Hoysalakaranataka sangha hassana

Hoysalakaranataka sangha hassana this is a non profitable orgnnisation

Jagad Guru Adi Shankaracharya was born on Shukla Panchami Tithi (5th waxing lunar day) in the month of Vasishakha, so ev...
09/05/2019

Jagad Guru Adi Shankaracharya was born on Shukla Panchami Tithi (5th waxing lunar day) in the month of Vasishakha, so every year we celebrate this day as Adi Shankaracharya Jayanti.
Shankaracharya travelled across the Indian subcontinent to propagate his philosophy through discourses and debates with other thinkers. He was instrumental in reviving the spirit of Hinduism.
Today is a great day to Honor the Guru Tattva. He is hailed as Jagad Guru - Guru of the universe!
He has written so many hymns but one of my favourites is the Para Puja

Para Puja

The traditional worship of any deity consists of the following steps.

1. Dhyana - Meditation
2. Avahana - Invocation or Welcome
3. Asana - Seat
4. Padya - Washing HIS feet
5. Arghya - Washing HIS hands
6. Achamaniya - Offering water to drink
7. Snana - Bath
8. Vastra - Offering Clothes
9. Upavita - Offering the sacred thread
10. Patra-Pushpa - Leaves and Flowers
11. Gadha - Sandal Paste
12. Abharana - Ornaments
13. Naivedya - Food
14. Thamboola - Betel leaf and nuts
15. Deep - Light
16. Dhoopa - Incense
17. Niranjna - Lighting Camphor
18. Udvasana - Farewell

In this stotram Adi Shankaracharya exclaims how he can offer any of these to the ONE who is the source of everything in the universe thus explaining and highlighting the beautiful qualities of God.
Example this stanza
“Nirmalasya kutha snanam, vasthram viswodharasya cha,
Agothraya thwavarnasya kuthasthasyopaveethakam”
translates as
“How can I offer him a bath,
When he is the cleanest of the clean,
How can I offer him a dress,
When he has the universe in his belly.
How can I offer him sacred thread,
When he is without colour, creed and caste?” And the stotram ends with these lines “Evameva para pooja sarvavasthu sarvada,
Ekabudhya thu devese vidheya brahma vithamai”
Which means “Those great masters of the knowledge of Brahma,
Should with single mindedness worship the lord of the Gods,
Using this external worship, always and in all times.” A Beautiful rendition of this stotram by Srimati Bhanumati Narasimhan lovingly addressed as Bhanuma is available on the Sattva App. Play this chant and close your eyes, and experience the absolute bliss!

26/04/2019

ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು #ವಿದ್ಯಾನಂದ_ಶೆಣೈ ಜೀ.
ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದಲ್ಲದೇ 'ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ' ಅಂದರೆ ಭೂಮಿ ನನ್ನ ತಾಯಿ, ನಾನು ಅವಳ ಮಗು ಅಂಥ. ಈ ರೀತಿಯ ತಾಯಿ ಮತ್ತು ಮಗುವಿನ ಸಂಬಂಧದೊಂದಿಗೆ ದೇಶವನ್ನು ಬೆಸೆದು ತೋರಿಸಿದವರು ವಿದ್ಯಾನಂದಜೀ.

ಪೂಜ್ಯ ವಿದ್ಯಾನಂದ ಶೆಣೈ ಅವರ ಪ್ರವಚನ ಕೇಳುವುದೆಂದರೆ ಕರ್ಣಾನಂದಕರ ಸಂಗೀತವನ್ನು ಅಂತರಾಳದಿಂದ ಅನುಭಾವಿಸುವಂತಹ ಒಂದು ಅಪೂರ್ವ ಸುಯೋಗ. ಅವರ ವಿದ್ವತ್ತು, ಸ್ಪಷ್ಟತೆ, ಇಂಪಾದ ಧ್ವನಿ, ಅಪೂರ್ವ ಸಾಹಿತ್ಯಕ ಮೌಲ್ಯ ಮತ್ತು ಅವೆಲ್ಲವನ್ನೂ ಮೀರಿಸುವಂತಹ ಅದಮ್ಯ ದೇಶಭಕ್ತಿ, ಕೇಳುಗನೊಂದಿಗೆ ಅಪೂರ್ವ ಅನುಭೂತಿ ಇವೆಲ್ಲಾ ಇನ್ನಿಲ್ಲದಂತೆ ನಮ್ಮ ಹೃನ್ಮನಗಳನ್ನು ಸೆಳೆಯುತ್ತವೆ.

ವಿದ್ಯಾನಂದ ಶೆಣೈ ಅವರ ‘ಭಾರತ ದರ್ಶನ’ದಲ್ಲಿ, “ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯ; ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು; ಮತ್ತು ಪ್ರಮುಖ ತೀರ್ಥ-ಕ್ಷೇತ್ರಗಳು, ಅಖಂಡ ಭಾರತದ ಆರಾಧನೆ” ಎಂಬ ವಿಷಯಗಳ ಕುರಿತಾಗಿ ಹಲವಾರು ಉಪನ್ಯಾಸ ಮಾಲಿಕೆ.ಇಂಥಹ ಮಹಾನ್ ರಾಷ್ಟೀಯ ಜೀವನಾಡಿಯ ಪರಿಚಯವೇ ವಿದ್ಯಾನಂದ ಶೆಣೈ ಅವರು ಮಾಡಿಕೊಟ್ಟಿರುವ ‘ಭಾರತ ದರ್ಶನ’.

ಭಾರತ ದರ್ಶನದ ಕುರಿತು ಸಂತ ಭದ್ರಗಿರಿ ಅಚ್ಯುತದಾಸರ ಮಾತುಗಳು ಇಂತಿವೆ: “ಇದೊಂದು ಚೇತೋಹಾರಿ ಕಥಾನಕ. ಒಂದು ಮಗು ತನ್ನ ತೊಡೆಯ ಮೇಲೆ ಕುಳಿತು ಅವಳನ್ನು ವರ್ಣಿಸಿದಂತೆ ಮೋಹಕವಾಗಿ ಸಾಗಿದೆ ಈ ಉಪನ್ಯಾಸದ ಪ್ರವಾಹ”. ಕನ್ನಡಿಗರ ಕಣ್ಮಣಿ ರಾಜ್ ಕುಮಾರ್ ನುಡಿದಿದ್ದಾರೆ “ಭಾರತ ದರ್ಶನದಲ್ಲಿ ವಿವರಣೆಗಳನ್ನು ಕೇಳುವಾಗ ನನಗೆ ಕಣ್ತುಂಬಿ ಬರುತ್ತದೆ. ಆ ಭಾಷೆ, ವರ್ಣನೆ, ಅಬ್ಬಬ್ಬಾ! ಎಂಥ ದೇಶ ನಮ್ಮದು! ಎಲ್ಲರೂ ಕೇಳಬೇಕು”.

'ಇಂಟಲೆಕ್ಚುಯಲ್ ಕ್ರಾಂತಿಕಾರಿ ಸಾವರ್ಕರ್' ಅವರನ್ನ ಅದೆಷ್ಟೋ ಯುವ ಮನಸ್ಸುಗಳಿಗೆ ಪರಿಚಯಿಸಿದವರು ವಿದ್ಯಾನಂದ ಜೀ ಎಂದರೆ ತಪ್ಪಾಗಲಾರದು.
ಚಕ್ರವರ್ತಿ ಅಣ್ಣಾ ಬರೆದಿರುವ 'ವೀರ ಸಾವರ್ಕರ್' ಪುಸ್ತಕ ಹೊರಬಂದಿದ್ದೆ ವಿದ್ಯಾನಂದ ಜೀಯವರ ಪ್ರೇರಣೆಯಿಂದ ಮತ್ತು ಅವರ ಮಾರ್ಗದರ್ಶನದಿಂದ ಅಂಥ ಚಕ್ರವರ್ತಿ ಅಣ್ಣನೇ ಅದೆಷ್ಟೋ ಭಾಷಣದಲ್ಲಿ ಹೇಳಿದ್ದನ್ನು ಸಹ ಕೇಳಿದ್ದೇನೆ.

ಹೀಗೆ, ವಿದ್ಯಾನಂದ ಶೆಣೈ ಅವರು ತಮ್ಮ ಜೀವಿತದ 56ವರ್ಷಗಳಲ್ಲಿ ಬ್ರಹ್ಮಚರ್ಯವನ್ನು ಪಾಲಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾಗಿ ಕಾರ್ಯನಿವಹಿಸಿದರು. ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ ಅಪ್ರತಿಮ ಖ್ಯಾತಿಗಳಿಸಿದ್ದ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಅವರು ಹೊರತಂದಿದ್ದ ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಟುಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.

ಈ ಮಹಾನ್ ರಾಷ್ಟ್ರಭಕ್ತರು ದಿನಾಂಕ 26 ಏಪ್ರಿಲ್ 2007ರ ವರ್ಷದಲ್ಲಿ ಈ ಲೋಕವನ್ನಗಲಿದರು. ಇಂದು ದೇಶ ಎದುರಿಸುತ್ತಿರುವ ಹಲವಾರು ಸಂದಿಗ್ಧಗಳಲ್ಲಿ ವಿದ್ಯಾನಂದ ಶೆಣೈ ಅವರ ಮಾತುಗಳ ಅರ್ಥೈಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದ ಅವಶ್ಯಕತೆಯಿದೆ. ಈ ಮಹನೀಯರ ಆತ್ಮ ನಿತ್ಯ ಶಾಂತಿಯಲ್ಲಿರಲಿ. ಆ ಶಾಂತಿ ದಿವ್ಯ ಜ್ಞಾನಗಳು ನಮ್ಮ ಬದುಕಿಗೆ ದಾರಿದೀಪವಾಗಿರಲಿ.
ವಿದ್ಯಾನಂದ ಜೀ ನಮ್ಮನ್ನಗಲಿ ಹತ್ತು ವರ್ಷ ಕಳೆದೇ ಹೋಯಿತು!!
#ಸಾಕ್ಷಾತ್_ಭಾರತ

26/04/2019

ಮೈಸೂರು ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತ #ದ್ರೋಣ # ಇನ್ನಿಲ್ಲ

ಭಾವಪೂರ್ಣ ಶ್ರದ್ದಾಂಜಲಿ

: ರಾಜ ಗಾಂಭೀರ್ಯದ ನಡಿಗೆಯೊಂದಿಗೆ, ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಜಗತ್ಪ್ರಸಿದ್ಧ ಜಂಬೂ ಸವಾರಿ ಮೆರವಣೆಗೆಯಲ್ಲಿ ಕಳೆದ ವರ್ಷವೂ ಅಂಬಾರಿ ಹೊತ್ತಿದ್ದ ದ್ರೋಣ ದೀಢೀರ್ ಅಸುನೀಗಿದ್ದಾನೆ. ಹೃದಯಾಘಾತದಿಂದ ಅಸುನೀಗಿರಬಹುದೆಂದು ಶಂಕಿಸಲಾಗಿದೆ.
ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ‌ ಶಿಬಿರದಲ್ಲಿ ದ್ರೋಣನಿದ್ದ. 2014ರಲ್ಲಿ ಸೆರೆ ಹಿಡಿದಿದ್ದ ದ್ರೋಣನಿಗೆ 37 ವರ್ಷ ವಯಸ್ಸಾಗಿತ್ತು. 2017, 2018ರಲ್ಲಿ ದಸರಾ ಮಹೋತ್ಸವದಲ್ಲಿ ದ್ರೋಣ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ್ದ.
ಮತ್ತಿಗೋಡು ಶಿಬಿರದಲ್ಲಿ ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಅಸ್ವಸ್ಥನಾಗಿದ್ದ ದ್ರೋಣ. ನೀರಿನ‌ ತೊಟ್ಟಿ ಬಳಿ ನೀರು ಕುಡಿದು, ದಿಢೀರ್ ಕುಸಿದುಬಿದ್ದು, ಕೊನೆಯುಸಿರೆಳೆದಿದ್ದಾನೆ

17/10/2018

ಯಾ ದೇವಿ ಸರ್ವ ಭೂತೇಷು ದುರ್ಗಾ ರೂಪೇಣ ಸಂಸ್ಥೀತಾಃ ನಮತಸೈ ನಮತಸೈ ನಮತಸೈ ನಮೋ ನಮಃ.

ಬೊಂಬೆ ಮನೆಗೆ ಸುಸ್ವಾಗತ 1048 ಶ್ರೀ ರಾಘವೇಂದ್ರ ಸ್ವಾಮಿ ಮಠ ರಸ್ತೆ ಉತ್ತರಬಡಾವಣೆ ಹಾಸನ 9343431588,7019508801
12/10/2018

ಬೊಂಬೆ ಮನೆಗೆ ಸುಸ್ವಾಗತ 1048 ಶ್ರೀ ರಾಘವೇಂದ್ರ ಸ್ವಾಮಿ ಮಠ ರಸ್ತೆ ಉತ್ತರಬಡಾವಣೆ ಹಾಸನ 9343431588,7019508801

03/03/2018

ಹೊಯ್ಸಳ ಕರ್ನಾಟಕ ಬ್ರಾಹ್ಮಣ
ಬಂಧುಗಳು fb acc ಸದಸ್ಯರಾಗಬೇಕಾಗಿ
ವಿನಂತಿ.

ಅಂದಿನ ಕಾರ್ಯಕ್ರಮ ಇಂದಿನ ಸಿಹಿ ನೆನಪು.
04/02/2018

ಅಂದಿನ ಕಾರ್ಯಕ್ರಮ ಇಂದಿನ ಸಿಹಿ ನೆನಪು.

ಜ್ಞಮ ಮ ಶ್ರೀ ಶ ದ 20 ನೆ ಕಾರ್ಯಕ್ರಮವು ಶಾಂತಿ ನಗರದ ಶ್ರೀಮತಿ ಗಿರಿಜ ಮತ್ತು ಶ್ರೀ ಲಕ್ಷ್ಮೀಪತಿ ರವರ ಮನೆಯಲ್ಲಿ ಅಯೋಜಿಲಾಗಿತ್ತು. ಕೆಲ ಚಿತ್ರಗಳ...
30/01/2018

ಜ್ಞಮ ಮ ಶ್ರೀ ಶ ದ 20 ನೆ ಕಾರ್ಯಕ್ರಮವು ಶಾಂತಿ ನಗರದ ಶ್ರೀಮತಿ ಗಿರಿಜ ಮತ್ತು ಶ್ರೀ ಲಕ್ಷ್ಮೀಪತಿ ರವರ ಮನೆಯಲ್ಲಿ ಅಯೋಜಿಲಾಗಿತ್ತು. ಕೆಲ ಚಿತ್ರಗಳು.

Address

Hassan

Website

Alerts

Be the first to know and let us send you an email when Hoysalakaranataka sangha hassana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Hoysalakaranataka sangha hassana:

Share

Category