03/06/2026
3.6 2026 #ತುಮಕೂರು_ಜಿಲ್ಲೆ_ಶಿರಾ_ನಗರದ
ಮಿನಿ ವಿಧಾನಸೌಧ ಹತ್ತಿರ ನೂತನವಾಗಿ ಪ್ರಾರಂಭವಾಗಿರುವ
#ಶ್ರೀಮತಿ_ಜ್ಞಾನಪೂರ್ಣ_ಶಿವಣ್ಣ_ಕನ್ವೆನ್ಷನ್_ಹಾಲ್ ಉದ್ಘಾಟನಾ ಸಮಾರಂಭದಲ್ಲಿ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು, ಹೊಸದುರ್ಗ ಕನಕಗುರು ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಯವರು, ಹೊಸದುರ್ಗದ ಶ್ರೀ ಜಗದ್ಗುರುಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಾಂತವೀರ ಮಹಾ ಸ್ವಾಮೀಜಿಯವರು, ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾ ಸ್ವಾಮೀಜಿಯವರು, ಚಿತ್ರದುರ್ಗ ಬೋವಿ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿಯವರು, ಹೊಸದುರ್ಗ ಭಗೀರಥ ಗುರುಪೀಠ ಪೀಠಾಧ್ಯಕ್ಷರಾದ ಡಾ.ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಜಿಯವರು, ಚಿತ್ರದುರ್ಗ ಮಡಿವಾಳ ಮಾಚಿದೇವ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ಬಸವ ಮಾಚಿಶ್ರೀ ಮಹಾ ಸ್ವಾಮೀಜಿಯವರು, ಚಿತ್ರದುರ್ಗ ಯಾದವ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಕೃಷ್ಣಯಾದವಾನಂದ ಮಹಾ ಸ್ವಾಮೀಜಿಯವರು, ಹಿರಿಯೂರು ಶ್ರೀ ಶನೇಶ್ವರ ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಆನಂದಪ್ಪಾಜಿ ಸ್ವಾಮೀಜಿಯವರ ಜೊತೆ ಭಾಗವಹಿಸಿ ಉದ್ಘಾಟನೆ ನೆರವೇರಿಸಿದ ಪರಮಪೂಜ್ಯರು