Vijayanagara Sutta Mutta

Vijayanagara Sutta Mutta Contact information, map and directions, contact form, opening hours, services, ratings, photos, videos and announcements from Vijayanagara Sutta Mutta, Social service, Hospet.

ಬಳ್ಳಾರಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಸನ್ಮಾನ್ಯ ಶ್ರೀ ಈ ತುಕಾರಾಂ E Tukaram ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು      #ವಿಜಯನಗರ  #ಹೊಸ...
04/06/2024

ಬಳ್ಳಾರಿ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಸನ್ಮಾನ್ಯ ಶ್ರೀ ಈ ತುಕಾರಾಂ E Tukaram ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ ರವರು ಹೊಸಪೇಟಿಗೆ ಭೇಟಿನೀಡಿ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯದ ಶ್ರೀ ಈ ತುಕಾರಾಮ್ ರವರ...
01/05/2024

ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ ರವರು ಹೊಸಪೇಟಿಗೆ ಭೇಟಿನೀಡಿ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯದ ಶ್ರೀ ಈ ತುಕಾರಾಮ್ ರವರು ಅವರ ಜೊತೆಗೆ ಶ್ರೀ ಈ ತುಕಾರಾಮ್ ರವರ ಚುನಾವಣೆ ಪ್ರಚಾರಕ್ಕೆ ಟಿಬಿ ಡ್ಯಾಮ್ ಭೇಟಿನೀಡಿ ಪ್ರಚಾರ ಮಾಡಲಾಯಿತ್ತು ಅಲ್ಲಿ ಶ್ರೀ CA ಸೈಯದ್ ಮಹಮ್ಮದ್ ಕೆ ಭಾಗಿವಹಿಸಲಾಯಿತ್ತು

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಕಾಂಗ್ರೆಸ್ ಪಕ್ಷದ ಬಳ್ಳಾರಿ-ವಿಜಯನಗರ-09 ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಹೊಸಪೇಟೆಯಲ್ಲಿ ನಡೆಯಿತ್ತು ಅದರಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ...
18/04/2024

ಕಾಂಗ್ರೆಸ್ ಪಕ್ಷದ ಬಳ್ಳಾರಿ-ವಿಜಯನಗರ-09 ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಹೊಸಪೇಟೆಯಲ್ಲಿ ನಡೆಯಿತ್ತು ಅದರಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯದ ಶ್ರೀ ಈ ತುಕಾರಾಮ್ ರವರು ಅವರ ಜೊತೆಗೆ ನಮ್ಮ ಸಚಿವರು ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ B.Z Zameer Ahmed Khan ಹಾಗೂ ನಾಗೇಂದ್ರ B Nagendra ರವರು ಮತ್ತು ನಮ್ಮ ಹೊಸಪೇಟೆಯ ಶಾಸಕರು ಗೌವಿಯಪ್ಪ ರವರು ಹಲವು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಎಲ್ಲಾ ದೀನದಲಿತರ ಆಶಕಿರಣರಾದ ಬಡವರ ಬಂದು ಎಲ್ಲಾ ಸಮಾಜದ ಏಳಿಗೆ ಬಯಸುವ ಸಚಿವರಾದ ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ B.Z Zameer Ahmed K...
17/04/2024

ಎಲ್ಲಾ ದೀನದಲಿತರ ಆಶಕಿರಣರಾದ ಬಡವರ ಬಂದು ಎಲ್ಲಾ ಸಮಾಜದ ಏಳಿಗೆ ಬಯಸುವ ಸಚಿವರಾದ ಸನ್ಮಾನ್ಯ ಶ್ರೀ ಬಿ ಝೆಡ್ ಜಮೀರ್ ಅಹ್ಮದ್ B.Z Zameer Ahmed Khan ರವರು ಮತ್ತು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಡಾ. ಕೆ. ಅನ್ವರ್ ಬಾಷಾ ರವರು ಹೊಸಪೇಟಿಗೆ ಭೇಟಿನೀಡಿದ ಕ್ಷಣ ನಾವು ಸ್ವಾಗತಿಸಲಾಯಿತ್ತು.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ರಂಜಾನ್‌ ಹಬ್ಬದ ಶುಭಾಶಯಗಳುಸೃಷ್ಟಿಕರ್ತನು ನಮ್ಮ ಉಪವಾಸ, ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ. ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರ...
10/04/2024

ರಂಜಾನ್‌ ಹಬ್ಬದ ಶುಭಾಶಯಗಳು
ಸೃಷ್ಟಿಕರ್ತನು ನಮ್ಮ ಉಪವಾಸ, ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ. ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಮಝಾನ್ ತಿಂಗಳುಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ದಿನಾಂಕ 08/04/2024 ಕ್ಕೆ ಹೊಸಪೇಟೆಯ ಸಾಯಿ ಲೀಲಾ ಕಾಲ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಳ್ಳಾರಿ-ವಿಜಯನಗರ-09 ಲೋಕಸಭಾ ಕ್ಷೇತ್...
09/04/2024

ದಿನಾಂಕ 08/04/2024 ಕ್ಕೆ ಹೊಸಪೇಟೆಯ ಸಾಯಿ ಲೀಲಾ ಕಾಲ ಮಂದಿರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಳ್ಳಾರಿ-ವಿಜಯನಗರ-09 ಲೋಕಸಭಾ ಕ್ಷೇತ್ರ (ಪ.ಪಂ.) ಲೋಕಸಭಾ ಚುನಾವಣೆ 2024ರ ವಿಜಯನಗರ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಯ "ಪೂರ್ವಬಾವಿ ಸಭೆ" ಆಯೋಜಿಸಲಾಯಿತು ಅದರಲ್ಲಿ ನಾನು ಶ್ರೀ CA ಸೈಯದ್ ಮಹಮ್ಮದ್ ಕೆ ಭಾಗಿಯಾಗಿದ್ದೆ ಅದರಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಈ ತುಕಾರಾಮ್ ರವರು, ನಮ್ಮ ಸಚಿವರಾದ ಶ್ರೀ ಬಿ ನಾಗೇಂದ್ರ ರವರು, ನಮ್ಮ ನೆಚ್ಚಿನ ಶಾಸಕರಾದ ಶ್ರೀ ಎಚ್.ಆರ್.ಗವಿಯಪ್ಪ ರವರು, ಕೆಎಂಎಫ್​​ ಅಧ್ಯಕ್ಷರಾದ ಶ್ರೀ ಭೀಮಾನಾಯ್ಕ್ ರವರು ಮತ್ತು ಮುಂತಾದ ನಮ್ಮ ಹಿರಿಯರು ನಾಯಕರು ಭಾಗಿಯಾಗಿದ್ದರು.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಯುಗಾದಿಯ ಈ ವಿಶೇಷ ದಿನದಂದು, ನಿಮ್ಮ ಕನಸುಗಳು ನನಸಾಗಲಿ ಮತ್ತು ನಿಮ್ಮ ಸಮಸ್ಯೆಗಳೆಲ್ಲ ಅವಕಾಶಗಳಾಗಿ ಬದಲಾಗಲಿ #ಯುಗಾದಿ ಹಬ್ಬದ ಶುಭಾಶಯಗಳು!    #...
09/04/2024

ಯುಗಾದಿಯ ಈ ವಿಶೇಷ ದಿನದಂದು, ನಿಮ್ಮ ಕನಸುಗಳು ನನಸಾಗಲಿ ಮತ್ತು ನಿಮ್ಮ ಸಮಸ್ಯೆಗಳೆಲ್ಲ ಅವಕಾಶಗಳಾಗಿ ಬದಲಾಗಲಿ
#ಯುಗಾದಿ ಹಬ್ಬದ ಶುಭಾಶಯಗಳು!

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಂಡೂರು ಶಾಸಕರಾದ ಈ ತುಕಾರಾಂ ರವರಿಗೆ ಹೃತ್ತೂರ್ವಕ ಅಭಿನಂದನೆಗಳು.      #ವಿಜಯನಗರ ...
21/03/2024

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಂಡೂರು ಶಾಸಕರಾದ ಈ ತುಕಾರಾಂ ರವರಿಗೆ ಹೃತ್ತೂರ್ವಕ ಅಭಿನಂದನೆಗಳು.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

CADA ಅಧ್ಯಾಕ್ಷರಾಗಿ ನೇಮಾಕಗೊಂಡಿರುವ ಶ್ರೀ ಹಸನ್‌ ಸಾಬ್‌ ದೋತಿಹಲ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.   #ವಿಜಯನಗರ  #ಹೊಸಪೇಟೆ           ...
16/03/2024

CADA ಅಧ್ಯಾಕ್ಷರಾಗಿ ನೇಮಾಕಗೊಂಡಿರುವ ಶ್ರೀ ಹಸನ್‌ ಸಾಬ್‌ ದೋತಿಹಲ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಶ್ರೀ ನಾಸಿರ್ ಹುಸೇನ್ ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.Dr.Syed Naseer Hu...
27/02/2024

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಶ್ರೀ ನಾಸಿರ್ ಹುಸೇನ್ ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
Dr.Syed Naseer Hussain, MP, Rajya Sabha
#ವಿಜಯನಗರ #ಹೊಸಪೇಟೆ #ಕೆಪಿಸಿಸಿ

On this night of forgiveness, let us come together and offer prayers to Allah to seek his blessings and have a beautiful...
25/02/2024

On this night of forgiveness, let us come together and offer prayers to Allah to seek his blessings and have a beautiful life. Happy Shab e Barat.


#ವಿಜಯನಗರ #ಹೊಸಪೇಟೆ #ಕೆಪಿಸಿಸಿ

ರಾಜ್ಯಸಭೆಗೆ ಆಯ್ಕೆಯಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆಗಳು.ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಭಾರತೀಯ ಕಾಂಗ್...
20/02/2024

ರಾಜ್ಯಸಭೆಗೆ ಆಯ್ಕೆಯಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆಗಳು.

ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಭಾರತೀಯ ಕಾಂಗ್ರೆಸ್ ಪಕ್ಷದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಯಾವುದೇ ವಿಷಮ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಿ ಕಾಂಗ್ರೆಸ್‌ ಪಕ್ಷದ ಮಹಾನ್‌ ಚೇತನವಾಗಿರುವ ನೀವು ಪ್ರತಿಯೊಬ್ಬ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದೀರ.

ದೇಶದ ಜನರ ಒಳಿತಿಗಾಗಿ ಸಂಸತ್‌ ನಲ್ಲಿ ಧ್ವನಿ ಎತ್ತಿ, ಇದೀಗ ರಾಜ್ಯಸಭೆಗೆ ಆಯ್ಕೆಯಾಗಿರುವ ನಿಮಗೆ ಶುಭವಾಗಲಿ.

ನಿಮ್ಮ ದೀರ್ಘ ಮತ್ತು ಯಶಸ್ವಿ ರಾಜಕೀಯ ಜೀವನಕ್ಕೆ ಶುಭವಾಗಲಿ. ನಿಮ್ಮ ಅನುಭವ, ಚಾಣಾಕ್ಷತೆ ಮತ್ತು ದೂರದೃಷ್ಟಿ ಭಾರತದ ಸುಧಾರಣೆಗೆ ಖಂಡಿತವಾಗಿಯೂ ಕೊಡುಗೆ ನೀಡುತ್ತದೆ ಎಂದು ನಾವು ನಂಬುತ್ತೇವೆ.

ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಶಾಲಿಯಾಗಲಿ ಮತ್ತು ದೇಶದ ಸೇವೆಯಲ್ಲಿ ಮತ್ತಷ್ಟು ಮುಂಚೂಣಿಯಲ್ಲಿರಲಿ ಎಂದು ಆಶಿಸುತ್ತೇವೆ.


#ವಿಜಯನಗರ #ಹೊಸಪೇಟೆ #ಕೆಪಿಸಿಸಿ

Address

Hospet
583201

Website

Alerts

Be the first to know and let us send you an email when Vijayanagara Sutta Mutta posts news and promotions. Your email address will not be used for any other purpose, and you can unsubscribe at any time.

Share

Category