Hindu Seva Sangh

Hindu Seva Sangh Contact information, map and directions, contact form, opening hours, services, ratings, photos, videos and announcements from Hindu Seva Sangh, Social service, Hubli.

ಉಪಚುನಾವಣೆ ಇದು, ಯಾರಿಗೆ ಗೊತ್ತು‌??? ಏನು ಬೇಕಾದರು ಆಗಿರಬಹುದು.
03/04/2026

ಉಪಚುನಾವಣೆ ಇದು, ಯಾರಿಗೆ ಗೊತ್ತು‌??? ಏನು ಬೇಕಾದರು ಆಗಿರಬಹುದು.

03/04/2026

ಇಂತವರ ಭಾಳ ಮಂದಿ ಆಗ್ಯಾರ.

ಒಳಗೊಳಗ ಟೋಪಿ ಹಕ್ಕೊಂಡವರನ್ನ ಜೊತಿ ದೋಸ್ತಿ ಮಾಡುದು. ಹೊರಗ ಹಿಂಗ ಭಾಷಣ ಬಿಗಿಯೋದು.

22/03/2026

ಬಸವರಾಜ ಕಟಗೇರಿ ಅವರೇ ನೀವು ತಪ್ಪೊಪ್ಪಿಗೆ ಬರೆದು ಕೊಟ್ಟು ಪಕ್ಷಕ್ಕೆ ಮರಳಿ ಬಂದಿದ್ದೀರಾ ??

ನೀವು ಹಿಂದೂತ್ವವಾದಿ ಆಗಿದ್ದೇ ತಪ್ಪಾ ??

ನೀವು ಹಿಂದೂತ್ವವಾದಿ ಆಗಿದ್ದು ತಪ್ಪಲ್ಲ ಅನ್ನುವುದಾದರೆ, ಈ ಮೊದಲು ನೀವು ಯಾವ ತಪ್ಪು ಮಾಡಿದ್ದೀರಿ ಎಂಬುದನ್ನ ಜನರಿಗೆ ತಿಳಿಸಿ.

#ಬಾಗಲಕೋಟೆ

20/03/2026

ಏನ್ ಡಬಲ್ Standard ಗುರು....

18/03/2026

ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಒಬ್ಬರು ಶಿವಸೇನಾ ಅಭ್ಯರ್ಥಿ ??

13/03/2026

ಬಸವಣ್ಣ, ಅಂಬೇಡ್ಕರ್, ಶಿವಾಜಿ ಮೂರ್ತಿಗಳು ಬಾರ್ ಹತ್ತಿರ ಇದ್ದರೆ ಸಮಸ್ಯೆ ಏನೂ ಇಲ್ಲ!!!

ವಾವ್ - VCC ಹಿಂಬಾಲಕರೇ, ನಿಮಗೆ ನಾಚಿಕೆ ಆಗುವದಿಲ್ಲವೇ?

11/03/2026

ಶಿವಾಜಿ ಮಹಾರಾಜರ ಬಗ್ಗೆ ಇವರ ಅಭಿಮಾನ ನೋಡ್ರಿ...ಬಾಗಲಕೋಟ ದಾಗ
ಬಾರ್ ಬಾಜು ಪ್ರತಿಷ್ಠಾಪನೆ ಮಾಡಾಕ ಹೊಂಟಿದ್ರು. ಇದಕ್ಕ ಕೆಲವು ಬಕೆಟ್ ಹಿಂದೂ ನಾಯಕರು ಹೋರಾಟ ಮಾಡ್ಯಾರಂತ... ನಾಚಿಕೆ ಆಗಬೇಕು...ಇಷ್ಟು ದೊಡ್ಡ ಊರಿನಲ್ಲಿ ಬಾರ್ ಪಕ್ಕ ಬಿಟ್ಟು ಬ್ಯಾರೆ ಕಡೆ ಜಾಗಾ ಸಿಗಲಿಲ್ಲ ಏನ್ ನಿಮಗ ?

20/02/2026

ಅಷ್ಟೇ

ಹಿಂದೂ ಕಾರ್ಯಕರ್ತರು ಸಮಾಜೋತ್ಸವದ ಯಶಸ್ವಿಗಾಗಿ ಕಾರ್ಯ ನಿರತರಾಗಿದ್ದಾರೆ. ಅಧ್ಯಕ್ಷರಾದವರು ವಿದೇಶ ಪ್ರಯಾಣದ ಮಸ್ತಿ ಮಾಡುತ್ತಿದ್ದಾರೆ. ಇದು ಬಾಗಲ...
13/02/2026

ಹಿಂದೂ ಕಾರ್ಯಕರ್ತರು ಸಮಾಜೋತ್ಸವದ ಯಶಸ್ವಿಗಾಗಿ ಕಾರ್ಯ ನಿರತರಾಗಿದ್ದಾರೆ.

ಅಧ್ಯಕ್ಷರಾದವರು ವಿದೇಶ ಪ್ರಯಾಣದ ಮಸ್ತಿ ಮಾಡುತ್ತಿದ್ದಾರೆ.

ಇದು ಬಾಗಲಕೋಟೆಯ ಹಿಂದೂ ಕಾರ್ಯಕರ್ತರ ದುರ್ದೈವ.

ಬಾಗಲಕೋಟೆಯಲ್ಲಿ ಮಿತಿಮೀರಿದ ಜಾತಿ ರಾಜಕಾರಣ. ಬಾಗಲಕೋಟೆಯಲ್ಲಿ ಭಗವಾ ಮುಖ್ಯವಾಗಲಿ ಹೊರತು ಜಾತಿಯಲ್ಲ.ಇನ್ನಾದರೂ ಎಚ್ಚೆತ್ತುಕೊಳ್ಳೋಣ.
11/02/2026

ಬಾಗಲಕೋಟೆಯಲ್ಲಿ ಮಿತಿಮೀರಿದ ಜಾತಿ ರಾಜಕಾರಣ.

ಬಾಗಲಕೋಟೆಯಲ್ಲಿ ಭಗವಾ ಮುಖ್ಯವಾಗಲಿ ಹೊರತು ಜಾತಿಯಲ್ಲ.

ಇನ್ನಾದರೂ ಎಚ್ಚೆತ್ತುಕೊಳ್ಳೋಣ.

ಬಾಗಲಕೋಟೆಗೆ ಬುಲ್ಡೋಜರ್ ?? ಬಾಗಲಕೋಟೆ ಅಖಾಡಕ್ಕೆ ಕಟ್ಟರ್ ಹಿಂದುತ್ವದ ಅಭ್ಯರ್ಥಿ ???
06/02/2026

ಬಾಗಲಕೋಟೆಗೆ ಬುಲ್ಡೋಜರ್ ??

ಬಾಗಲಕೋಟೆ ಅಖಾಡಕ್ಕೆ ಕಟ್ಟರ್ ಹಿಂದುತ್ವದ ಅಭ್ಯರ್ಥಿ ???

Address

Hubli

Website

Alerts

Be the first to know and let us send you an email when Hindu Seva Sangh posts news and promotions. Your email address will not be used for any other purpose, and you can unsubscribe at any time.

Share

Category