VIPRA Vyapar Vedike

VIPRA Vyapar Vedike Contact information, map and directions, contact form, opening hours, services, ratings, photos, videos and announcements from VIPRA Vyapar Vedike, Social service, Gokul Road, Hubli.

DO visit for Fantastic Diwali Akash Butti Store in Hubli,M S MARTMIG 3, Akshay Park, Gokul Road, Hubli 580030
10/11/2023

DO visit for Fantastic Diwali Akash Butti Store in Hubli,

M S MART
MIG 3, Akshay Park, Gokul Road, Hubli 580030

18/09/2023

Dr. Shrikant Galgali, Ayurvedic medicine Doctor from Hubli Karnataka,
His Opinion and views regarding Ayurvedic Medicine.

25/08/2023

ಆತ್ಮೀಯ ವಿಪ್ರ ಬಂಧುಗಳಿಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಆತ್ಮೀಯ ವಿಪ್ರ ಬಂಧುಗಳಿಗೆ ಪ್ರಣಾಮಗಳು,,,,,

ಇಂದಿನ ಆಧುನಿಕ ಯುಗದಲ್ಲಿ ವ್ಯಕ್ತಿಯ ವರ್ಚಸ್ಸಿನ ಜೊತೆಗೆ ಸಂಘಟಿತ ಪ್ರಯತ್ನದಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ,,,,,

ಇಂತಹ ಸಂದರ್ಭದಲ್ಲಿ ಸ್ವಾವಲಂಬಿ, ಸ್ವಾಭಿಮಾನಿ ವಿಪ್ರ ಬಂಧುಗಳನ್ನು ಒಂದು ವೇದಿಕೆಯಲ್ಲಿ ಕೂಡಿಸುವುದು,,,,,

ತಮ್ಮ ತಮ್ಮ ವ್ಯಾಪಾರ ವಹಿವಾಟು ನಡೆಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು,,,,,

ಈ ಒಂದು ಉದ್ದೇಶದಿಂದ ಈ ಗುಂಪನ್ನು ರಚಿಸಲಾಗಿದೆ,,,,,

ತಮಗೆ ಪರಿಚಯವಿರುವ ವಿಪ್ರ ಉದ್ದಿಮೆದಾರರು, ವ್ಯಾಪಾರಸ್ಥರನ್ನು ಈ ಗುಂಪಿನಲ್ಲಿ ಸೇರಿಸಲು ವಿನಂತಿಸುತ್ತೇವೆ,,,,,

ಧನ್ಯವಾದಗಳು,,,,,

ಶ್ರೀ ಮಹಾಲಕ್ಷ್ಮೀ ದೇವಿ ನಿಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸಲಿ
25/08/2023

ಶ್ರೀ ಮಹಾಲಕ್ಷ್ಮೀ ದೇವಿ ನಿಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸಲಿ

Address

Gokul Road
Hubli
580030

Telephone

+917829929128

Website

Alerts

Be the first to know and let us send you an email when VIPRA Vyapar Vedike posts news and promotions. Your email address will not be used for any other purpose, and you can unsubscribe at any time.

Contact The Organization

Send a message to VIPRA Vyapar Vedike:

Share

Category