NSS Jagadguru gangadhar college of commerce Hubballi

  • Home
  • India
  • Hubli
  • NSS Jagadguru gangadhar college of commerce Hubballi

NSS Jagadguru gangadhar college of commerce Hubballi Contact information, map and directions, contact form, opening hours, services, ratings, photos, videos and announcements from NSS Jagadguru gangadhar college of commerce Hubballi, Social service, Hubli.

NATIONAL SERVICE SCHEME
WE ARE READY AT ANYTIME TO SOCIAL SERVICE AND WR ALREADY GIVE SERVICE AT FLOOD TIME OF UTTARKARNATAKA
AND ALSO WE CONDUCT BEST EVENTS FOR AWARENESS AND OTHER SOCIAL ACTIVITIES

24/09/2021
15/09/2021

ಕೆ.ಎಲ್.ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಿನಾಂಕ 14/08/2021 ಪರಿಸರ ಸ್ನೇಹಿ ಗಣೇಶ ವಿಸರ್ಜನೆ ವಾಹನವನ್ನು ಆಯೋಜಿಸಿದ್ದರು ಇದರ
ಉದ್ದೇಶ ಗಣೇಶ ವಿಸರ್ಜನೆಯನ್ನು ಕೇರೆ ಬಾವಿಗಳಲ್ಲಿ ಮಾಡುವುದರಿಂದ ಕೇರೆ ಬಾವಿಗಳು ಕಲುಷಿತಗೊಳ್ಳುತ್ತಿದೆ.
ಇಂದಿನ ದಿನಗಳಲ್ಲಿ ಬಾವಿಗಳು ನೊಡಲು ಸಿಗುವುದೇ ಅಪರೂಪ ಆದ್ದರಿಂದ ಬಾವಿಗಳ ರಕ್ಷಣೆ ಮಾಡಬೇಕಾಗಿದೆ.
ವಾಹನ ವ್ಯವಸ್ಥೆ ಮಾಡುವುದಲ್ಲದೆ ಪರಿಸರ ಸ್ನೇಹಿ ವಾಹನದಲ್ಲಿ ಗಣೇಶನನ್ನು ವಿಸರ್ಜಿಸಿದ ಕುಟುಂಬಕ್ಕೆ ಸಸಿಗಳನ್ನು ನೀಡಿದರು. ಈ ವಿಶೇಷ ಕಾರ್ಯಕ್ಕೆ ಅಕ್ಷಯಪಾರ್ಕ ಹುಬ್ಬಳ್ಳಿಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಗೋಕುಲ ರಸ್ತೆ ಪೊಲೀಸ್ ಅಧಿಕಾರಿಗಳು ನಿಮ್ಮ ಯೋಜನೆ ತುಂಬಾ ಚೆನ್ನಾಗಿದೆ ಎಂದು ಹೇಳಿ ಸ್ವಯಂ ಸೇವಕರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ವಿ ಎಸ್ ಕಟ್ಟಿಮಠ ಮತ್ತು ಪ್ರೊ ಮ್ಯಾಗ್ಲೀನಾ ಕ್ರಜ್ ಹಾಗೂ
ಅಕ್ಷಯಪಾರ್ಕ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಚೇರಮನ್ನರು ಹಾಗೂ ಸದಸ್ಯರು ವಿದ್ಯಾರ್ಥಿ ಪ್ರತಿನಿಧಿಗಳಾದ ಪವನ ಬಡಿಗೇರ ಹಾಗೂ ಮುರಳಿಧರ ದಿವಟೆ ಸ್ವಯಂ ಸೇವಕರಾದ ರಾಘವೇಂದ್ರ. ಅಭಿಲಾಷ್ ಇತರರು ಉಪಸ್ಥಿತರಿದ್ದರು.
ಈ ಒಂದು ವಿಶೇಷ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕಾರಣರಾದ ಅಕ್ಷಯಪಾರ್ಕ ಹುಬ್ಬಳ್ಳಿಯ ನಿವಾಸಿಗಳು.

75th Independence Day Celebration 🎉🥳 Jagadguru Gangadhar  College of Commerce, Hubli NSS India
17/08/2021

75th Independence Day Celebration 🎉🥳 Jagadguru Gangadhar College of Commerce, Hubli NSS India

Plantation   On 25th June
27/06/2021

Plantation On 25th June

ಎನ್,ಎಸ್,ಎಸ್ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ : ಜಗದೀಶ್ ಶೆಟ್ಟರ್ ಹುಬ್ಬಳ್ಳಿ : ಎನ್,ಎಸ್,ಎಸ್  ಸ್ವಯಂ ಸೇವಕರಲ್ಲಿ ಸಾಮಾಜಿಕ ಜವಾಬ್...
12/03/2021

ಎನ್,ಎಸ್,ಎಸ್ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಎನ್,ಎಸ್,ಎಸ್ ಸ್ವಯಂ ಸೇವಕರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ,ಹಾಗೂ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಹೇಳಿದರು.

ಕೇಂದ್ರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಬೆಂಗಳೂರಿನ ಪ್ರಾಂತೀಯ ಎನ್ಎಸ್ಎಸ್ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ ಹಾಗೂ ಹುಬ್ಬಳ್ಳಿಯ ಜೆ.ಜಿ ಕಾಲೇಜುಗಳ ಸಹಯೋಗದಲ್ಲಿ ನಗರದ ಜೆ.ಜಿ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಮಟ್ಟದ ೭ ದಿನಗಳ ಸ್ವಚ್ಚತಾ ಶಿಬಿರದ ಎರಡನೇ‌ ದಿನದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಯುವಜನತೆಯಲ್ಲಿ ಶಿಸ್ತು, ಸಮಯ ಪಾಲನೆ,ಸ್ವಯಂ ಸೇವಾ ಮನೋಭಾವನೆಯನ್ನು ಎನ್ ಎಸ್ ಎಸ್ ಬೆಳೆಸುತ್ತದೆ. ಇಂದಿನ ಯುವಕರೆ ನಾಳಿನ ನಾಗರಿಕರು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಪೂರ್ವ ಪ್ರಾಚಾರ್ಯ ಪ್ರೊ.ಎಸ್.ಎ.ಗಣಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಷ್ಟೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ವ್ಹಿ.ಎಸ್.ಕಟ್ಟೀಮಠ, ಪ್ರೊ. ಮ್ಯಾಗ್ಲಿನಾ ಕ್ರೂಜ್, ಪ್ರೊ.ಎಸ್.ಎಸ್.ಪಾಟೀಲ್, ಶ್ರೀ ಮಹೇಶ ಬರುಲಿ, ಡಾ.ಎನ್.ಎಮ್. ಸಂಗಮನವರ ,ಕುಮಾರಿ ರೇಣುಕಾ ಲದ್ದಿ, ಕುಮಾರ ಪವನ್ ಬಡಿಗೇರ ಉಪಸ್ಥಿತರಿದ್ದರು. ಕುಮಾರಿ ಗೌರಿ ತಡಸ ಪ್ರಾರ್ಥಿಸಿದರು, ಪ್ರೊ. ಬಿ.ಎಮ್.ಹುಬ್ಬಳ್ಳಿ ಸ್ವಾಗತಿಸಿದರು. ಪ್ರೊ.ಪಾರ್ವತಿ.ಕತ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎಸ್.ಬಿ.ಬೆಟಗೇರಿ ವಂದಿಸಿದರು.

Village camp organized by JGCC hubballi under Karnataka University Dharwad at halliyal Dharwad district Karnataka.
15/03/2020

Village camp organized by JGCC hubballi under Karnataka University Dharwad at halliyal Dharwad district Karnataka.

Address

Hubli

Telephone

+17204734409

Website

Alerts

Be the first to know and let us send you an email when NSS Jagadguru gangadhar college of commerce Hubballi posts news and promotions. Your email address will not be used for any other purpose, and you can unsubscribe at any time.

Share

Category