರವಾಸ ಮಾಡುತಿದ್ದಾರೆ ಅವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂದು ಇಂದು ಹುಬ್ಬಳ್ಳಿ ನಗರದ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿ ಮಠ ಹಾಗೂ ಹಜರತ್ ಸಯ್ಯದ್ ಫತೇಷಾ ವಲಿ ದರ್ಗಾದಲ್ಲಿ ಪ್ರತ್ಯೇಕವಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು

🙏🚩ದಿನಾಂಕ: 20/02/2023 ರ ಸೋಮವಾರ ಹಾಗೂ ಅಮವಾಸ್ಯೆಯ ವಿಶೇಷ ಅಲಂಕಾರದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ  ಮಹಾಸ್ವಾಮಿಗಳು ಹಾಗೂ ಸದ್ಗುರು ಶ್ರೀ ಗು...
21/02/2023

🙏🚩ದಿನಾಂಕ: 20/02/2023 ರ ಸೋಮವಾರ ಹಾಗೂ ಅಮವಾಸ್ಯೆಯ ವಿಶೇಷ ಅಲಂಕಾರದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ದರ್ಶನ.. ಓಂ ನಮಃ ಶಿವಾಯ🙏🚩

🚩💐🙏ಶ್ರೀ ಸಿದ್ಧಾರೂಢಾಯ ನಮಃ - ಶ್ರೀ ಗುರುನಾಥಾರೂಢಾಯ ನಮಃ🙏💐🚩

Happy Birthday 🎂
22/01/2023

Happy Birthday 🎂

14/01/2023

ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ.

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಂಕ್ರಾಂತಿ
#ಪಂಚರತ್ನ

09/01/2023

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ನಾಡು ಶ್ರೀ ಕ್ಷೇತ್ರ ಹುಬ್ಬಳ್ಳಿಯ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಭವನೀಯ ಅಭ್ಯರ್ಥಿ ಮತ್ತು ನಿಮ್ಮ ಸೇವಾಕಾಂಕ್ಷಿ ಶ್ರೀ ಸಿದ್ದಲಿಂಗೆಶ್ವರಗೌಡ ಮಹಾಂತಒಡೆಯರ.

ಕರ್ನಾಟಕ ಕಂಡ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ ಡಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀ ಸಿದ್ದಲಿಂಗೆಶ್ವರಗೌಡ ಮಹಾಂತಒಡೆಯರ ಅವರು ಹಲವಾರು ವರ್ಷಗಳಿಂದ ಜನತಾದಳ ಜಾತ್ಯತೀತ ಪಕ್ಷದ ಕಟ್ಟಾಳಾಗಿ ತನು ಮನ ಧನದಿಂದ ನಿಷ್ಕಲ್ಮಶ ಸೇವಾಭಾವದೊಂದಿಗೆ ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಉತ್ತರ ಕರ್ನಾಟಕದ ಅತಿ ದೊಡ್ಡ ಹೋರಾಟವಾದ ಮಹದಾಯಿ ಹೋರಾಟ ಹಲವಾರು ಕನ್ನಡ ಪರ ಸಂಘಟನೆಗಳ ಮೂಲಕ ನೆಲ ಜಲ ನಾಡು ನುಡಿಯ ಸಂರಕ್ಷಣೆಗಾಗಿ ಸದಾ ಸಿದ್ದರಿರುವರು.

ಇವರು ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಜನತಾದಳ ಜಾತ್ಯತೀತ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ, ಕ್ಷೇತ್ರದ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಇವರಿಗೆ ನಿಶ್ಚಿತವಾದ ಗೆಲುವು ದೊರೆಯುವುದು.

  #ಪಂಚರತ್ನ
20/12/2022


#ಪಂಚರತ್ನ

ಗೌರವದಿಂದ ಬೇರೆಯವರಿಗೆ ಹುದ್ದೆ ಬಿಟ್ಟು ಕೊಡಿ :  #ಬಿ_ಎಸ್_ವೈ_ಗೆ ಅಮಿತ್ ಶಾ ಖಡಕ್ ಸಂದೇಶ...!ಈ ಪುರುಷಾರ್ಥಕ್ಕೆ ಆಪರೇಷನ್ ಮಾಡಿ ಮುಖ್ಯಮಂತ್ರಿ ...
28/09/2019

ಗೌರವದಿಂದ ಬೇರೆಯವರಿಗೆ ಹುದ್ದೆ ಬಿಟ್ಟು ಕೊಡಿ :

#ಬಿ_ಎಸ್_ವೈ_ಗೆ ಅಮಿತ್ ಶಾ ಖಡಕ್ ಸಂದೇಶ...!

ಈ ಪುರುಷಾರ್ಥಕ್ಕೆ ಆಪರೇಷನ್ ಮಾಡಿ

ಮುಖ್ಯಮಂತ್ರಿ ಆಗಬೇಕಿತ್ತ ಮಾನ್ಯ

ಯಡಿಯೂರಪ್ಪನವರೆ....!!!!

ಕರ್ನಾಟಕದ ನೂತನ ಸಚಿವರ ಪಟ್ಟಿ...!!!!!
26/08/2019

ಕರ್ನಾಟಕದ ನೂತನ ಸಚಿವರ ಪಟ್ಟಿ...!!!!!

25/08/2019

ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭ :

ದಿನಾಂಕ: 27-8-2019 ಮಂಗಳವಾರ ಬೆಳಗ್ಗೆ 10 ಕ್ಕೆ

ಸ್ಥಳ: ರಾಜ್ಯ ಬಿಜೆಪಿ ಕಛೇರಿ
ಜಗನ್ನಾಥ ಭವನ ಬೆಂಗಳೂರು

Address

Hubli
580021

Website

Alerts

Be the first to know and let us send you an email when Hubballi Political YOUTH - ಹುಬ್ಬಳ್ಳಿ ರಾಜಕೀಯ ಯುವಕರು. posts news and promotions. Your email address will not be used for any other purpose, and you can unsubscribe at any time.

Share