Karnataka Rashtra Samithi - State Student Wing

Karnataka Rashtra Samithi - State Student Wing Student wing of Karnataka Rashtra Samithi Party (R)

State President of Party: Shri. Deepak C N

State Honorary President: Shri.

Ravi Krishna Reddy

Motto: To enable student community to develop democratic , secular temper and Patriotism

08/05/2026

ಮರ ಕಡಿಯಲು ಪರ್ಮಿಶನ್ ಇಲ್ಲದೆ ಇದ್ದರೂ ಬೆಂಗಳೂರಿನ ಮಧ್ಯ ಭಾಗ ಜಯನಗರದಲ್ಲಿ ಮರ ಕಡಿಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. KRS ಪಕ್ಷ ಯಾವುದೇ ಕಾರಣಕ್ಕೂ ಇದನ್ನು ಆಗಲು ಬಿಡುವುದಿಲ್ಲ.

ಪಕ್ಷ ಸೇರಲು ಸಂಪರ್ಕಿಸಿ 7204974572

07/05/2026

🚨 ಫೇಸ್‌ಬುಕ್ ಲೈವ್ 🚨

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ, ದಿಢೀರ್ ಬೆಲೆ ಏರಿಕೆ, ಹೋಟೆಲ್ ಉದ್ಯಮದ ಸಂಕಷ್ಟ ಹಾಗೂ ಜನಸಾಮಾನ್ಯರ ಬದುಕಿನ ಮೇಲೆ ಸರ್ಕಾರಗಳ ನಿರ್ಲಕ್ಷ್ಯ ನೀತಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿರಿ!

📍 ಸ್ಥಳ: ಫ್ರೀಡಂ ಪಾರ್ಕ್
📅 ದಿನಾಂಕ: 07-05-2026

🎥 ಪ್ರತಿಭಟನೆಯ ನೇರ ಪ್ರಸಾರ ಫೇಸ್‌ಬುಕ್‌ನಲ್ಲಿ
ಹೋಟೆಲ್‌ಗಳು ಬೀಗ ಹಾಕುತ್ತಿರುವ ಪರಿಸ್ಥಿತಿ…
ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿರುವ ವಾಸ್ತವ…
ಜನರು ತಿಂಡಿ-ಊಟಕ್ಕೂ ಪರದಾಡುವ ದುಸ್ಥಿತಿ…
ಈ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ನಡೆಯುತ್ತಿರುವ ಹೋರಾಟವನ್ನು ತಪ್ಪದೇ ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ಬೆಂಬಲಿಸಿ!

#ಕರ್ನಾಟಕ

29/04/2026

ಭೂರಹಿತ ಬಡವರಿಗೆ ಮಂಜೂರಾಗಿದೆ ಎಂದು ಹೇಳುತ್ತಿರುವಂತಹ ಜಮೀನಿಗೆ ರಿಯಲ್ ಎಸ್ಟೇಟ್ ಮಾಲೀಕನಿಂದ ಭದ್ರತೆ... ಯಾಕೆ?

ಪೂಜನಹಳ್ಳಿ, ದೇವನಹಳ್ಳಿ ತಾಲ್ಲೂಕು.
29-04-2026.
ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

09/04/2026

ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಾತರಿ ಪಡಿಸಬೇಕಿದ್ದ ಸ್ವತಃ ಗ್ರಹ ಮಂತ್ರಿಗಳೇ ಲೈವ್ ಮಾಡಿದವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗಟ್ಟುವ ಪರಮ ಭ್ರಷ್ಟ ಅಯೋಗ್ಯ ಗೃಹಮಂತ್ರಿ ಜಿ.ಪರಮೇಶ್ವರವರನ್ನು ಪ್ರಶ್ನಿಸಿ ಲೈವ್.

ಪಕ್ಷ ಸೇರಲು ಸಂಪರ್ಕಿಸಿ: 7204974572
ಭೇಟಿ ನೀಡಿ: www.krsparty.org

04/04/2026

SC/ST ಸಮುದಾಯದ ಬಡವರನ್ನು ಊರಿಂದ ಓಡಿಸಿ, ಅವರು ಉಳುಮೆ ಮಾಡುತ್ತಿದ್ದ ಗೋಮಾಳ, ಗುಂಡುತೋಪು ಸೇರಿದಂತೆ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ನುಂಗಿರುವ ಮತ್ತು ಕೆರೆ, ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ಶಾಸಕ MR ಸೀತಾರಾಮ್ ಬಿನ್ MS ರಾಮಯ್ಯ ಕುಟುಂಬದ ಅಕ್ರಮಗಳ ವಿರುದ್ಧ ಇಂದು ದೇವನಹಳ್ಳಿ ಪಕ್ಕದ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರ ಜೊತೆಗೂಡಿ KRS ಪಕ್ಷದ ವತಿಯಿಂದ ಸರ್ಕಾರಿ ಭೂಮಿ ಒತ್ತುವರಿ ತೆರವು.

ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org
04-04-2026.

01/04/2026

ಮಾರ್ಚ್ 11 ನೇ ತಾರೀಖಿನಿಂದೀಚೆಗೆ ಸರ್ಕಾರ ನಿಗದಿತ ಬೆಲೆಗೆ ಯಾರಿಗೂ ಒಂದೇ ಒಂದು ವಾಣಿಜ್ಯ ಸಿಲಿಂಡರ್ ಸರಬರಾಜು ಮಾಡಿಲ್ಲ.
ಸರ್ಕಾರ ಹೇಳುತ್ತಿರುವುದೆಲ್ಲಾ ಬರೀ ಸುಳ್ಳು.

01/04/2026.

26/03/2026

- ಕಾಂಗ್ರೆಸ್ ಪಕ್ಷದ ಶ್ರೀಮಂತ ಉದ್ಯಮಿ MLC'ಗೆ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮಹಾನ್ ಉಡುಗೊರೆ...
- MS ರಾಮಯ್ಯ ಕುಟುಂಬದವರ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಹಗರಣ...
- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪಕ್ಕದ ಬಂಗಾರದ ಬೆಲೆಯ ಸರ್ಕಾರಿ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಲೂಟಿ...
- ದೇವನಹಳ್ಳಿ ಪಕ್ಕದ ಅಕ್ಲೆ-ಮಲ್ಲೇನಹಳ್ಳಿ ಗ್ರಾಮದ ಗೋಮಾಳ ಸೇರಿದಂತೆ ಸಾವಿರಾರು ಎಕರೆ ಜಮೀನಿಗೆ ಒಂದೇ ಕುಟುಂಬದವರು ಮಾಲೀಕರು. ಭೂಪರಿಮಿತಿ (Land Ceiling Act) ಕಾಯ್ದೆ ಸೇರಿದಂತೆ ಸರ್ಕಾರದ ಯಾವುದೇ ಕಾನೂನು/ಕಾಯ್ದೆ ಇವರಿಗೆ ಅನ್ವಯವಾಗಲ್ಲ.
- ದಲಿತ/ಪರಿಶಿಷ್ಟ ಜಾತಿ/ಪಂಗಡ/ವರ್ಗಕ್ಕೆ ಸೇರಿದ ಬಡಗ್ರಾಮಸ್ಥರನ್ನು ಊರುಬಿಡಿಸಿ ಗ್ರಾಮಠಾಣ ಜಮೀನು ಕಬಳಿಕೆ...
- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸಚಿವರ ನೇರ ಕುಮ್ಮಕ್ಕು...

ಮುವ್ವತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಗ್ರಾಮದ ದಿಟ್ಟ ಹೋರಾಟಗಾರರೊಂದಿಗೆ KRS ಪಕ್ಷದ ಕಚೇರಿಯಲ್ಲಿ ಈ ಕುರಿತು ಸಂದರ್ಶನ.

26-03-2026.

30/07/2025

Address

Hassan
573201

Alerts

Be the first to know and let us send you an email when Karnataka Rashtra Samithi - State Student Wing posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Rashtra Samithi - State Student Wing:

Share