SDPI Hubli Dharwad

SDPI Hubli Dharwad Social Work for our people
Helping the oppressed SDPI (Social Democratic Party of India) Hangar Free India - Fear Free India.

SIR ವಿರೋಧಿ ಹೋರಾಟಕ್ಕೆ ಧಾರವಾಡದಲ್ಲಿ ಶಕ್ತಿಯುತ ಧ್ವನಿ.ಜಾತ್ಯಾತೀತ ಪಕ್ಷಗಳು ಮತ್ತು ವಿವಿಧ ಪ್ರಜಾಪ್ರಭುತ್ವ ಪರ ಸಂಘಟನೆಗಳ ಸಂಯುಕ್ತ SIR ವಿರೋ...
30/05/2026

SIR ವಿರೋಧಿ ಹೋರಾಟಕ್ಕೆ ಧಾರವಾಡದಲ್ಲಿ ಶಕ್ತಿಯುತ ಧ್ವನಿ.

ಜಾತ್ಯಾತೀತ ಪಕ್ಷಗಳು ಮತ್ತು ವಿವಿಧ ಪ್ರಜಾಪ್ರಭುತ್ವ ಪರ ಸಂಘಟನೆಗಳ ಸಂಯುಕ್ತ SIR ವಿರೋಧಿ ಒಕ್ಕೂಟದ ವತಿಯಿಂದ, ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ, (ಮೇ 30, 2026) ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಮಹತ್ವದ ಪ್ರತಿಭಟನೆ ನಡೆಯಿತು.

ಜನರ ಹಕ್ಕುಗಳನ್ನು ಕುಗ್ಗಿಸುವ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ SIR ನೀತಿಯನ್ನು ಖಂಡಿಸಿ, ಈ ಹೋರಾಟವನ್ನು ಸಂಘಟಿಸಲಾಗಿದೆ. ಇದು ಕೇವಲ ಒಂದು ಪ್ರತಿಭಟನೆ ಅಲ್ಲ ಇದು ನಮ್ಮ ಸಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಹೋರಾಟವಾಗಿದೆ.

ಈ ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹ ಭಾಗಿ. ನ್ಯಾಯ, ಸಮಾನತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ನಮ್ಮ ಧ್ವನಿಯನ್ನು ಬಲಪಡಿಸುವ ಈ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು.

ನಿಮ್ಮ ಹಾಜರಾತಿ ನಮ್ಮ ಶಕ್ತಿ – ನಿಮ್ಮ ಧ್ವನಿ ನಮ್ಮ ಹೋರಾಟ.

ಬನ್ನಿ, ಒಂದಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡೋಣ.

ಿರೋಧಿ_ಪ್ರತಿಭಟನೆ #ಜನಹಕ್ಕುಗಳು Protest Karnataka SIR_Nillisi

EID-UL-ADHA MUBARAK “Wishing you a blessed and Happy Eid-ul-Adha. May this sacred festival strengthen your faith, bring ...
28/05/2026

EID-UL-ADHA MUBARAK

“Wishing you a blessed and Happy Eid-ul-Adha. May this sacred festival strengthen your faith, bring peace to your heart, and fill your home with happiness, prosperity, and countless blessings.”

Eid al Adha Mubarak      💚❤️
27/05/2026

Eid al Adha Mubarak

💚❤️

25/05/2026

Social Democratic Party of India ವತಿಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ, ಕೋಮುವಾದಿ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಪ್ರತಿಭಟನಾಕಾರರು ಕಾನೂನು ಸುವ್ಯವಸ್ಥೆ ಕಾಪಾಡಲು ತಪ್ಪಿತಸ್ಥರ ವಿರುದ್ಧ ಕ್ರಮ ಮುಂದುವರಿಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ಸಲೀಂ ಹಾಳ್ಯಾಳ, ಜಿಲ್ಲಾ ಉಪಾಧ್ಯಕ್ಷರು ಗಫೂರ ಕುರಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮನ್ ಖಾನ್ ಶಿವಳ್ಳಿ, ಜಿಲ್ಲಾ ಸಮಿತಿ ಸದಸ್ಯ ರಫೀಕ ಲಷ್ಕರ ಮತ್ತು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು ಮಲಿಕ್ ಹೊರಕೇರಿ ವಿಮೆನ್ ಇಂಡಿಯಾ ಮೂವ್ಮೆಂಟ ಜಿಲ್ಲಾ ಅಧ್ಯಕ್ಷರು ಪಮಿದಾ ಮನಿಯಾರ ಜಿಲ್ಲಾ ಕಾರ್ಯದರ್ಶಿ ತರನ್ನುಮ ಸವಣೂರ ಉಪಸ್ಥಿತರಿದ್ದರು.

💚❤️

Social Democratic Party of India ವತಿಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ, ಕೋಮುವಾದಿ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸ...
25/05/2026

Social Democratic Party of India ವತಿಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ, ಕೋಮುವಾದಿ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಪ್ರತಿಭಟನಾಕಾರರು ಕಾನೂನು ಸುವ್ಯವಸ್ಥೆ ಕಾಪಾಡಲು ತಪ್ಪಿತಸ್ಥರ ವಿರುದ್ಧ ಕ್ರಮ ಮುಂದುವರಿಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ಸಲೀಂ ಹಾಳ್ಯಾಳ, ಜಿಲ್ಲಾ ಉಪಾಧ್ಯಕ್ಷರು ಗಫೂರ ಕುರಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮನ್ ಖಾನ್ ಶಿವಳ್ಳಿ, ಜಿಲ್ಲಾ ಸಮಿತಿ ಸದಸ್ಯ ರಫೀಕ ಲಷ್ಕರ ಮತ್ತು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರು ಮಲಿಕ್ ಹೊರಕೇರಿ ವಿಮೆನ್ ಇಂಡಿಯಾ ಮೂವ್ಮೆಂಟ ಜಿಲ್ಲಾ ಅಧ್ಯಕ್ಷರು ಪಮಿದಾ ಮನಿಯಾರ ಜಿಲ್ಲಾ ಕಾರ್ಯದರ್ಶಿ ತರನ್ನುಮ ಸವಣೂರ ಉಪಸ್ಥಿತರಿದ್ದರು

ಹುಬ್ಬಳ್ಳಿ, ಮೇ 24:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಧಾರವಾಡ ಜಿಲ್ಲಾ ಸಮಿತಿಯ ಸಭೆಯು ಹುಬ್ಬಳ್ಳಿಯಲ್ಲಿ ಜಿಲ್ಲಾ ಅಧ್ಯಕ್ಷರಾ...
24/05/2026

ಹುಬ್ಬಳ್ಳಿ, ಮೇ 24:
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಧಾರವಾಡ ಜಿಲ್ಲಾ ಸಮಿತಿಯ ಸಭೆಯು ಹುಬ್ಬಳ್ಳಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಸಲೀಂ ಹಳ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ರಾಜ್ಯ ಮತ್ತು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ನಿರ್ಲಕ್ಷ್ಯದಿಂದ ಸಾರ್ವಜನಿಕರು ಅನೇಕ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಖಾಲಿ ಭರವಸೆಗಳು ಹಾಗೂ ರಾಜಕೀಯ ಪ್ರಚಾರಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.

ಇನ್ನೊಂದೆಡೆ, ಬಿಜೆಪಿ “ಗೋ ರಾಜಕೀಯ” ಹಾಗೂ “ಲವ್ ಜಿಹಾದ್” ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ದ್ವೇಷ ಮತ್ತು ವಿಭಜನೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಯಿತು. ಇಂತಹ ರಾಜಕೀಯ ಅಜೆಂಡಾಗಳನ್ನು ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಜನಸಾಮಾನ್ಯರ ನೈಜ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿ ವಿಚಾರಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ತಂತ್ರಗಳನ್ನು ಅನುಸರಿಸುತ್ತಿವೆ.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮನ್ ಖಾನ್ ಶಿವಳ್ಳಿ, ಇಜಾಜ್ ಅಹ್ಮದ್, ರಫೀಕ್ ಲಷ್ಕರ್, ಹುಬ್ಬಳ್ಳಿ ನಗರ ಬ್ಲಾಕ್ ಅಧ್ಯಕ್ಷ ಮಲಿಕ್, ಕಾರ್ಯದರ್ಶಿ ಸಾದಿಕ್ ಕಲಬುರ್ಗಿ, ವಿಮೆನ್ ಇಂಡಿಯಾ ಮೂವ್‌ಮೆಂಟ್ ಜಿಲ್ಲಾ ಅಧ್ಯಕ್ಷೆ ಫೈಮಿದಾ ಮನಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿ ತರನ್ನುಮ್ ಸವಣೂರ ಉಪಸ್ಥಿತರಿದ್ದರು.

Sdpi ಗೆ ನಿಲುವು ಕೊಟ್ಟ 19000 ಸ್ವಾಭಿಮಾನದ ಮತಗಳು.     💚❤️    #
13/05/2026

Sdpi ಗೆ ನಿಲುವು ಕೊಟ್ಟ 19000 ಸ್ವಾಭಿಮಾನದ ಮತಗಳು.

💚❤️ #

10/05/2026

ಸ್ವಾಭಿಮಾನದ ರಾಜಕಾರಣಕ್ಕಾಗಿ

JOIN SDPI

ಸೇರಿರಿ

ಸದಸ್ಯತ್ವ ಅಭಿಯಾನ

10 MAY 2026 TO 25 MAY 2026

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

ಹುಬ್ಬಳ್ಳಿ ಧಾರವಾಡ

Karnataka SDPIKarnataka

SDPI ರಾಷ್ಟ್ರೀಯ ಅದ್ಯಕ್ಷರಾದ MK Faizy ಯವರಿಗೆ ಮಂಗಳೂರಿನಲ್ಲಿ ಅಭೂತಪೂರ್ವ ಸ್ವಾಗತ
28/04/2026

SDPI ರಾಷ್ಟ್ರೀಯ ಅದ್ಯಕ್ಷರಾದ MK Faizy ಯವರಿಗೆ ಮಂಗಳೂರಿನಲ್ಲಿ ಅಭೂತಪೂರ್ವ ಸ್ವಾಗತ


20/01/2026

Address

Hubli

Website

Alerts

Be the first to know and let us send you an email when SDPI Hubli Dharwad posts news and promotions. Your email address will not be used for any other purpose, and you can unsubscribe at any time.

Share