27/04/2026
ಮಾಧವನಗರ, ಹನುಮಂತದೇವರ ದೇವಸ್ಥಾನ ಹತ್ತಿರ, ಹುಬ್ಬಳ್ಳಿ
ಆತ್ಮೀಯ ಸೋದರ ಹನುಮಂತ ಉಪ್ಪಾರ ಹಾಗೂ ಕುಟುಂಬದವರಿಗೆ,
ನೂತನ ಗೃಹಪ್ರವೇಶದ ಪವಿತ್ರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪವಿತ್ರ ಗ್ರಂಥ ಭಗವದ್ಗೀತೆ ನೀಡುವ ಮೂಲಕ ಹಾರ್ದಿಕ ಶುಭಾಶಯಗಳನ್ನು ಕೋರಿ ಸಂತೋಷಪಟ್ಟೆವು.
ನಿಮ್ಮ ಹೊಸ ಮನೆಯಲ್ಲಿ ಸದಾ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇವೆ.
ಜೈ ಚೆನ್ನಮ್ಮ......ಜೈ ರಾಯಣ್ಣ......