Hirekerur - ಹಿರೇಕೆರೂರು

Hirekerur - ಹಿರೇಕೆರೂರು ಹಿರೇಕೆರೂರ ಪಟ್ಟಣ Hirekerur is a Panchayat Town(Taluka) in Haveri District in the Indian State of Karanataka. This town panchayat is consisted of 16 wards.

The Name Hirekerur Means "Hire"=Big, "Keri"= Pound/Lake, "Ur"=Village, Prounced as Hee Ray Kay Roor. The Town Panchayat Hirekerur was established on 12-01-1996. The total extent area of this town Panchayat is 4.00 Sq/Kms and the population as per 2001 census is 15,872. The Durga Devi Temple is the famous temple in Hirekerur Town. For Every three years once thye are conducting Jatra Mahotsava

Cricket Summer Camp in Hirekerur !!!
25/03/2026

Cricket Summer Camp in Hirekerur !!!

Summer Camp !!! Anikethana Welfare Association Hirekeur !!!
25/03/2026

Summer Camp !!! Anikethana Welfare Association Hirekeur !!!

💐🙏🏼  #ಸರ್ವರಿಗೂ_ಸುಸ್ವಾಗತ 🙏🏼💐ಹಿರೇಕೆರೂರ ನಗರದ ಪೋಲೀಸ್ ಮೈದಾನದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ವಿಘ...
14/05/2025

💐🙏🏼 #ಸರ್ವರಿಗೂ_ಸುಸ್ವಾಗತ 🙏🏼💐
ಹಿರೇಕೆರೂರ ನಗರದ ಪೋಲೀಸ್ ಮೈದಾನದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ವಿಘ್ನೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ದಿನಾಂಕ 16/05/25 ಮತ್ತು 17/05/25 ರಂದು ಅತೀ ವಿಜೃಂಭಣೆಯಿಂದ ನೆರವೇರಲಿದ್ದು ಸಕಲ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏🏼💐
#ಹಿರೇಕೆರೂರ

*ಶ್ರೀ ವಿಘ್ನೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮೀತಿ. ಹಿರೇಕೆರೂರ*

ಜಾಗರೂಕರಾಗಿರಿ । ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಿ 🙏🏼🌿  #ಹಿರೇಕೆರೂರ
11/05/2025

ಜಾಗರೂಕರಾಗಿರಿ । ಉತ್ತಮ ಸಮಾಜಕ್ಕಾಗಿ ಕೈ ಜೋಡಿಸಿ 🙏🏼🌿 #ಹಿರೇಕೆರೂರ

26/04/2025

ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿದ್ದು, ದೇಶದ ಯಾವುದೇ ಸುದ್ದಿ ವಾಹಿನಿಯೂ ಸಹ ಸೇನಾ ಕಾರ್ಯಾಚರಣೆ ಹಾಗೂ ಸೇನಾಪಡೆಗಳ ಚಟುವಟಿಕೆಗಳ ನೇರಪ್ರಸಾರವನ್ನು ಮಾಡಬಾರದು ಎಂದಿದೆ.

ರಾಷ್ಟ್ರದ ಗೌಪ್ಯತೆಗೆ ಒತ್ತು ಕೊಟ್ಟು ಇದನ್ನು ಎಲ್ಲಾ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ವೈಯಕ್ತಿಕವಾಗಿಯೂ ಯಾರೂ ಸಹ ಲೈವ್ ಕವರೇಜ್‌ ಕುರಿತ ಸುದ್ದಿ ಹಂಚಿಕೊಳ್ಳುವಂತಿಲ್ಲ ಎಂದು ತಿಳಿಸಿದೆ.

 #ಹಿರೇಕೆರೂರ  #ಉದ್ಯೋಗ  #ಮಾಸೂರು
20/04/2025

#ಹಿರೇಕೆರೂರ #ಉದ್ಯೋಗ #ಮಾಸೂರು

18/04/2025
ಜ್ಞಾನ ಸಿಂಚನಾ ಅಂತಾರಾಷ್ಟ್ರೀಯ ಶಾಲೆ, ಬಾಳಂಬೀಡದಲ್ಲಿ ಕೆಲಸಗಳು ಖಾಲಿ ಇವೆ !!!   #ಹಿರೇಕೆರೂರ  #ಜ್ಞಾನಸಿಂಚನ
08/04/2025

ಜ್ಞಾನ ಸಿಂಚನಾ ಅಂತಾರಾಷ್ಟ್ರೀಯ ಶಾಲೆ, ಬಾಳಂಬೀಡದಲ್ಲಿ ಕೆಲಸಗಳು ಖಾಲಿ ಇವೆ !!! #ಹಿರೇಕೆರೂರ #ಜ್ಞಾನಸಿಂಚನ

ಯುರೋ ಕಿಡ್ಸ್ ಹಿರೇಕೆರೂರು !!!
08/04/2025

ಯುರೋ ಕಿಡ್ಸ್ ಹಿರೇಕೆರೂರು !!!

Address

Hirekerur
581111

Website

Alerts

Be the first to know and let us send you an email when Hirekerur - ಹಿರೇಕೆರೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hirekerur - ಹಿರೇಕೆರೂರು:

Share