Aam Aadmi Party Dharwad

Aam Aadmi Party Dharwad Official AAP Dharwad District page. Like and follow to get up to date information on party activities in Hubballi-Dharwad.

Call 9945142777 to be part of the political change in Dharwad District.

01/03/2026

Arvind Kejriwal जी LIVE | जंतर मंतर से बड़ा संबोधन | AAP National Convenor का सीधा प्रसारण 🔴 1. Arvind Kejriwal,...

18/02/2026

AAP सरकार के युद्ध नशे के विरुद्ध अभियान के तहत अब तक 49,674 नशा तस्कर हुए गिरफ़्तार 🔥

18/02/2026

Yesterday, while reporting on APEEJAY School’s blackmailing, (Delhi) copy was put on fire 🔥

TOI did not criticise the Pvt School’s blackmailing

Published one sided version of Minister & Pvt School

Did not publish the version of Middle Class parents

TOI downplayed when DPS Dwarka was harassing students.

TOI did not publish the version of Opposition party

Did not deliberately wrote about the protest & arrest of AAP leaders

ಧಾರವಾಡ ಜಿಲ್ಲೆಗೆ ಮಳೆ ಹಾನಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ  ಬಸವರಾಜ್ ತೇರದಾಳ ಆಗ್ರಹ
29/10/2024

ಧಾರವಾಡ ಜಿಲ್ಲೆಗೆ ಮಳೆ ಹಾನಿ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ತೇರದಾಳ ಆಗ್ರಹ

*ಸಾರ್ವಜನಿಕ ವಸತಿ ಪ್ರದೇಶಗಳಲ್ಲಿ , ಸಾರ್ವಜನಿಕರ ಆಕ್ಷೇಪಣೆಯ ಮಧ್ಯದಲ್ಲೂ ಧಾರವಾಡ ಜಿಲ್ಲಾ ಕಾರ್ಯಾಲಯದ ವಿವಿಧ ಇಲಾಖೆಗಳ ಬಾಲಕ/ಬಾಲಕಿಯರ ವಸತಿ ನಿ...
29/10/2024

*ಸಾರ್ವಜನಿಕ ವಸತಿ ಪ್ರದೇಶಗಳಲ್ಲಿ , ಸಾರ್ವಜನಿಕರ ಆಕ್ಷೇಪಣೆಯ ಮಧ್ಯದಲ್ಲೂ ಧಾರವಾಡ ಜಿಲ್ಲಾ ಕಾರ್ಯಾಲಯದ ವಿವಿಧ ಇಲಾಖೆಗಳ ಬಾಲಕ/ಬಾಲಕಿಯರ ವಸತಿ ನಿಲಯ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಆಮ್ ಆದ್ಮಿ ಪಕ್ಷದಿಂದ ದೂರು.*

ರಾಜ್ಯ ಸರ್ಕಾರದಿಂದ ದೇವರಾಜ್ ಅರಸು, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಬಾಲಕ/ಬಾಲಕಿಯರ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳನ್ನು ಹಾಗೂ ಕಟ್ಟಡಗಳನ್ನು ಕಟ್ಟುವುದಕ್ಕಾಗಿ ವಿವಿಧ ಅನುದಾನಗಳನ್ನು ಹಾಗೂ ಸರಕಾರಿ ಕಟ್ಟಡಗಳನ್ನು ಕೊಟ್ಟಿರುವಾಗಲೂ, ಧಾರವಾಡ ಜಿಲ್ಲಾ ಕಾರ್ಯಾಲಯದ ವಿವಿಧ ಇಲಾಖೆಗಳಿಂದ ಖಾಸಗಿ ಕಟ್ಟಡಗಳಲ್ಲಿ ಬಾಲಕ ಬಾಲಕಿಯರ ಹಾಗೂ ವಿದ್ಯಾರ್ಥಿಗಳ ನಿಲಯಗಳನ್ನು, ಹಾಸ್ಟೆಲ್ ಗಳನ್ನು ಮಾಡುತ್ತಿರುವುದು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯನ್ನು ಉಂಟುಮಾಡುತ್ತಿದೆ. ಶಹರಗಳಲ್ಲಿ ಸಾರ್ವಜನಿಕರ ಅಕ್ಷೇಪಣೆಯ ಮಧ್ಯದಲ್ಲೂ ಇಲಾಖೆಯವರು ಅನೇಕ ವಸತಿ ನಿಲಯ ಮಾಡುತ್ತಿರುವುದನ್ನು ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಖಂಡಿಸಿ ಕೂಡಲೇ ಅವುಗಳನ್ನ ಸಾರ್ವಜನಿಕರಿಗೆ ತೊಂದರೆ ಆಗದ ಸ್ಥಳಗಳಿಗೆ ಸ್ಥಳಾಂತರಿಸಬೇಕು ಹಾಗೂ ಸರ್ಕಾರಿ ಕಟ್ಟಡಗಳ ಕಾಮಗಾರಿಗಳನ್ನು ತ್ವರಿತ ರೀತಿಯಲ್ಲಿ ಪೂರ್ಣಗೊಳಿಸಿ ವಿದ್ಯಾ ಕಾಶಿ ಎಂದು ಧಾರವಾಡವನ್ನ ನಂಬಿ ವಿದ್ಯಕ್ಕೋಸ್ಕರ ಬಂದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರಿಯಾದ ಸೌಲಭ್ಯ ಒದಗಿಸುವುದಕ್ಕಾಗಿ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಐಜಾಸ್ ಅಹಮದ್ ಶೇಕ್, ಜಯಂತ್ ಶೆಟ್ಟಿ, ಸಂತೋಷ ನಂದಿಹಾಳ, ರಾಜೀವನೆಗಳುರ, ವಸಂತ ನಾಯ್ಕರ್ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

*ಕಾಂಗ್ರೆಸ್, ಬಿಜೆಪಿ ನಾಯಕರು ವಕ್ಫ್ ಬೋರ್ಡ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯುವ ದುರಾಲೋಚನೆ ಬಿಡಲಿ, ರೈತರಿಗೆ ನ್ಯಾಯ ...
29/10/2024

*ಕಾಂಗ್ರೆಸ್, ಬಿಜೆಪಿ ನಾಯಕರು ವಕ್ಫ್ ಬೋರ್ಡ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯುವ ದುರಾಲೋಚನೆ ಬಿಡಲಿ, ರೈತರಿಗೆ ನ್ಯಾಯ ಒದಗಿಸಲಿ: ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ*

*ಬೆಂಗಳೂರು:* ವಿಜಯಪುರದಲ್ಲಿ ರೈತರ ಜಮಿನು ವಕ್ಫ್ ಬೋರ್ಡ್ ಗೆ ಸೇರಿದ್ದು ಎಂದು ನೋಟಿಸ್ ನೀಡಲಾಗಿರುವ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೊಂದಲ ಸೃಷ್ಟಿಸಿದ್ದು, ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಆಮ್ ಅದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು ಅವರು, ವಕ್ಫ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯಲು ಎರಡು ಪಕ್ಷಗಳು ಹವಣಿಸುತ್ತಿವೆ. ವಕ್ಫ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕ್ಕನುಗುಣವಾಗಿ ನವೀಕರಿಸದೆ ಗೊಂದಲಗಳನ್ನು ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಸಂಪುಟ ಸಚಿವರಿಗೆಲ್ಲ ಉಪಚುನಾವಣೆ ಉಸ್ತುವಾರಿ ಹೊರಿಸಲಾಗಿದೆ. ರಾಜ್ಯದ ಆಡಳಿತ ಯಂತ್ರವೇ ಸ್ಥಗಿತಗೊಂಡಿದೆ. ಆದರೆ ಇದನ್ನು ವಕ್ಫ್ ಬೋರ್ಡ್ ಆಸ್ತಿ ವಿವಾದದ ಮೂಲಕ ಮರೆ ಮಾಚಲು ಪ್ರಯತ್ನಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕೆ ವಿನಃ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯವನ್ನು ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕೋಮು ವಿಚಾರಕ್ಕೆ ಸಂಬಂಧಿಸಿ ವಿವಾದವಾದರೆ ಎಲ್ಲಿದ್ದರೂ ಓಡಿಬಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಮಳೆಯಿಂದ ರಾಜಧಾನಿಗೆ ಸಾಕಷ್ಟು ಹಾನಿಯಾಗಿದೆ, ಇಲ್ಲಿನ ಜನ ಸಾಕಷ್ಟು ಸಮಸ್ಯೆಗಳ ಜೊತೆ ಹೋರಾಡುತ್ತಿದ್ದರು ತಲೆ ಕೆಡಿಸಿಕೊಳ್ಳದ ತೇಜಸ್ವಿ ಸೂರ್ಯ ವಿಜಯಪುರ ರೈತರ ಬಗ್ಗೆ ಹಠಾತ್ತನೆ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದ. ವಿಜಯಪುರದಲ್ಲಿ ಕೋಮು ಬೆಂಕಿ ಹತ್ತಿ ಮೈಕಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಮಾತೆತ್ತಿದರೆ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎನ್ನುತ್ತಾರೆ, ತಮ್ಮ ಅಸಮರ್ಥತೆಯನ್ನು ಮುಚ್ಚಿಡಲು ಇಂತಹ ವಿವಾದಗಳನ್ನು ಬಳಸಿಕೊಳ್ಳುವುದು ಬಿಜೆಪಿ ಮುಖಂಡರಿಗೆ ಸಾಮಾನ್ಯ ಎಂಬಂತಾಗಿದೆ .ಹಲವು ದಶಕಗಳಿಂದ ರಾಜ್ಯವನ್ನಾಳಿದ ಮೂರು ಜೆಸಿಬಿ ಪಕ್ಷಗಳು ಈ ವಿಷಯದಲ್ಲಿ ಕೇವಲ ರಾಜಕಾರಣವನ್ನು ಮಾತ್ರ ಮಾಡಿಕೊಂಡು ಬಂದಿವೆ ಎಂದು ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದರು.

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ, ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು, ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಇಲ್ಲಿನ ರೈತರಿಗೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೂಡ ಇಂತಹ ವಿವಾದಗಳನ್ನು ಪರಿಹರಿಸುವುದು ಬೇಕಿಲ್ಲ, ತಮಗೆ ರಾಜಕೀಯವಾಗಿ ಲಾಭವಾಗುತ್ತಾ ಎನ್ನುವುದನ್ನು ಮಾತ್ರ ನೋಡುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ಎಲ್ಲರಿಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯವಾಗಿದೆ, ಇವರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಬೇಕಿಲ್ಲ, ಅವರ ಮತಗಳಷ್ಟೇ ಮುಖ್ಯವಾಗಿವೆ ಎಂದು ಟೀಕಿಸಿದರು.

ವಿಜಯಪುರದಲ್ಲಿ ರೈತರು ನೋಟಿಸ್ ಪಡೆದಿರುವ ಬಗ್ಗೆ ಕೂಡಲೇ ಸ್ಪಷ್ಟನೆ ಕೊಡಲಿ. ಅಲ್ಲಿನ ರೈತರಿಗೆ ತಮ್ಮ‌ಜಾಗ ಕಳೆದುಕೊಳ್ಳುವ ಭಯ ಶುರುವಾಗಿದ್ದು, ಸಚಿವರು ಕೂಡಲೇ ಆ ರೈತರ ಜೊತೆ ಮಾತನಾಡಿ, ಅವರ ಆತಂಕ ದೂರ ಮಾಡುವ ಕೆಲಸ ಮಾಡಲಿ. ಇಂತಹ ವಿವಾದಗಳು ಮುಂದೆ ಬರದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ವಹಿಸಲಿ. ಅತಿವೃಷ್ಠಿಯಿಂದ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡಬೇಕು. ಯಾವ ರೈತರು ಬೆಳೆ ಕಳೆದುಕೊಂಡಿದ್ದಾರೋ ಅವರಿಗೆ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಿ ಎಂದು ಒತ್ತಾಯಿಸಿದರು.

22/10/2024

*ಆಮ್ ಆದ್ಮಿ ಪಕ್ಷದ ಹೋರಾಟದ ಪ್ರತಿಫಲವಾಗಿ545 ಪಿಎಸ್ಐ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ:*

https://publicnext.com/article/nid/?lang=kn&node=1062437
*Download the App and know your city news* - https://bit.ly/3Q6wmrW

https://www.facebook.com/share/v/Gx8jCHrLZj4Nqr5s/ ನಮ್ಮ ಆಮ್ ಆದ್ಮಿ ಪಕ್ಷ ಧಾರವಾಡ ಜಿಲ್ಲಾ ಘಟಕದಿಂದ ನೊಂದ, ಅನ್ಯಾಯಕ್ಕೀಡಾದ ವಿದ್ಯಾರ್ಥಿಗಳ ಪರವಾಗಿನ ಹೋರಾಟದ ಪ.....

08/10/2024

डोडा से विजेता Mehraj Malik को Arvind Kejriwal जी ने video call पर दी जीत की बधाई JOIN OUR...

08/10/2024

Hon'ble Delhi CM Atishi Addressing the Delhi Legislative Assembly l LIVE JOIN OUR OFFICIAL WHATSAPP CHANNEL...

Address

C1, 109, Vatan Complex, 3rd Cross Vikas Nagar
Hubli
580021

Opening Hours

Monday 11am - 8pm
Tuesday 11am - 8pm
Wednesday 11am - 8pm
Thursday 11am - 8pm
Friday 11am - 8pm
Saturday 11am - 8pm
Sunday 11am - 8pm

Telephone

+919945142777

Alerts

Be the first to know and let us send you an email when Aam Aadmi Party Dharwad posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Dharwad:

Share