H R Gavyappa Abhimani Balaga

H R Gavyappa Abhimani  Balaga Follow H R Gaviappa on Facebook and Instagram

ಇಂಗಳಗಿ ಗ್ರಾಮದ ಕೆರೆಯ ಪಕ್ಕದಲ್ಲಿ ಇರುವ ಜೋಗದ ತಾತಾನ ಮಠದ ರಸ್ತೆ ಕಾಮಗಾರಿ ಮಂಜೂರು ಮಾಡಲು ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸ...
11/06/2024

ಇಂಗಳಗಿ ಗ್ರಾಮದ ಕೆರೆಯ ಪಕ್ಕದಲ್ಲಿ ಇರುವ ಜೋಗದ ತಾತಾನ ಮಠದ ರಸ್ತೆ ಕಾಮಗಾರಿ ಮಂಜೂರು ಮಾಡಲು ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸನ್ಮಾನ್ಯ ಶ್ರೀ ಹೆಚ್ ಆರ್ ಗವಿಯಪ್ಪ H R Gaviappa ಶಾಸಕರ ಸೂಚನೆ ಯಂತೆ ಪುತ್ರರಾದ ಶ್ರೀ ಹೆಚ್ ಜಿ ವಿರೂಪಾಕ್ಷ( Virupaksha Hg ) ದಣಿಯವರು ರಸ್ತೆ ಮಂಜೂರು ಮಾಡಿಸಿ ಕೊಡುವುದಾಗಿ ಬೇಟಿಯಾಗಿ
ಶ್ರೀ ದಿಗಂಬರ ರಾಜಭಾರತಿ ಸ್ವಾಮಿ ಗಳಿಗೆ ಭರವಸೆ ನೀಡಿದರು👏👏
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ರವಿಕುಮಾರ್ ಮತ್ತು ತಿಪ್ಪೇಸ್ವಾಮಿ ಇಂಜಿನಿಯರ್ ಹಾಗೂ ಶಾಸಕರ ಆಪ್ತ ಸಹಾಯಕರಾದ ಯೋಗೇಶ್ PRO ಆದ ಎ.ಕೆ.ಉದೇದಪ್ಪ ಮತ್ತು ಸಾಗರ್ ಮಹೇಂದ್ರ ಇದ್ದರು 🏵️🏵️🏵️🏵️🏵️🏵️🏵️

29/05/2024

ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಶಾಸಕರಾದ ಎಚ್ ಆರ್ ಗವಿಪ್ಪರವರು H R Gaviappa ತಮ್ಮ ಸಾಮಾನ್ಯ ಕಾರ್ಯಕರ್ತರಿಗೂ ಕೂಡ ಪ್ರಶ್ನೆ ಮಾಡುವ ಹಕ್ಕನ್ನು ನೀಡಿ ಅವರನ್ನು ಜವಾಬ್ದಾರಿಯುತರನ್ನಾಗಿ ಮಾಡಿದ್ದಾರೆ ಹಾಗೂ ಕಾರ್ಯಕರ್ತರ ಮಾತುಗಳನ್ನು ಆಲಿಸಿ, ಮುಂದೇನು ಮಾಡಬೇಕೆಂಬ ಆಲೋಚನೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ..
ಬಿಜೆಪಿ ಅವರೇ ನಿಮ್ಮ ಮಾಜಿ ಸಚಿವರಿಗೆ ಪ್ರಶ್ನೆ ಮಾಡುವ ಧೈರ್ಯ ನಿಮಗಿದೆಯೇ??..

ದಿನಾಂಕ  15/04/2024 ರಂದು  ಸಂಜೆ ನಡೆದ ಚಿತ್ತವಾಡಗಿಯ ಶ್ರೀ ಚಿತ್ತವಾಡಿಗಪ್ಪ  ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಶ್ರೀ ಎಚ್ ಆರ್ ಜಿ ಸ್ವಾಮಿನಾಥ್...
15/04/2024

ದಿನಾಂಕ 15/04/2024 ರಂದು ಸಂಜೆ ನಡೆದ ಚಿತ್ತವಾಡಗಿಯ ಶ್ರೀ ಚಿತ್ತವಾಡಿಗಪ್ಪ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಶ್ರೀ ಎಚ್ ಆರ್ ಜಿ ಸ್ವಾಮಿನಾಥ್ ನವರು ಭಾಗಿಯಾಗಿದ್ದರು.

Address

Shree Sai Leela Ranga Mandira, Near Sai Baba Temple
Hospet
583201

Telephone

+917975795429

Website

Alerts

Be the first to know and let us send you an email when H R Gavyappa Abhimani Balaga posts news and promotions. Your email address will not be used for any other purpose, and you can unsubscribe at any time.

Share

Category