Shri Jyanayogi Foundation Hubballi

Shri Jyanayogi Foundation Hubballi Contact information, map and directions, contact form, opening hours, services, ratings, photos, videos and announcements from Shri Jyanayogi Foundation Hubballi, Social service, JANGALI PET OLD HUBBALLI, Hubli.

25/03/2026

JPS Nursery Session End -2025

25/03/2026

JNAYANAYOGI PUBLIC SCHOOL, JANGLI PET HUBBALLI

"Admissions Open For -2026-27"

Register Now.
Contact Number : +91 9380046659

ಭಗತಸಿಂಗ್ ಸೇವಾ ಸಂಘದ ವತಿಯಿಂದ ಕ್ರಾಂತಿಕಾರಿ ಭಗತಸಿಂಗ್, ಸುಖದೇವ, ಹಾಗೂ ರಾಜಗುರು ಅವರ ಬಲಿದಾನ್ ದಿನದ ಅಂಗವಾಗಿ  ಭಗತಸಿಂಗ್ ಸೇವಾ ಸಂಘದ ಅಧ್ಯಕ...
23/03/2026

ಭಗತಸಿಂಗ್ ಸೇವಾ ಸಂಘದ ವತಿಯಿಂದ ಕ್ರಾಂತಿಕಾರಿ ಭಗತಸಿಂಗ್, ಸುಖದೇವ, ಹಾಗೂ ರಾಜಗುರು ಅವರ ಬಲಿದಾನ್ ದಿನದ ಅಂಗವಾಗಿ ಭಗತಸಿಂಗ್ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ವಿಶಾಲ ಜಾಧವ ಹಾಗೂ ಸಂಘದ ಸದಸ್ಯರಾದ ಶ್ರೀ ಸಲೀಂ ಬನ್ನೂರು ಅವರ ನೇತೃತ್ವದಲ್ಲಿ ಇಂದು ಜ್ಞಾನಯೋಗಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಭಗತಸಿಂಗ್ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಜ್ಞಾನಯೋಗಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

☀️*🌱🌿🌱🌿🌱🌿🌱🌿🌱🌿ಬೇವು ಎಂದರೆ ಕಷ್ಟ: ಬೆಲ್ಲ ಎಂದರೆ ಸುಖ. ಜೀವನದಲ್ಲಿ ಕಷ್ಟಗಳೇ ಬರಲಿ ಸುಖವೇ ಬರಲಿ ಎರಡನ್ನೂ ಸಮವಾಗಿ ಕಾಣಬೇಕು ಎಂದು ಬೇವು ಮತ್ತು ...
19/03/2026

☀️*🌱🌿🌱🌿🌱🌿🌱🌿🌱🌿ಬೇವು ಎಂದರೆ ಕಷ್ಟ: ಬೆಲ್ಲ ಎಂದರೆ ಸುಖ. ಜೀವನದಲ್ಲಿ ಕಷ್ಟಗಳೇ ಬರಲಿ ಸುಖವೇ ಬರಲಿ ಎರಡನ್ನೂ ಸಮವಾಗಿ ಕಾಣಬೇಕು ಎಂದು ಬೇವು ಮತ್ತು ಬೆಲ್ಲ ಸೇರಿಸಿ ಯುಗಾದಿಯಂದು ಎಲ್ಲರೂ ಸವಿಯುವ ಸಂಪ್ರದಾಯವೇ ಯುಗಾದಿ✨🌿✨🌿✨🌿✨ *ಯುಗಾದಿ ಅಥವಾ ಯುಗದ ಆದಿ ಎಂದರೆ ಹೊಸ ಯುಗದ ಆರಂಭವೆಂದೇ ಅರ್ಥ* 🌿🌱✨✨🌿

🌱🌿✨, ಹೊಸ ಸಂವತ್ಸರದ ಮೊದಲ ಹಬ್ಬ ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಚೈತನ್ಯ, ಹುರುಪು ನೀಡಲಿ, ನಿಮ್ಮ‌ ಬದುಕಲ್ಲಿ ಆರೋಗ್ಯ, ಆಯಸ್ಸು, ಸಕಲ ಐಶ್ವರ್ಯ, ಸುಖ, ಸಂತೋಷ ತರಲಿ ನಿಮಗೂ, ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.* 🌱✨🌿🌱✨🌿🌱✨🌿🌱*

16/03/2026

Annual Exam -2026

*ಅತ್ಮೀಯರೇ ನಮಸ್ಕಾರ...🙏🏻🙏🏻*  ಈ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ,ನಮ್ಮ ಮಕ್ಕಳ ಕಲಿಕೆ, ಸೃಜನಶೀಲತೆ ಮತ್ತು ಸಾಧನೆಗಳನ್ನು ನಿಮ್ಮೊಂದಿಗೆ ಹಂ...
15/02/2026

*ಅತ್ಮೀಯರೇ ನಮಸ್ಕಾರ...🙏🏻🙏🏻*

ಈ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ,
ನಮ್ಮ ಮಕ್ಕಳ ಕಲಿಕೆ, ಸೃಜನಶೀಲತೆ ಮತ್ತು ಸಾಧನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮ್ಮ ಶಾಲೆಯ ಅಧಿಕೃತ YouTube ಚಾನೆಲ್ ಆರಂಭಿಸಲಾಗಿದೆ.

ಪ್ರತಿ ಕಾರ್ಯಕ್ರಮದ ಸುಂದರ ಕ್ಷಣಗಳನ್ನು, ಸ್ಪರ್ಧೆಗಳು, ವಾರ್ಷಿಕೋತ್ಸವ, ಹಬ್ಬಗಳ ಆಚರಣೆಯ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದೆ.

ಅದೇ ರೀತಿಯಾಗಿ ಮುಂದೆ ನಾವು ಶಾಲೆಯಲ್ಲಿ ನಡೆಸುವ ಚಟುವಟಿಕೆಗಳ ವಿಡಿಯೋ ಕ್ಲಿಪ್ ಗಳನ್ನು ಹಾಕಿದಾಗ ಅದು ನೇರವಾಗಿ ನಿಮಗೆ ತಲುಪಬೇಕಾದರೆ ನೀವು ನಮ್ಮ YouTube channel ಯನ್ನು subscribe ಮಾಡಿಕೊಳ್ಳಬೇಕೆಂದು ಕೋರುತ್ತೇವೆ.

*YouTube Link*:
https://youtube.com/watch?v=UQVb7yGPfmk&si=WMCpjrdCgndAUG5i

ಅದೇ ರೀತಿಯಾಗಿ ಯೂಟ್ಯೂಬ್ ನಲ್ಲಿ ಹಾಕಲಾಗುವ ಎಲ್ಲಾ ಪೋಸ್ಟಗಳಿಗೆ like ಮತ್ತು share ಮಾಡುವ ಮೂಲಕ ನಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ ಹಾಗೂ ಬೆಂಬಲಿಸಿರಿ.

ಧನ್ಯವಾದಗಳು....

ಜ್ಞಾನಯೋಗಿ ಪಬ್ಲಿಕ್ ಸ್ಕೂಲ್, ಜಂಗಳಿಪೇಟ, ಹುಬ್ಬಳ್ಳಿ

First Annual Day Celebration In JPS"Jnyanayogi Public School, Janglipet Old Hubli, Hubballi,,,,,https://www.instagram.com/jps_school_hubli?igsh=MXM4NDZ2Ynhxa...

Happy Republic Day to All
26/01/2026

Happy Republic Day to All

Address

JANGALI PET OLD HUBBALLI
Hubli
580024

Website

Alerts

Be the first to know and let us send you an email when Shri Jyanayogi Foundation Hubballi posts news and promotions. Your email address will not be used for any other purpose, and you can unsubscribe at any time.

Share

Category