sunil Aibss Arsikere

sunil Aibss Arsikere Jai Aibss

Allert
29/05/2026

Allert

*ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಅರಸೀಕೆರೆ ತಾಲೂಕು ಘಟಕ (AIBSS)*          ಇಂದು ಅರಸೀಕೆರೆಯ ಪ್ರವಾಸಿ ಮಂದಿರದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗ...
28/05/2026

*ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಅರಸೀಕೆರೆ ತಾಲೂಕು ಘಟಕ (AIBSS)*

ಇಂದು ಅರಸೀಕೆರೆಯ ಪ್ರವಾಸಿ ಮಂದಿರದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಸುನಿಲ್ ನಾಯ್ಕ ರವರ ಉಪಸ್ಥಿತಿಯಲ್ಲಿ ಸಭೆ ಸೇರಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಯಿತು

1) ಆಲ್ ಇಂಡಿಯಾ ಬಂಜಾರ ಸೇವಾ ಸಂಘ (AIBSS )ಮೈಸೂರು ವಿಭಾಗೀಯ ಮಟ್ಟದ ಕಾರ್ಯಗಾರ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಸಲು ಚರ್ಚಿಸಲಾಯಿತು

2) 2025 26ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿರುವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲು ತೀರ್ಮಾನಿಸಲಾಯಿತು

3). ತಾಲೂಕಿನ ತಾಂಡಗಳಲ್ಲಿನ ಕೆಲ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲು ಹಾಗೂ ಆಧಾರ್ ತಿದ್ದುಪಡಿ ವಿಧವಾ ವೇತನ ವೃದ್ಯಾಪ್ಯ ವೇತನ ಹಾಗೂ ಕೆಲ ಜಮೀನುಗಳ ಪೌತಿ ಖಾತೆ ಹಾಗೂ ಜಮೀನಿನ ಇತರ ಸಮಸ್ಯೆಗಳ ಕುರಿತು ಮತ್ತು ಕಂದಾಯ ಗ್ರಾಮಗಳ ಸಮಸ್ಯೆಗಳ ಅರ್ಜಿಯನ್ನು ಪಡೆದು ಅಧಿಕಾರಿಗಳ ಗಮನಕ್ಕೆ ತರಲು ಹಾಗೂ ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿಸಲು ತಾಂಡಗಳಲ್ಲಿ ಜನ ಸಂಪರ್ಕ ಸಭೆ ನಡೆಸಲು ತೀರ್ಮಾನಿಸಲಾಯಿತು.

4) ಸಂಘಟನೆಯನ್ನು ಬಲಪಡಿಸಲು ಪ್ರತಿ ತಾಂಡಗಳಲ್ಲೂ ಗ್ರಾಮ ಶಾಖೆಯನ್ನು ತೆರೆಯಲು ಸಭೆಯಲ್ಲಿ ತೀರ್ಮಾನಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ
ಕೃಷ್ಣ ನಾಯಕ್ . ಪ್ರಭಾನಾಯಕ್ .ಲಕ್ಷ್ಮಣ್ ನಾಯಕ್. ಕುಮಾರ್ ನಾಯಕ್. ಮೂರ್ತಿ ನಾಯಕ್. ಸುರೇಶ್ ನಾಯಕ್. ಶಿವಕುಮಾರ್. ದಿನೇಶ್ . ಸಂಜೀವ್ ನಾಯ್ಕ್ .ಪ್ರಕಾಶ್ ನಾಯಕ್ .ವೆಂಕಟೇಶ್ ನಾಯಕ್ .ಪ್ರೀತಮ್ ಶರತ್ .ಕುಮಾರ್. ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಾದ ಜೈಶೀಲಾಬಾಯಿ. ಪವಿತ್ರ ಬಾಯಿ. ಸುಗುಣ ಬಾಯಿ. ಉಪಸ್ಥಿತರಿದ್ದರು

🙏ವಂದನೆಗಳೊಂದಿಗೆ🙏

ಬಾಪು ಕುಮಾರ್ ನಾಯಕ್
ತಾಲೂಕ ಅಧ್ಯಕ್ಷರು AIBSS

ಇಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಮಟ್ಟದ ಸಭೆಯಲ್ಲಿ ಭಾಗವಹಿಸಿದ ಸಂದರ್ಭ ಹ...
10/05/2026

ಇಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಮಟ್ಟದ ಸಭೆಯಲ್ಲಿ ಭಾಗವಹಿಸಿದ ಸಂದರ್ಭ ಹಾಗೂ ಹಾಗೂ ಕೊಪ್ಪಳ ಜಿಲ್ಲೆಯ ಒಂದು ತಾಂಡದಲ್ಲಿ ಸೇವಾಲಾಲ್ ರವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು

ಇಂದು ಸಿಂಧನೂರಿನಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷ ರಾದ ಶ್ರೀ ಅಮರೇಶ್ ರಾಠೋಡ್ ರವರ ಮದುವೆ ಸಮಾರಂಭದಲ್ಲಿ ಭಾ...
10/05/2026

ಇಂದು ಸಿಂಧನೂರಿನಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷ ರಾದ ಶ್ರೀ ಅಮರೇಶ್ ರಾಠೋಡ್ ರವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳ ನವಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಲಾಯಿತು.

07/05/2026

ಶ್ರೀ ಮಾರುತಿ ಕ್ರಿಕೆಟರ್ಸ್ ಹರತನಹಳ್ಳಿ ಸೀಸನ್ 8ರ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಸಂದರ್ಭ

05/05/2026
05/05/2026

,,, ನಮ್ಮ ಹುಟ್ಟುಹಬ್ಬವನ್ನು ಆಚರಿಸಿ, ತಮ್ಮ ಪ್ರೀತಿ ಅಭಿಮಾನವನ್ನು ವ್ಯಕ್ತಪಡಿಸಿದ ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

ಇಂದು ನನ್ನ ಆತ್ಮೀಯರ ಗೃಹಪ್ರವೇಶ ಮದುವೆ ಹಾಗೂ ಆರ್ಥಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶುಭ ಕೋರಲಾಯಿತು.     Naik haratnahalli state youth p...
26/04/2026

ಇಂದು ನನ್ನ ಆತ್ಮೀಯರ ಗೃಹಪ್ರವೇಶ ಮದುವೆ ಹಾಗೂ ಆರ್ಥಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶುಭ ಕೋರಲಾಯಿತು. Naik haratnahalli state youth president all India banjar seva Sangh Karnataka state unit #

Address

Arsikere
Hassan
573103

Website

Alerts

Be the first to know and let us send you an email when sunil Aibss Arsikere posts news and promotions. Your email address will not be used for any other purpose, and you can unsubscribe at any time.

Share