Tahashildar office Hubballi

Tahashildar office Hubballi Contact information, map and directions, contact form, opening hours, services, ratings, photos, videos and announcements from Tahashildar office Hubballi, Government Organization, Hubli.

05/09/2022

Tahsildar Shasidhar Mandyla of Hubballi bike ride across country for 100 days. Traveling all over country for work of good message. know more. ಹುಬ್ಬಳ್ಳಿಯ ತಹಸೀಲ್ದಾರ್ ಶಶಿಧರ್ ಮಂಡ್ಯಾಳ 100 ದಿನಗಳ ಕಾಲ ದೇಶಾದ್ಯಂ...

ಇಂದು ಬೆಳಿಗ್ಗೆ ನಿಜಾಮುದ್ದೀನ್ ರೈಲಿನ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ  119 ಪ್ರಯಾಣಿಕರು ಆಗಮಿಸಿದರು. ಇವರಲ್ಲಿ ಮಹಾರಾಷ್ಟ್ರ ರಾಜ್ಯದಿ...
07/06/2020

ಇಂದು ಬೆಳಿಗ್ಗೆ ನಿಜಾಮುದ್ದೀನ್ ರೈಲಿನ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ 119 ಪ್ರಯಾಣಿಕರು ಆಗಮಿಸಿದರು. ಇವರಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬಂದಂತಹ 25 ಪ್ರಯಾಣಿಕರನ್ನು Instiutional quarantinedಗೆ ಮತ್ತು ಉಳಿದ ಪ್ರಯಾಣಿಕರನ್ನು home quarantined ಗೆ ಒಳಪಡಿಸಲಾಯಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು . @ Hubli Junction railway station

ಇಂದು ರಾತ್ರಿ  ಸಂಪರ್ಕಕ್ರಾಂತಿ ರೈಲು ಮೂಲಕ ದೆಹಲಿ ಮತ್ತು ಇದ್ದರೆ ರಾಜ್ಯಗಳಿಂದ  ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ 49 ಪ್ರಯಾಣಿಕರ...
06/06/2020

ಇಂದು ರಾತ್ರಿ ಸಂಪರ್ಕಕ್ರಾಂತಿ ರೈಲು ಮೂಲಕ ದೆಹಲಿ ಮತ್ತು ಇದ್ದರೆ ರಾಜ್ಯಗಳಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ 49 ಪ್ರಯಾಣಿಕರನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ ವತಿಯಿಂದ ತಹಶೀಲ್ದಾರ್ ಹುಬ್ಬಳ್ಳಿ ಪ್ರಕಾಶ್ ನಾಶಿ , ಕಂದಾಯ ಇಲಾಖೆ, ಪೊಲೀಸ್ , ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಬರಮಾಡಿಕೊಂಡು ,
ಸದರಿ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾಹಿತಿ ಮತ್ತು ದಾಖಲೆ ಪಡೆದುಕೊಂಡು ನಂತರ ಮಹಾರಾಷ್ಟ್ರ ರಾಜ್ಯದಿಂದ ಬಂದಂತಹ 21 ಪ್ರಯಾಣಿಕರನ್ನು Institutional Quarantineಗೆ ಮತ್ತು ಉಳಿದ ರಾಜ್ಯಗಳಿಂದ ಬಂದಂತಹ ಪ್ರಯಾಣಿಕರನ್ನು Home Quarantine ಗೆ ಒಳಪಡಿಸಲಾಯಿತು. @ Hubli Junction railway station

ದಿ:-05-06-2020 ರಂದು  ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ರವರು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಮತ್ತು ...
06/06/2020

ದಿ:-05-06-2020 ರಂದು ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ ರವರು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಮತ್ತು ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ವಿತರಿಸಲಾಗುತ್ತಿರುವ ಶೇಂಗಾ ಸೋಯಾಬಿನ್ ಹೆಸರು ಹಾಗೂ ಇತರೆ ಬೀಜಗಳ ಕುರಿತು ಪರಿಶೀಲನೆ ಮಾಡಿ ಸೂಕ್ತ ಸಲಹೆ ಹಾಗೂ ನಿರ್ದೇಶನಗಳನ್ನು ಸಂಬಂಧಿಸಿದ ಕೃಷಿ ಅಧಿಕಾರಿ ವರ್ಗದವರಿಗೆ ನೀಡಿದರು ಮತ್ತು ಬೀಜ ವಿತರಿಸುವ ಕಾರ್ಯದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದೇ ಸುಗಮ ರೀತಿಯಲ್ಲಿ ಬೀಜ ವಿತರಿಸಲು ನಿರ್ದೇಶಿಸಿದರು . ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ , ಮಾನ್ಯ ಉಪ ವಿಭಾಗಾಧಿಕಾರಿಗಳು ಧಾರವಾಡ , ತಹಶೀಲ್ದಾರ್ ಹುಬ್ಬಳ್ಳಿ ನಗರ ಶಶಿಧರ್ ಮಾಡ್ಯಾಳ ಹಾಗೂ ತಹಶೀಲ್ದಾರ್ ಹುಬ್ಬಳ್ಳಿ ಪ್ರಕಾಶ್ ನಾಶಿ , ಜಂಟಿ ನಿರ್ದೇಶಕರು ಕೃಷಿ ಇಲಾಖೆ ಧಾರವಾಡ ಸಹಾಯಕ ಕೃಷಿ ನಿರ್ದೇಶಕರು ಹುಬ್ಬಳ್ಳಿ ಹಾಜರಿದ್ದರು . @ Shiraguppi

ಇಂದು ಬೆಳಿಗ್ಗೆ  ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ದೆಹಲಿ ಮತ್ತು ಇದ್ದರೆ ರಾಜ್ಯಗಳಿಂದ  ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ...
06/06/2020

ಇಂದು ಬೆಳಿಗ್ಗೆ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ದೆಹಲಿ ಮತ್ತು ಇದ್ದರೆ ರಾಜ್ಯಗಳಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ 87 ಪ್ರಯಾಣಿಕರನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ ವತಿಯಿಂದ ತಹಸೀಲ್ದಾರರಾದ ಶ್ರೀ ಶಶಿಧರ್ ಮಾಡ್ಯಾಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಬರಮಾಡಿಕೊಂಡು ,
ಸದರಿ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾಹಿತಿ ಮತ್ತು ದಾಖಲೆ ಪಡೆದುಕೊಂಡು ನಂತರ ಮಹಾರಾಷ್ಟ್ರ ರಾಜ್ಯದಿಂದ ಬಂದಂತಹ 22 ಪ್ರಯಾಣಿಕರನ್ನು Institutional Quarantineಗೆ ಮತ್ತು ಉಳಿದ ರಾಜ್ಯಗಳಿಂದ ಬಂದಂತಹ ಪ್ರಯಾಣಿಕರನ್ನು Home Quarantine ಗೆ ಒಳಪಡಿಸಲಾಯಿತು. @ Hubli Junction railway station

ಇಂದು ಬೆಳಿಗ್ಗೆ 5.30 ಗಂಟೆಗೆ  ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ದೆಹಲಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ  ಪ್ರಯಾಣಿ...
05/06/2020

ಇಂದು ಬೆಳಿಗ್ಗೆ 5.30 ಗಂಟೆಗೆ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ದೆಹಲಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಂತಹ ಪ್ರಯಾಣಿಕರನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ ವತಿಯಿಂದ ತಹಸೀಲ್ದಾರರಾದ ಶ್ರೀ ಶಶಿಧರ್ ಮಾಡ್ಯಾಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸದರಿ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾಹಿತಿ ಮತ್ತು ದಾಖಲೆ ಪಡೆದುಕೊಂಡು ನಂತರ ಮಹಾರಾಷ್ಟ್ರ ರಾಜ್ಯದಿಂದ ಬಂದಂತಹ ಪ್ರಯಾಣಿಕರನ್ನು Institutional Quarantineಗೆ ಮತ್ತು ಉಳಿದ ರಾಜ್ಯಗಳಿಂದ ಬಂದಂತಹ ಪ್ರಯಾಣಿಕರನ್ನು Home Quarantine ಗೆ ಒಳಪಡಿಸಲಾಯಿತು. @ Hubli Junction railway station

ಜಿಲ್ಲಾ ಆಡಳಿತ ಧಾರವಾಡ ಮತ್ತು ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ ವತಿಯಿಂದ ಶ್ರೀ ಗುರುನಾನಕ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಕಾರದೊಂದಿಗೆ ಇಂದು ಸಾ...
03/06/2020

ಜಿಲ್ಲಾ ಆಡಳಿತ ಧಾರವಾಡ ಮತ್ತು ತಾಲ್ಲೂಕು ಆಡಳಿತ ಹುಬ್ಬಳ್ಳಿ ನಗರ ವತಿಯಿಂದ ಶ್ರೀ ಗುರುನಾನಕ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಕಾರದೊಂದಿಗೆ ಇಂದು ಸಾಯಂಕಾಲ 6.00 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬಿಹಾರ ರಾಜ್ಯಕ್ಕೆ ಶ್ರಮಿಕ ರೈಲು ಮೂಲಕ ಧಾರವಾಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಪ್ರಯಾಣಿಸುತ್ತಿರುವ ವಲಸೆ ಕಾರ್ಮಿಕರಿಗೆ ಊಟ ಮತ್ತು ನೀರನ್ನು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿತರಿಸಿದರು .ತಹಶೀಲ್ದಾರ್ ಹುಬ್ಬಳ್ಳಿ ಪ್ರಕಾಶ್ ನಾಶಿ ಉಪಸ್ಥಿತರಿದ್ದರು . @ Hubli Junction railway station

Covid-19 ಕಾರಣದಿಂದ ಸಂಕಷ್ಟದಲ್ಲಿರುವ ರೈತರಿಗೆ  ನೆರವಾಗಲು ಘನ  ಕರ್ನಾಟಕ  ಸರ್ಕಾರದ ನಿರ್ದೇಶನದ ಪ್ರಕಾರ ತಾಲ್ಲೂಕಿನಲ್ಲಿ ಗೋವಿನ ಜೋಳ ಬೆಳೆದಂತ...
02/06/2020

Covid-19 ಕಾರಣದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಘನ ಕರ್ನಾಟಕ ಸರ್ಕಾರದ ನಿರ್ದೇಶನದ ಪ್ರಕಾರ ತಾಲ್ಲೂಕಿನಲ್ಲಿ ಗೋವಿನ ಜೋಳ ಬೆಳೆದಂತಹ ಅಹ೯ ರೈತರಿಗೆ ಆರ್ಥಿಕ ನೆರವು ನೀಡುವ ಕುರಿತು ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ ಸೂಕ್ತ ನಿರ್ದೇಶನ ನೀಡಲಾಯಿತು . @ Mini Vidhana Soudha

ಘನ ಕರ್ನಾಟಕ ಸರಕಾರವು covid-19 ಕಾರಣದಿಂದ ಸಂಕಷ್ಟಕ್ಕೀಡಾಗಿರುವ ಹೂವು ಬೆಳೆಗಾರರಿಗೆ  ಪರಿಹಾರ ಧನ ನೀಡುವಂತಹ ಕಾರ್ಯಕ್ರಮದ ಅನುಷ್ಠಾನದ ಕುರಿತಾಗ...
02/06/2020

ಘನ ಕರ್ನಾಟಕ ಸರಕಾರವು covid-19 ಕಾರಣದಿಂದ ಸಂಕಷ್ಟಕ್ಕೀಡಾಗಿರುವ ಹೂವು ಬೆಳೆಗಾರರಿಗೆ ಪರಿಹಾರ ಧನ ನೀಡುವಂತಹ ಕಾರ್ಯಕ್ರಮದ ಅನುಷ್ಠಾನದ ಕುರಿತಾಗಿ ಹುಬ್ಬಳ್ಳಿ ನಗರ ಮತ್ತು ಹುಬ್ಬಳ್ಳಿ ತಾಲ್ಲೂಕು ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸದರಿ ಯೋಜನೆಯನ್ನು ಆಹ೯ ತಾಲ್ಲೂಕಿನ ರೈತರಿಗೆ ತಲುಪಿಸುವ ಬಗ್ಗೆ ಜರುಗಿದಂತಹ ಪೂರ್ವಭಾವಿ ಸಭೆಯ ಕುರಿತು . @ Hubballi

ಜಿಲ್ಲಾ ಆಡಳಿತ ಧಾರವಾಡ ಮತ್ತು ಹುಬ್ಬಳ್ಳಿ ನಗರ ತಾಲ್ಲೂಕು ಆಡಳಿತ ವತಿಯಿಂದ ಇಸ್ಕಾನ್ ಹುಬ್ಬಳ್ಳಿ ಇವರ ಸಹಕಾರದೊಂದಿಗೆ  ಇಂದು  ಪಶ್ಚಿಮ ಬಂಗಾಳ ರಾ...
31/05/2020

ಜಿಲ್ಲಾ ಆಡಳಿತ ಧಾರವಾಡ ಮತ್ತು ಹುಬ್ಬಳ್ಳಿ ನಗರ ತಾಲ್ಲೂಕು ಆಡಳಿತ ವತಿಯಿಂದ ಇಸ್ಕಾನ್ ಹುಬ್ಬಳ್ಳಿ ಇವರ ಸಹಕಾರದೊಂದಿಗೆ ಇಂದು ಪಶ್ಚಿಮ ಬಂಗಾಳ ರಾಜ್ಯಕ್ಕೆ ಶ್ರಮಿಕ ರೈಲು ಮೂಲಕ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಯಾಣಿಸುವಂತಹ ಧಾರವಾಡ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಹಾಗೂ ಪ್ರಯಾಣಿಕರಿಗೆ ಉಪಹಾರ ,ಊಟದ ಪ್ಯಾಕೆಟ್ ಮತ್ತು ನೀರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿತರಿಸಿದರು . @ Hubli Junction railway station

Address

Hubli

Website

Alerts

Be the first to know and let us send you an email when Tahashildar office Hubballi posts news and promotions. Your email address will not be used for any other purpose, and you can unsubscribe at any time.

Share