Dilse Dilip Guruswamy Abhimanigala sanga

Dilse Dilip Guruswamy Abhimanigala sanga 0000000

01/10/2025
"ಮತ್ತೊಮ್ಮೆ ಮೋದಿ ಗೆಲುವಿಗೆಜನಸಾಮಾನ್ಯರ ಒಲವು"ಹೊಸದುರ್ಗದ ದಿಲ್ಸೇ ದಿಲೀಪ್ ಗುರುಸ್ವಾಮಿ ಅಣ್ಣಾನವರ ನಿವಾಸಕ್ಕೆ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ...
13/04/2024

"ಮತ್ತೊಮ್ಮೆ ಮೋದಿ ಗೆಲುವಿಗೆ
ಜನಸಾಮಾನ್ಯರ ಒಲವು"
ಹೊಸದುರ್ಗದ ದಿಲ್ಸೇ ದಿಲೀಪ್ ಗುರುಸ್ವಾಮಿ ಅಣ್ಣಾನವರ ನಿವಾಸಕ್ಕೆ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ರವರು ಆಗಮಿಸಿ ಪ್ರಚಂಡ ಮತಗಳ ಅಂತರಗಳಿಂದ ಗೆಲ್ಲಿಸಿ ಮತ್ತೊಮ್ಮೆ ಮೋದಿ ಸರಕಾರವನ್ನು ಗೆಲ್ಲಿಸಿ.ಪಕ್ಷವನ್ನು ಇನ್ನು ಬಲ ಪಡಿಸುವ ಗುರಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.


#ಮತ್ತೊಮ್ಮೆಮೋದಿಸರ್ಕಾರ

ಭಾರತದ ಶ್ರೀಮಂತ ಸಂಸ್ಕೃತಿಯ ಹೆಮ್ಮೆಯ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ವೀರ ಸನ್ಯಾಸಿ, ಆಧ್ಯಾತ್ಮಿಕ ಲೋಕದ ಮಹಾನ್ ಚೇತನ ಶ್ರೀ ಸ್ವಾಮಿ ವಿ...
12/01/2024

ಭಾರತದ ಶ್ರೀಮಂತ ಸಂಸ್ಕೃತಿಯ ಹೆಮ್ಮೆಯ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿದ ವೀರ ಸನ್ಯಾಸಿ, ಆಧ್ಯಾತ್ಮಿಕ ಲೋಕದ ಮಹಾನ್ ಚೇತನ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. ದೇಶದ ಪ್ರಜ್ಞಾವಂತ ಯುವ ಸಮೂಹವು ವಿವೇಕ ಪಥದಲ್ಲಿ ಸಾಗಿ ಸದೃಢ ಭಾರತ ನಿರ್ಮಾಣದ ಭದ್ರ ಬುನಾದಿಗಳಾಗೋಣ.

ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ನಡೆದ ಶ್ರೀ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಕೆಸ್ಟ್ರಕ್ಕೆ ಸಹ ಪ್ರಯೋಜಕತ್ವ...
11/01/2024

ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಓಬಳಾಪುರ ಗ್ರಾಮದಲ್ಲಿ ನಡೆದ ಶ್ರೀ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಕೆಸ್ಟ್ರಕ್ಕೆ ಸಹ ಪ್ರಯೋಜಕತ್ವ ನೀಡಿ ಗ್ರಾಮಸ್ಥರ ಆಶೀರ್ವಾದ ಪಡೆದೆನು. ನೆರೆದಿದ್ದ ಭಕ್ತರ ಅತ್ಯುತ್ಸಾಹ, ಹಾಲುಮತ ಸಮುದಾಯದ ಮಿತ್ರರ ಬೆಚ್ಚನೆಯ ಸ್ನೇಹದ ನಡುವೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಆಯೋಜಕರ ತಂಡಕ್ಕೆ, ಯುವಮಿತ್ರರಿಗೆ, ಮುಖಂಡರಾದ ಲಿಂಗರಾಜಣ್ಣ ಮತ್ತು ಕುಟುಂಬದವರಿಗೆ ಅಭಿನಂದನೆಗಳು.
💐

Address

Hosadurga

Telephone

+918310489405

Website

Alerts

Be the first to know and let us send you an email when Dilse Dilip Guruswamy Abhimanigala sanga posts news and promotions. Your email address will not be used for any other purpose, and you can unsubscribe at any time.

Share