06/09/2026
🚩 ವಿಜಯನಗರ ಹಿಂದು ಮಹಾಗಣಪತಿ 🚩
ಇಂದು ಭಗತ್ ಧ್ವಜ ಆಗಮನದ ಪ್ರಯುಕ್ತ ನಡೆದ
🏍️ ಬೃಹತ್ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ,
ಭಕ್ತಿ, ಉತ್ಸಾಹ ಮತ್ತು ಏಕತೆಯ ಸಂಭ್ರಮವನ್ನು ಕಣ್ತುಂಬಿಕೊಂಡೆ.
ಗಣಪತಿ ಬಪ್ಪಾ ಮೋರಿಯಾ! 🙏🚩
ಜೈ ಶ್ರೀ ಗಣೇಶ! 🧡
- ನಿಮ್ಮ ಸಿದ್ದಾರ್ಥ್ ಸಿಂಗ್
JaiShreeGanesh GanapathiBappaMorya VijayanagaraHinduMahaganapati