ನಮ್ಮ ಕರ್ನಾಟಕ

ನಮ್ಮ ಕರ್ನಾಟಕ Contact information, map and directions, contact form, opening hours, services, ratings, photos, videos and announcements from ನಮ್ಮ ಕರ್ನಾಟಕ, Hassan.

ನಮ್ಮ ಕರ್ನಾಟಕ – ಕನ್ನಡಿಗರ ಧ್ವನಿ.
ಕರ್ನಾಟಕದ ರಾಜಕೀಯ, ಸಮಾಜ, ಸಂಸ್ಕೃತಿ, ಇತಿಹಾಸ ಮತ್ತು ಸಮಕಾಲೀನ ವಿಚಾರಗಳ ಕುರಿತು ಸತ್ಯಾಧಾರಿತ ಮಾಹಿತಿ.
ಕನ್ನಡ ಭಾಷೆ, ನಾಡು–ನುಡಿ ಮತ್ತು ಕನ್ನಡಿಗರ ಹಕ್ಕುಗಳಿಗಾಗಿ ಸಮರ್ಪಿತ ಪೇಜ್.
ಲೈಕ್ • ಫಾಲೋ • ಶೇರ್ ಮಾಡಿ.

ಪಾಕಿಸ್ತಾನ 👉 ಉತ್ತರ ಬಾರತದ ಸಮಸ್ಯೆ ✅ಕಾಶ್ಮೀರ 👉 ಉತ್ತರ ಬಾರತದ ಸಮಸ್ಯೆ ✅ರಾಮ 👉 ಉತ್ತರ ಬಾರತದ ಸಮಸ್ಯೆ ✅ಅಯೋದ್ಯ 👉  ಉತ್ತರ ಬಾರತದ ಸಮಸ್ಯೆ ✅ಬಡ...
07/01/2026

ಪಾಕಿಸ್ತಾನ 👉 ಉತ್ತರ ಬಾರತದ ಸಮಸ್ಯೆ ✅
ಕಾಶ್ಮೀರ 👉 ಉತ್ತರ ಬಾರತದ ಸಮಸ್ಯೆ ✅
ರಾಮ 👉 ಉತ್ತರ ಬಾರತದ ಸಮಸ್ಯೆ ✅
ಅಯೋದ್ಯ 👉 ಉತ್ತರ ಬಾರತದ ಸಮಸ್ಯೆ ✅
ಬಡತನ 👉 ಉತ್ತರ ಬಾರತದ ಸಮಸ್ಯೆ ✅
ನಿರುದ್ಯೋಗ 👉 ಉತ್ತರ ಬಾರತದ ಸಮಸ್ಯೆ ✅
ಹಸಿವು 👉 ಉತ್ತರ ಬಾರತದ ಸಮಸ್ಯೆ ✅
ಮಂದಿರ-ಮಸೀದಿ 👉 ಉತ್ತರ ಬಾರತದ ಸಮಸ್ಯೆ ✅
ಜನಸಂಕ್ಯೆ ಸ್ಪೋಟ 👉 ಉತ್ತರ ಬಾರತದ ಸಮಸ್ಯೆ ✅

ಇ ಮೇಲಿನ 👆ಎಲ್ಲಾ ಸಮಸ್ಯೆಗಳು ಕನ್ನಡಿಗರ ಅಲ್ಲ ❎

ಕನ್ನಡಿಗರ ಸಮಸ್ಯೆಗಳು
👇
೧. NEP
೨. NEET
೩. UPSC
೪. ಒಕ್ಕೂಟದ ಉದ್ಯೋಗ ಪರೀಕ್ಶೆಗಳು
೫. ಕನ್ನಡಿಗರ ಉದ್ಯೋಗ
೬. ಕಾವೇರಿ, ಕೃಶ್ಣ
೭. ILP
೮. ರಾಶ್ಟ್ರೀಯತೆ
೯. ಅನಿಯಂತ್ರಿತ ವಲಸೆ

ಇ ಮೇಲಿನ ಸಮಸ್ಯೆಗಳ ಬಗ್ಗೆ ನಾವೂ ಹೆಚ್ಚು ತಲೆ ಕೆಡಿಸಿಕೊಂಡು ಅದಕ್ಕೆ ಪರಿಹಾರ ಸಿಗುವತ್ತ ಕನ್ನಡಿಗರು ಗಮನ ಹರಿಸಬೇಕು.

#ಕನ್ನಡದೇಶದೊಳ್ #ವಲಸೆನಿಲ್ಲಿಸಿ #ದ್ವಿಪೌರತ್ವನೀತಿ #ಹಿಂದಿಹೇರಿಕೆನಿಲ್ಲಿಸಿ #ಆಡಳಿತದಲ್ಲಿಕನ್ನಡ #ನೆಲದನುಡಿಯಲ್ಲಿಸೇವೆ

06/01/2026

🙏 ಶ್ರೀ ಗವಿಸಿದ್ಧೇಶ್ವರ ಮಠ ಜಾತ್ರಾ ಮಹೋತ್ಸವ – 2026 🙏

ಭಕ್ತಿ, ಸಂಸ್ಕೃತಿ ಮತ್ತು ಜನಸಾಗರದ ಸಂಗಮ…
ಕರ್ನಾಟಕದ ಹೆಮ್ಮೆಯ ಪರಂಪರೆ ಮತ್ತೆ ಜೀವಂತವಾಗಲಿದೆ ✨

📍 *ಕೊಪ್ಪಳ, ಕರ್ನಾಟಕ*

ಕರ್ನಾಟಕದ ಜಾತ್ರೆಗಳ ಶ್ರೇಷ್ಠತೆಯನ್ನು ದೇಶಕ್ಕೇ ತೋರಿಸುವ
ಶ್ರೀ ಗವಿಸಿದ್ಧೇಶ್ವರ ಮಠದ ಅದ್ಧೂರಿ ಜಾತ್ರೆಗೆ ಎಲ್ಲರೂ ಸಾಕ್ಷಿಯಾಗೋಣ 🙌








06/01/2026

ಬಿಜೆಪಿ ಸಚಿವನಿಂದ ನಡೆದ ಅತ್ಯಾಚಾರ–ಕೊಲೆ ಪ್ರಕರಣದ ವಿರುದ್ಧ ಜನರ ಆಕ್ರೋಶ ಉಕ್ಕಿ ಹರಿಯುತ್ತಿದೆ.

ಅಂಕಿತಾ ಭಂಡಾರಿ ಎಂಬ ಯುವತಿಯ ಮೇಲಾದ ಅಮಾನುಷ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ,
ಉತ್ತರಖಂಡ ರಾಜ್ಯದಲ್ಲಿ ಮಹಿಳೆಯರು ಆಯುಧಗಳನ್ನು ಹಿಡಿದು ಬೀದಿಗೆ ಇಳಿದಿದ್ದಾರೆ.

ಇದು ಕೇವಲ ಒಂದು ಪ್ರಕರಣವಲ್ಲ
ಇದು ಮಹಿಳಾ ಸುರಕ್ಷತೆ ಸಂಪೂರ್ಣವಾಗಿ ಕುಸಿದಿರುವುದರ ಸಂಕೇತ
ಇದು ರಾಜಕೀಯ ರಕ್ಷಣೆ ಇರುವ ಅಪರಾಧಗಳ ವಿರುದ್ಧದ ಜನರ ಕೂಗು

ಅಧಿಕಾರದಲ್ಲಿರುವವರೇ ಆರೋಪಿಗಳಾಗಿದ್ದರೆ,
ನ್ಯಾಯಕ್ಕಾಗಿ ಜನರು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದರೆ,
ಅದು ಸರ್ಕಾರದ ವೈಫಲ್ಯವಲ್ಲವೇ?

ಅಂಕಿತಾಗೆ ನ್ಯಾಯ ಬೇಕು.
ಅಪರಾಧಿಗಳಿಗೆ ಶಿಕ್ಷೆ ಬೇಕು.
ರಾಜಕೀಯ ರಕ್ಷಣೆ ಕೊನೆಗಾಣಬೇಕು.









06/01/2026
05/01/2026

ದೆಹಲಿಯಲ್ಲಿ ಬಿಜೆಪಿ ಸಂಬಂಧಿತ ಗೂಂಡಾಗಳಿಗೆ **ಕಾನೂನಿನ ಭಯವೇ ಇಲ್ಲ** ಎನ್ನುವುದು ಮತ್ತೆ ಸಾಬೀತಾಗಿದೆ.

ರಾಜೇಶ್ ಗರ್ಗ್ ಅವರನ್ನು ಕ್ರೂರವಾಗಿ ಹಲ್ಲೆ ಮಾಡಲಾಗಿದೆ.
CCTV ದೃಶ್ಯಗಳಲ್ಲಿ ದಾಳಿಕೋರರು ಗರ್ಗ್ ಅವರ ಮಗನನ್ನು **ನಗ್ನಗೊಳಿಸಿ ಅಮಾನುಷವಾಗಿ ಹಿಂಸಿಸಿರುವುದು** ಸ್ಪಷ್ಟವಾಗಿದೆ.

ಅತ್ಯಂತ ಆತಂಕಕಾರಿ ಸಂಗತಿ ಏನೆಂದರೆ—
ಪೊಲೀಸರು ಸ್ಥಳಕ್ಕೆ ಬಂದರೂ ದಾಳಿಕೋರರು **ಯಾವುದೇ ಭಯವಿಲ್ಲದೆ ಅಲ್ಲಿಯೇ ನಿಂತಿದ್ದರು**.

ಪ್ರಮುಖ ಆರೋಪಿ **ಓಂಕಾರ್ ಯಾದವ್** ಬಿಜೆಪಿ ಕಾರ್ಯಕರ್ತ.
ಹಿರಿಯ ಬಿಜೆಪಿ ನಾಯಕರೊಂದಿಗೆ ಫೋಟೋಗಳು,
“RSS ಗೆ ಸಂಬಂಧಿಸಿದ್ದೇನೆ” ಎಂಬ ಗರ್ವದ ಹೇಳಿಕೆ.

ಪೊಲೀಸರ ಮಾಹಿತಿ ಪ್ರಕಾರ,
👉 **ಸತೀಶ್ ಯಾದವ್ ಮಾತ್ರ ಬಂಧನ**
👉 ಓಂಕಾರ್ ಯಾದವ್, ವಿಕಾಸ್ ಯಾದವ್, ಶುಭಂ ಯಾದವ್, ಪಿಂಟು ಯಾದವ್ ಇನ್ನೂ **ಪರಾರಿ**









04/01/2026

11 ವರ್ಷ ಆಡಳಿತ ಮಾಡಿ ಗಡಿ ಕಾಪಾಡಲಾಗದವರು, ಜನರ ಮೇಲೆ ದೋಷ ಹಾಕುತ್ತಿದ್ದಾರೆ.

ಭಾರತದ ರಾಜಧಾನಿ‌ಯಾಗಿ ಬೆಂಗಳೂರು ಬದಲಾಯಿಸಿದರೆ ಹೇಗಿರುತ್ತೆ!?
03/01/2026

ಭಾರತದ ರಾಜಧಾನಿ‌ಯಾಗಿ ಬೆಂಗಳೂರು ಬದಲಾಯಿಸಿದರೆ ಹೇಗಿರುತ್ತೆ!?

ಕನ್ನಡರಾಮಯ್ಯ ಈಗ ಚೇಟಾರಾಮಯ್ಯ ಆಗಿ ಬದಲಾಗಿದ್ದಾರೆ.
30/12/2025

ಕನ್ನಡರಾಮಯ್ಯ ಈಗ ಚೇಟಾರಾಮಯ್ಯ ಆಗಿ ಬದಲಾಗಿದ್ದಾರೆ.

ಕನ್ನಡಿಗರ ಮನೆಗಳು ದ್ವಂಸವಾದಾಗ…ಕನ್ನಡಿಗರ ಮನೆಗಳು ಕೆಡವಿದಾಗ👉 ಒಬ್ಬನೇ ಒಬ್ಬ MLA ಬಂದಿಲ್ಲ👉 ಒಬ್ಬ ಸಚಿವ ಬಂದು “ನಿಮ್ಮ ಜೊತೆ ಇದ್ದೀವಿ” ಅಂತ ಹೇ...
29/12/2025

ಕನ್ನಡಿಗರ ಮನೆಗಳು ದ್ವಂಸವಾದಾಗ…

ಕನ್ನಡಿಗರ ಮನೆಗಳು ಕೆಡವಿದಾಗ
👉 ಒಬ್ಬನೇ ಒಬ್ಬ MLA ಬಂದಿಲ್ಲ
👉 ಒಬ್ಬ ಸಚಿವ ಬಂದು “ನಿಮ್ಮ ಜೊತೆ ಇದ್ದೀವಿ” ಅಂತ ಹೇಳಿಲ್ಲ
👉 ಒಂದು ಆಸ್ವಾಸನೆ ಮಾತು ಕೂಡ ಕೇಳಿಸಲಿಲ್ಲ

ಬೆಳ್ಳಂದೂರು, ವರ್ತೂರು, ಹೆಬ್ಬಾಳ, ನಾಗವಾರ, ಕೆಂಗೇರಿ, ಯಶವಂತಪುರ, ಮಲ್ಲೇಶ್ವರಂ, ವಿಜಯನಗರ…
👉 ಇಲ್ಲೆಲ್ಲಾ ಕನ್ನಡಿಗರ ಮನೆಗಳು ಒಡೆದಾಗ
ನಮ್ಮ ನೋವು ಯಾರಿಗೂ ಕಾಣಿಸಲಿಲ್ಲ.

ಆದ್ರೆ ಇಂದು ನೋಡಿ…

👉 ಅಕ್ರಮ ವಲಸಿಗರ ಮನೆಗೆ ದಕ್ಕೆಯಾದ ತಕ್ಷಣ
👉 ಸಚಿವರ ಮೇಲೆ ಸಚಿವರು ಭೇಟಿ
👉 “ಫ್ರೀಯಾಗಿ ಮನೆ ಕೊಡ್ತೀವಿ” ಅಂತ ಘೋಷಣೆ
👉 ರಾಜಕೀಯ ನಾಯಕರು ಕಣ್ಣೀರು ಸುರಿಸುತ್ತಿದ್ದಾರೆ

ಈ ಪ್ರೇಮ ಕನ್ನಡಿಗರಿಗೆ ಯಾಕೆ ಕಾಣಿಸಲಿಲ್ಲ?

ಇದು ಮಾನವೀಯತೆನಾ?
ಇದು ನ್ಯಾಯನಾ?
ಇಲ್ಲ…
👉 ಇದು Selective Love
👉 ಇದು Vote Bank Politics

ಕನ್ನಡಿಗರೆ,
ಎಲೆಕ್ಷನ್ ಬಂದಾಗ ನಾವು ಯಾಮಾರಿದ ಪರಿಣಾಮ ಇದು.
ಜಾತಿ–ಧರ್ಮದ ಹೆಸರಿನಲ್ಲಿ ಮತ ಹಾಕಿ
👉 ನಮ್ಮ ನಾಡು, ನಮ್ಮ ಜನ ಅನ್ನೋದನ್ನ ಮರೆತದರ ಫಲ ಇದು.

ಇಂದು
👉 ನಿನ್ನ ರಾಜ್ಯದಲ್ಲೇ ನಿನಗೆ ಬೆಲೆ ಇಲ್ಲ
👉 ನಿನ್ನ ಮನೆ ಒಡೆದಾಗ ನಿನ್ನ ಧ್ವನಿ ಯಾರಿಗೂ ಕೇಳಿಸಲ್ಲ
👉 ನಿನ್ನ ನೋವು “ಸಾಮಾನ್ಯ” ಅನ್ನಿಸಿಕೊಂಡಿದೆ ಅಗಕ್ಕೆ ಬೆಲೆಯಿಲ್ಲ, ಅದಕ್ಕೆ ನೀನೆ ಕಾರಣ

ಈ ರಾಜಕೀಯ ಪಕ್ಷಗಳಿಗೆ
👉 ಕನ್ನಡಿಗರ ಓಟು ಸರಳವಾಗಿ ಸಿಗುವ ವಸ್ತು
👉 ನಮ್ಮ ಸಹನೆ, ನಮ್ಮ ಜಾತಿ ಘರ್ಮಗಳ ಕಿತ್ತಾಟ ನಮ್ಮ ದುರ್ಬಲತೆ ಆಗಿದೆ

ಇದು ಅವರ ತಪ್ಪಲ್ಲ
👉 ನಾವು ಮಾಡಿದ ತಪ್ಪು

ಕೆಳಗಿನ ಪಟಗಳು ಈ ಹಿಂದೆ ಕರ್ನಾಟಕದಲ್ಲೇ
ಕನ್ನಡಿಗರನ್ನ ಒಕ್ಕಲೆಬ್ಬಿಸಿದಕ್ಕೆ ಸಾಕ್ಷಿ.

ಇಂದು ಮೈಸೂರಿನಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಹಾಗೂ ಹಿಂದೂ ದೇವಾಲಯಗಳ ಮೇಲಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿ, ಹಿಂದೂ...
29/12/2025

ಇಂದು ಮೈಸೂರಿನಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಹಾಗೂ ಹಿಂದೂ ದೇವಾಲಯಗಳ ಮೇಲಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿ, ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಹಿಂದೂಗಳ ಮೇಲೆ ನಡೆಯುತ್ತಿರುವ ಅನ್ಯಾಯ, ಹಿಂಸೆ ಮತ್ತು ಧಾರ್ಮಿಕ ದಾಳಿಗಳ ವಿರುದ್ಧ ಏಕತೆಯ ಧ್ವನಿಯಾಗಿ ಈ ಮೆರವಣಿಗೆ ಆಯೋಜಿಸಲಾಯಿತು. ✊🔥

ಮಹಿಳೆಯರಿಗೆ ಮನೆಹಾಳ ಬುದ್ಧಿ ಕಲಿಸೋದು ಈ ಧಾರಾವಾಹಿಗಳು..!🔥 ಎಷ್ಟೋ ಸಂಸಾರಗಳೆ ಹಾಳಾಗ್ತಿವೆ 😱 #ನಮ್ಮಕರ್ನಾಟಕ
29/12/2025

ಮಹಿಳೆಯರಿಗೆ ಮನೆಹಾಳ ಬುದ್ಧಿ ಕಲಿಸೋದು ಈ ಧಾರಾವಾಹಿಗಳು..!🔥 ಎಷ್ಟೋ ಸಂಸಾರಗಳೆ ಹಾಳಾಗ್ತಿವೆ 😱
#ನಮ್ಮಕರ್ನಾಟಕ

Address

Hassan

Website

Alerts

Be the first to know and let us send you an email when ನಮ್ಮ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share