08/05/2023
ನಮಸ್ಕಾರ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮತ ಬಾಂಧವರೇ, ಈ ಬಾರಿ ವಜ್ರದ ಗುರುತಿಗೆ ಓಟ್ ಹಾಕಿ, ಕ್ರಮ ಸಂಖ್ಯೆ -9, ನಮಗೆ ಒಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ, ದಯವಿಟ್ಟು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಇರುವ ನಿಮ್ಮ ನಿಮ್ಮ ಸ್ನೇಹಿತರಿಗೆ , ಬಂಧು ಬಳಗದವರಿಗೆ , ಪರಿಚಯಸ್ಥರಿಗೆ ಅಕ್ಕ ಪಕ್ಕದವರಿಗೆ ತಿಳಿಸಿ ಈ ಬಾರಿ ಬದಲಾವಣೆಯನ್ನು ತನ್ನಿ, ನಾನು ನಿಮ್ಮವನೇ ನಿಮ್ಮ ಮನೆಯವನೇ , ನಮಗೂ ಒಂದು ಅವಕಾಶ ಕೊಡಿ *ಇಂದ :- ವಾಸಪ್ಪ ಎಂ,ಮಾಜಿ ಸೈನಿಕರು ಹೊನ್ನಾಳಿ 🙏✊🙏🤝