JDS Satish Gowda Hiriyur

JDS Satish Gowda Hiriyur Social Service

ಖಂಡೇನಹಳ್ಳಿ ಗ್ರಾಮದಲ್ಲಿ ಶ್ರೀ ಮುದಿ ಬಂಡಿ ದೇವಸ್ಥಾನಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಹಾಗೂ ಗ್ರಾಮದ ಎಲ್ಲ ಜನಗದವರಲ್ಲಿ ಮುಂದಿನ 2028ನೇ ಚುನ...
24/01/2026

ಖಂಡೇನಹಳ್ಳಿ ಗ್ರಾಮದಲ್ಲಿ ಶ್ರೀ ಮುದಿ ಬಂಡಿ ದೇವಸ್ಥಾನಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಹಾಗೂ ಗ್ರಾಮದ ಎಲ್ಲ ಜನಗದವರಲ್ಲಿ ಮುಂದಿನ 2028ನೇ ಚುನಾವಣೆ ಗ್ರಾಮಸ್ಥರಲ್ಲಿ ಚರ್ಚೆ ಮಾಡಲಾಗಿದೆ ಎಲ್ಲರಲೂ ಮನವಿ ಮಾಡಿ ಒಬ್ಬ ಯುವಕನಿಗೇ 2028 ರ ಚುನಾವಣಾಗೇ ಆಶೀರ್ವಾದ ಮಾಡಿ ಎಂದು ಸತೀಶ್ ಗೌಡ್ರು ಕೇಳಿಕೊಂಡರು..
ನಿಮ್ಮ ಸತೀಶ್ ಗೌಡ

#ಹಿರಿಯೂರು

ಬಬ್ಬೂರು ಪ್ರೀಮಿಯಂ ಲೀಗ್ ಕ್ರಿಕೆಟ್ ಆಯೋಜಕರಾದ ಆಯೋಜಕರಾದ ರಂಗ ಮೆಕ್ಲೂರಹಳ್ಳಿ ಮತ್ತು ಗೆಳೆಯರು ಬಂದು.ಸತೀಶ್ ಗೌಡರನ್ನು ಬಬ್ಬೂರು ಪ್ರೀಮಿಯಂ ಲೀಗ...
22/01/2026

ಬಬ್ಬೂರು ಪ್ರೀಮಿಯಂ ಲೀಗ್ ಕ್ರಿಕೆಟ್ ಆಯೋಜಕರಾದ ಆಯೋಜಕರಾದ ರಂಗ ಮೆಕ್ಲೂರಹಳ್ಳಿ ಮತ್ತು ಗೆಳೆಯರು ಬಂದು.ಸತೀಶ್ ಗೌಡರನ್ನು ಬಬ್ಬೂರು ಪ್ರೀಮಿಯಂ ಲೀಗ್ ಆಹ್ವಾನಿಸಿದರು 💐💐💐

ಜನ್ಮದಿನದ ಶುಭಾಶಯಗಳು 💐Nikhil Gowda Boos
22/01/2026

ಜನ್ಮದಿನದ ಶುಭಾಶಯಗಳು 💐
Nikhil Gowda Boos

ನಗರಸಭೆ ಮಾಜಿ ಅಧ್ಯಕ್ಷರದ ಅಜಯ್ ಕುಮಾರ್ (ಅಜ್ಜಪ್ಪ) ರವರ ಮಗಳು ಮನೆ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು  #ಸತೀಶ್_ಗೌಡ        #ಹಿರಿಯೂರ...
21/01/2026

ನಗರಸಭೆ ಮಾಜಿ ಅಧ್ಯಕ್ಷರದ ಅಜಯ್ ಕುಮಾರ್ (ಅಜ್ಜಪ್ಪ) ರವರ ಮಗಳು ಮನೆ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿದ್ದರು
#ಸತೀಶ್_ಗೌಡ

#ಹಿರಿಯೂರು

ಪಕ್ಷದ ಹಿರಿಯ ಮುಖಂಡರು ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿರುವ ಶ್ರೀ ಜಿ.ಕೆ ವೆಂಕಟಶಿವ ರೆಡ್ಡಿ ಅವರಿಗೆ ಜನ್ಮದಿನದ ಶ...
21/01/2026

ಪಕ್ಷದ ಹಿರಿಯ ಮುಖಂಡರು ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿರುವ ಶ್ರೀ ಜಿ.ಕೆ ವೆಂಕಟಶಿವ ರೆಡ್ಡಿ ಅವರಿಗೆ ಜನ್ಮದಿನದ ಶುಭಾಶಯಗಳು.

13/01/2026

#ಹಿರಿಯೂರು #ಸತೀಶ್_ಗೌಡ

30/12/2025
17/12/2025

ಇಂದು ಖಂಡೇನಹಳ್ಳಿ ಗ್ರಾಮದ ಯುವ ಮುಖಂಡರಾದ ಕೃಷ್ಣಮೂರ್ತಿರವರು ನೂತನ ವಾಗಿ ಪ್ರಾರಂಭಿಸಿದ ಕೋಳಿ ಪೌಟ್ರಿ ಪಾರಂ ಉದ್ಘಾಟನೆ ಕಾರ್ಯಕ್ರಮಕ್ಕೆ #ಸತೀಶ್_ಗೌಡ್ರು ಭೇಟಿನೀಡಿ ಶುಭಕೋರಿದರು

#ಕುಮಾರಣ್ಣ #ಹಿರಿಯೂರು ಹಿರಿಯೂರು ವಿಧಾನಸಭಾ ಕ್ಷೇತ್ರ Jds Karnataka JDS Warriors Kumaraswamy for CM Jds Karunadu

Address

Hiriyur

Website

Alerts

Be the first to know and let us send you an email when JDS Satish Gowda Hiriyur posts news and promotions. Your email address will not be used for any other purpose, and you can unsubscribe at any time.

Share

Category