Uttara Karnataka Janashakti Sena

Uttara Karnataka Janashakti Sena The official Page of Uttara Karnataka Janashakti Sena, led by visionary leader S.S Shankaranna

Eid Mubarak! 🌙✨May this blessed occasion bring peace, prosperity, and happiness to all.Warm wishes to everyone from ಎಸ್....
21/03/2026

Eid Mubarak! 🌙✨
May this blessed occasion bring peace, prosperity, and happiness to all.
Warm wishes to everyone from ಎಸ್. ಎಸ್. ಶಂಕರಣ್ಣ

Thank you all for the overwhelming birthday wishes and blessings 🙏I sincerely apologize for not being available in Hubli...
18/03/2026

Thank you all for the overwhelming birthday wishes and blessings 🙏
I sincerely apologize for not being available in Hubli for personal meetings as I am out of station.
Your love, support, and good wishes are my biggest strength.
Grateful to each one of you ❤️

18/03/2026

ನಮ್ಮ ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ರಾಜ್ಯಾಧ್ಯಕರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🙏🤝🙏

💐HAPPY HOLI my FAMILY OF                                     UTTARA KARNATAKA 💐
04/03/2026

💐HAPPY HOLI my FAMILY OF
UTTARA KARNATAKA 💐

28/02/2026

😡😡😡

27/02/2026

ದುರಂಕಾರದ ಪರಮಾವದಿ 😡ಒಬ್ಬ ಬಡಪಾಯಿ ಅಂಗವಿಕಲನಿಗೆ ಎದ್ದು ನಿಂತು ತೊಗೊಳೋ ಅಂತಾರಲ್ಲ ಈ ಪುಣ್ಯಾತ್ಮ, ದೇವರು ಮೆಚ್ಚುತಾನಾ ಮಾನ್ಯ ಉಪ ಮುಖ್ಯ ಮಂತ್ರಿಗಳೇ?

25/02/2026

ಶ್ರೀ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ 🙏

ಉತ್ತರ ಕರ್ನಾಟಕದ ಪ್ರಸಿದ್ಧ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಸ...
24/02/2026

ಉತ್ತರ ಕರ್ನಾಟಕದ ಪ್ರಸಿದ್ಧ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ.
📅 ದಿನಾಂಕ: 25-02-2026 ಬುಧವಾರದಿಂದ 05-03-2026 ಗುರುವಾರದವರೆಗೆ.
9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದೇವಿಯರ ಕೃಪಾಶೀರ್ವಾದ ಪಡೆಯಿರಿ. 🙏

ಶ್ರೀ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಹಾರ್ದಿಕ ಶುಭಾಶಯಗಳು 🙏ಭಕ್ತಿಭಾವ, ಸಂಪ್ರದಾಯ ಮತ್ತು ಸಂಭ್ರಮದ ಸಂಕೇತವಾದ ಶ್ರೀ ಮಾರಿಕಾಂಬಾ ದೇವಿಯ ಮಹಾ...
24/02/2026

ಶ್ರೀ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಹಾರ್ದಿಕ ಶುಭಾಶಯಗಳು 🙏
ಭಕ್ತಿಭಾವ, ಸಂಪ್ರದಾಯ ಮತ್ತು ಸಂಭ್ರಮದ ಸಂಕೇತವಾದ ಶ್ರೀ ಮಾರಿಕಾಂಬಾ ದೇವಿಯ ಮಹಾ ಜಾತ್ರೆಯ ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಆಶೀರ್ವಾದಗಳು ದೊರೆಯಲಿ.
ಈ ಜಾತ್ರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇವೆ.
📅 ಫೆಬ್ರವರಿ 24 – ಮಾರ್ಚ್ 04, 2026
— ಉತ್ತರ ಕರ್ನಾಟಕ ಜನಶಕ್ತಿ ಸೇನಾ
ಎಸ್. ಎಸ್. ಶಂಕರಣ್ಣ, ಯುಜೆಎಸ್ ಅಧ್ಯಕ್ಷರು

07/02/2026

ಗಾಳಿಪಟ ಹಾರಿಸಿ ಗುರುವೇ… 😡
ರಸ್ತೆಯಲ್ಲಿ ಗುಂಡಿ ಬಿದ್ದು ಜನ ರಸ್ತೆಲ್ಲೇ ಬಿದ್ದ್ರೂ ಪರವಾಗಿಲ್ಲ 😡
ಊರು ಹಾಳಾದ್ರೂ ಪರವಾಗಿಲ್ಲ 😡🔥
ಮಜಾ ಮಾಡಿ

ದುಡ್ಡು ನಮ್ದು, ಜಾತ್ರೆ ನಿಮ್ಮದು ಹೊಡಿರಿ ಚಪ್ಪಾಳೆ

Address

1st Floor Start Apex, Opposite To HDMC
Hubli
580020

Alerts

Be the first to know and let us send you an email when Uttara Karnataka Janashakti Sena posts news and promotions. Your email address will not be used for any other purpose, and you can unsubscribe at any time.

Contact The Organization

Send a message to Uttara Karnataka Janashakti Sena:

Share