Sangamesh Uppar.ಸಂಗಮೇಶ ಉಪ್ಪಾರ.

  • Home
  • India
  • Hubli
  • Sangamesh Uppar.ಸಂಗಮೇಶ ಉಪ್ಪಾರ.

Sangamesh Uppar.ಸಂಗಮೇಶ ಉಪ್ಪಾರ. ಸಮಾಜ ಸೇವೆ

ನಮ್ಮ ಮನೆಯ ವಿವೇಕಾನಂದ.
22/08/2024

ನಮ್ಮ ಮನೆಯ ವಿವೇಕಾನಂದ.

ಇಂದು ನನ್ನ ಮಗನಾದ ರಘುನಾಥ ನ ಜನ್ಮದಿನ ಇರುತ್ತದೆ. ನಿಮ್ಮ ಶುಭ ಹಾರೈಕೆ ಇರಲಿ.ನಮಸ್ಕಾರಗಳು.
03/04/2024

ಇಂದು ನನ್ನ ಮಗನಾದ ರಘುನಾಥ ನ ಜನ್ಮದಿನ ಇರುತ್ತದೆ. ನಿಮ್ಮ ಶುಭ ಹಾರೈಕೆ ಇರಲಿ.ನಮಸ್ಕಾರಗಳು.

ಇಂದು ನನ್ನ ಮಗನಾದ ರಘುನಾಥ ಉಪ್ಪಾರ ಜನ್ಮದಿನದ ಇರುತ್ತದೆ. ನಿಮ್ಮ ಶುಭ ಹಾರೈಕೆ ಅವನಿಗೆ ಶ್ರೀ ರಕ್ಷೆ.
03/04/2023

ಇಂದು ನನ್ನ ಮಗನಾದ ರಘುನಾಥ ಉಪ್ಪಾರ ಜನ್ಮದಿನದ ಇರುತ್ತದೆ. ನಿಮ್ಮ ಶುಭ ಹಾರೈಕೆ ಅವನಿಗೆ ಶ್ರೀ ರಕ್ಷೆ.

ಆತ್ಮೀಯರಿಗೆ  "ಸಾರಿಗೆ ಕನ್ನಡಿಗ ೨೦೨೨" ಪ್ರಶಸ್ತಿಗೆ ಆಯ್ಕೆಯಾದ ಆತ್ಮೀಯರಿಗೆ ಧನ್ಯವಾದಗಳು.
30/10/2022

ಆತ್ಮೀಯರಿಗೆ "ಸಾರಿಗೆ ಕನ್ನಡಿಗ ೨೦೨೨" ಪ್ರಶಸ್ತಿಗೆ ಆಯ್ಕೆಯಾದ ಆತ್ಮೀಯರಿಗೆ ಧನ್ಯವಾದಗಳು.

25/10/2022
03/05/2022
17/03/2022

ಮುಂದೆ ಇದ್ದವರು ನಮಗೆ ಕೈ ಕೊಡಬಾರದು, ಹಿಂದೆ ಇದ್ದವರನ್ನು ನಾವು ಕೈ ಬಿಡಬಾರದು. ಹಿಂದೆ, ಮುಂದೆ, ಮಧ್ಯದಲ್ಲಿ ಸಾಗುವುದು ಮುಖ್ಯವಲ್ಲ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸತ್ಯವನ್ನು ಅರಿಯುವುದು ಮುಖ್ಯ.

24/02/2022

🌹 *ಶ್ರೀ ಶ್ರೀಧರ ಸ್ಮರಣಾಮೃತ* .🌹

ಪ್ರತಿಯೊಬ್ಬನು ಪುಣ್ಯದ ಫಲವನ್ನು ಬಯಸುತ್ತಾನೆ. ಆದರೆ ಪುಣ್ಯವನ್ನು ಮಾಡಲು ಬಯಸುವುದಿಲ್ಲ ಎಂಬಂತೆ ನಿಮಗೆಲ್ಲ ಗುರುಕೃಪೆ ಬೇಕು. ಗುರುಕೃಪೆಯ ಸಾಧನವಾದ ಗುರುಸೇವೆ ಮಾತ್ರ ಬೇಡವಾಗಿದೆ.

ಶ್ರೀಗುರುವಿನ ಕೃಪಾನುಗ್ರಹದಿಂದಲೇ ಬ್ರಹ್ಮ ವಿಷ್ಣು ಮಹೇಶ್ವರರು ಕೂಡ ತಮ್ಮ ತಮ್ಮ ಕರ್ತವ್ಯವನ್ನು ಮಾಡುವುದರಲ್ಲಿ ಸಮರ್ಥರಾಗಿದ್ದಾರೆ.

ಗುರುವಿನ ಅನುಗ್ರಹವಾದರೋ, ಕೇವಲ ಸೇವೆಯಿಂದ ಎಂಬುದಾಗಿ ಗುರು ಗೀತೆಯಲ್ಲಿ ಹೇಳಿದೆ. ಗುರು ಸೇವೆಯಿಂದ ಇಹ-ಪರ ಎರಡೂ ಸುಧಾರಿಸುವುದು.

ಸರ್ವೇ ಜನಾಃ ಸುಖಿನೋ ಭವಂತು.

*ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.*

🌷🌷🌷🌷🌷🌷🌷🌷🌷🌷

23/02/2022

ದಾನವಿಲ್ಲದ ಮನೆ ದೊಡ್ಡದಿದ್ದರೆನು, ಪ್ರೇಮವಿಲ್ಲದ ಊಟ ಅಮೃತ ಆದರೆ ಏನೂ ಎರಡು ವ್ಯರ್ಥ...

19/08/2021

ಬಿದ್ದಾಗ ಕೈ ಹಿಡಿದು ನಡೆಸುವವರನ್ನ,
ಕಣ್ಣಿರು ಬಂದಾಗ ಕಣ್ಣಿರು ಹೋರೆಸುವವರನ್ನ,
ಹಸಿದಾಗ ಅನ್ನ ನೀಡುವವರನ್ನ,
ದುಖ:ದಲ್ಲಿದ್ದಾಗ ಸಂತೋಷ ಪಡೆಸುವವರನ್ನ,
ನಾವು ಎಂದಿಗೂ ಕಳೆದು ಕೊಳ್ಳಬಾರದು.
ಏಕೆಂದರೆ ಇವರೇ ನಮ್ಮ ನಿಜವಾದ ನೆಂಟರು.

*ನೀನು ನಿನ್ನಲ್ಲಿನ ಒಳ್ಳೆಯತನ**ಹುಡುಕು...*ಕೊರತೆಗಳನ್ನು ಹುಡುಕಲು ಜನರಿದ್ದಾರೆ.*ಹೆಜ್ಜೆ ಇಡುವುದೇ ಆದರೆ..**ಮುಂದಕ್ಕೆ ಇಡು,*ಹಿಂದಕ್ಕೆ ಎಳೆಯಲ...
19/05/2021

*ನೀನು ನಿನ್ನಲ್ಲಿನ ಒಳ್ಳೆಯತನ*
*ಹುಡುಕು...*
ಕೊರತೆಗಳನ್ನು ಹುಡುಕಲು ಜನರಿದ್ದಾರೆ.

*ಹೆಜ್ಜೆ ಇಡುವುದೇ ಆದರೆ..*
*ಮುಂದಕ್ಕೆ ಇಡು,*
ಹಿಂದಕ್ಕೆ ಎಳೆಯಲು
ಜನ ಇದ್ದಾರೆ.

*ಕನಸು ಕಾಣುವುದೇ...*
*ಆದರೆ ಎತ್ತರಕ್ಕೆ ನೋಡು,*
ಕೆಳಕ್ಕೆಳೆಯಲು ಜನ ಇದ್ದಾರೆ.

*ನಿನ್ನೊಳಗಿನ ಕೆಚ್ಚಿನ ಕಿಡಿ ಬೆಳಗಿಸು,*
ಉರಿಯುವುದಕ್ಕೆ ಜನ ಇದ್ದಾರೆ.

*ಏನಾದರೂ ಸಾಧಿಸುವುದು*
*ಇದ್ದರೆ* *ನೆನಪಿಟ್ಟುಕೊಳ್ಳುವಂತೆ ಮಾಡು,*
ಮಾತಾಡುವುದಕ್ಕೆ ಜನರಿದ್ದಾರೆ.

*ಜಗತ್ತನ್ನೇ ಪ್ರೀತಿಸು*
*ಸ್ವತಃ ನಿನ್ನನ್ನೂ ಸೇರಿಸಿ*
ದ್ವೇಷ ಮಾಡುವುದಕ್ಕೆ ಜನ ಇದ್ದಾರೆ.

*ಇರುವುದಿದ್ದರೆ..*
*ಮಗುವಿನ ಹಾಗೆ ಇದ್ದು ಬಿಡು,*
ಅತಿಬುದ್ದಿವಂತರು ಸುತ್ತಲೂ
ಇದ್ದಾರೆ.

*ಭರವಸೆ ಇಡುವುದಾದರೆ...*
*ನಿನ್ನಲ್ಲಿ ನೀನು ಇಡು,*
ಅನುಮಾನಿಸಲು ಜನರಿದ್ದಾರೆ.

*ನೀನು ನಿನ್ನನ್ನು ಸಂಭಾಳಿಸಿಕೋ...*
ಕನ್ನಡಿ ತೋರಿಸಲು ಜನರಿದ್ದಾರೆ.

*ನಿನ್ನದೇ ಆದ ಛಾಪನ್ನು ಮೂಡಿಸು*
ಗುಂಪಿನಲ್ಲಿ ನಡೆಯಲು ಜನರಿದ್ದಾರೆ.

*ಏನಾದರೂ ಸಾಧಿಸಿ*
*ತೋರಿಸು ಸಾಕು,*
ಚಪ್ಪಾಳೆ ತಟ್ಟಲು ಜನರಿದ್ದಾರೆ.

Address

ಹುಬ್ಬಳ್ಳಿ
Hubli

Website

Alerts

Be the first to know and let us send you an email when Sangamesh Uppar.ಸಂಗಮೇಶ ಉಪ್ಪಾರ. posts news and promotions. Your email address will not be used for any other purpose, and you can unsubscribe at any time.

Share

Category