05/07/2022
*ಇಂದು ಹಾವೇರಿ ನಗರದ SMS ಸ್ಕೂಲ್ ಪಕ್ಕದಲ್ಲಿರುವ ಶಾದಿ ಮಹಲ್ ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾವೇರಿ ಇವರು ಆಯೋಜಿಸಲಾದ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಪಲಾನುಭವಿಗಳಿಗೆ ಟ್ಯಾಕ್ಷಿ, ಅಟೋ,ಸಂಘಗಳಿಗೆ ಸಹಾಯಧನದ ಬಿಡುಗಡೆಯ ಪತ್ರಗಳನ್ನು ವಿತರಿಸಲಾಯಿತು*
*ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಅನುಸೂಚಿತ ಪಂಗಡ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಹಾಗೂ ಹಾವೇರಿ ವಿಧಾನಸಭಾ ಕ್ಷೆತ್ರದ ಜನಪ್ರಿಯ ಶಾಸಕರಾದ ಶ್ರೀ ನೆಹರು ಚನ್ನಬಸಪ್ಪ ಓಲೇಕಾರ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಮುಸ್ಲಿಂ ಬಾಂದವರನ್ನು ಕೇವಲ ಮತ ಬ್ಯಾಂಕ್ ನ್ನಾಗಿ ಕಾಂಗ್ರೆಸ್ ಪಕ್ಷ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿದೆ ಇನ್ನಾದರೂ ಯೋಚನೆ ಮಾಡಿ ನಮಗೆ ಯಾರಿಂದ ಸಹಾಯ ಸಹಕಾರ ಆಗಿದೆ ಎಂದು ಸ್ವತಃ ನೀವೇ ತಿಳಿದುಕೊಳ್ಳಿ ಎಂದು ಹೇಳಿದರು ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮುಕ್ತಾರ್ ಹುಶೇನ್ ಪಠಾಣ್,ಹಾವೇರಿ ಜಿಲ್ಲಾ ಮಾಜಿ ವಕ್ತ್ ಬೋರ್ಡ್ ಅಧ್ಯಕ್ಷರು, ಹಾಲಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯದರ್ಶಿಗಳಾದ ಶ್ರೀ ಅಲ್ಲಾಭಕ್ಷ ತಿಮ್ಮಾಪುರ,ಹಾವೇರಿ ಜಿಲ್ಲಾ ತಟಸ್ಥ ವಕ್ತ್ ಬೋರ್ಡ್ ಅಧ್ಯಕ್ಷರಾದ ಶ್ರೀ ನಜೀರ್ ಹುಸೇನ್ ನದಾಫ್,ರಾಜ್ಯ ಅಲ್ಫಾಸಂಖ್ಯಾತರ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀ ಮೊಹಮ್ಮದ್ ಸಾದಿಕ್ ಮುಜಾವರ,ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಶ್ರೀ ಶ್ರೀಕಾಂತ ಪೂಜಾರ, ಹಾವೇರಿ ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಜಹೀರ್ ಅಬ್ಬಾಸ್ ಬೈಗಂಪಲ್ಲಿ, ಹಾವೇರಿ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮರ್ಧಾನ್ ಸಾಬ್ ಸುಳ್ಳಳ್ಳಿ,ಹಾವೇರಿ ಶಹರ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಶ್ರೀಮತಿ ಮೇಹಬೂಬಿ ಹಿತ್ತಲಮನಿ, ಅಂಜುಮನ್ ಕಮಿಟಿ ಅಧ್ಯಕ್ಷರಾದ ಶ್ರೀ ಇರ್ಫಾನ್ ಖಾನ್ ಪಠಾಣ್,ಆಶ್ರಯ ಕಮಿಟಿ ಸದಸ್ಯರಾದ ಶ್ರೀ ಜಗದೀಶ ಸವಣೂರ, ಶ್ರೀ ಬಾಲಕೃಷ್ಣ ಕಲಾಲ, ಶ್ರೀ ಮಂಜುನಾಥ ಮಡಿವಾಳರ, ಶ್ರೀ ಈರಣ್ಣ ಪಟ್ಟಣಶೆಟ್ಟಿ, ಶ್ರೀ ಮಾರುತಿ ವಡ್ಡರ, ಶ್ರೀ ಅಸ್ಲಮ್ ಲಿಂಗದಳ್ಳಿ , ಶ್ರೀ ಕೆ ಎಸ್ ಬಿಲೋರಿ, ಶ್ರೀ ಅಲ್ಲಾಬಕ್ಸ್ ಬಳ್ಳಾರಿ,KMDC ವ್ಯವಸ್ಥಾಪಕರಾದ ಶ್ರೀ ಸುಹಾಸ ಮಾದಾಪುರ,ಮತ್ತು ಹಾವೇರಿಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನಗರದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು*
*✍️ಜಹೀರ್ ಅಬ್ಬಾಸ್ ಎಂ ಬೈಗಂಪಲ್ಲಿ✍️*
ಜಿಲ್ಲಾ ಪ್ರಧಾನಕಾರ್ಯದರ್ಶಿ
ಭಾರತೀಯ ಜನತಾ ಪಕ್ಷ
ಅಲ್ಪ ಸಂಖ್ಯಾತ ಮೋರ್ಚಾ
ಹಾವೇರಿ ಜಿಲ್ಲೆ
*✌️ನೆಹರುಜೀ ಟೀಮ್ ಹಾವೇರಿ ವಿಧಾನಸಭಾ ಕ್ಷೆತ್ರ✌️*