Radhamma Janaspandana Alur, ರಾಧಮ್ಮ ಜನಸ್ಪಂದನ ಆಲೂರು

  • Home
  • India
  • Hassan
  • Radhamma Janaspandana Alur, ರಾಧಮ್ಮ ಜನಸ್ಪಂದನ ಆಲೂರು

Radhamma Janaspandana Alur, ರಾಧಮ್ಮ  ಜನಸ್ಪಂದನ ಆಲೂರು ರಾಧಮ್ಮ ಜನಸ್ಪಂದನ ಆಲೂರು .
ಹೇಮಂತ್ ಕುಮಾರ್
8296920822

01/11/2024
ಹಾಸನಾಂಬ ತಾಯಿಯವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನಾಂಬ ತಾಯಿಯವರ ದರ್ಶನ  ಪಡೆಯಲಾಯಿತು🙏🙏🙏
30/10/2024

ಹಾಸನಾಂಬ ತಾಯಿಯವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನಾಂಬ ತಾಯಿಯವರ ದರ್ಶನ ಪಡೆಯಲಾಯಿತು🙏🙏🙏

ಹಾಸನಾಂಬ ತಾಯಿಯವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನಾಂಬ ತಾಯಿಯವರ ದರ್ಶನ ಪಡೆಯಲು ಹಾಸನ ನಗರಕ್ಕೆ  ಆಗಮಿಸಿ...
30/10/2024

ಹಾಸನಾಂಬ ತಾಯಿಯವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನಾಂಬ ತಾಯಿಯವರ ದರ್ಶನ ಪಡೆಯಲು ಹಾಸನ ನಗರಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಹಿರಿಯರು ಕೇಂದ್ರ ರೈಲ್ವೆ ರಾಜ್ಯ ಸಚಿವರು ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ವಿ ಸೋಮಣ್ಣ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಯಿತು

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಸನ  ವತಿಯಿಂದ ನಡೆದ  ವಿಜಯ ದಶಮಿ ಪಥ ಸಂಚಲನದಲ್ಲಿ ಸ್ವಯಂಸೇವಕನಾಗಿ  ಸಾವಿರಾರು ಸ್ವಯಂಸೇವಕರೊಂದಿಗೆ ಭಾಗವಹಿಸಿದ ...
21/10/2024

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಸನ ವತಿಯಿಂದ ನಡೆದ ವಿಜಯ ದಶಮಿ ಪಥ ಸಂಚಲನದಲ್ಲಿ ಸ್ವಯಂಸೇವಕನಾಗಿ ಸಾವಿರಾರು ಸ್ವಯಂಸೇವಕರೊಂದಿಗೆ ಭಾಗವಹಿಸಿದ ಸಂದರ್ಭ

ಯಾವುದೇ ಜಾತಿಯನ್ನು ಕೇಳದೆ ಧರ್ಮವನ್ನು ಕೇಳದೆ ರಾಷ್ಟ್ರೀಯತೆಯನ್ನು ಗೌರವಿಸುವ ರಾಷ್ಟ್ರಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನಸ್ಥಿತಿಯನ್ನು ನಿರ್ಮಿಸಿ ಸ್ವಯಂಸೇವಕರ ಮುಖಾಂತರ ರಾಷ್ಟ್ರಕ್ಕೆ ಕೊಡುಗೆ ಕೊಡುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ" ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ದೇಶಭಕ್ತಿಯ ಸಂವಹನ, ಸನಾತನ ಸಂಸ್ಕೃತಿಯ ಪುನರುತ್ಥಾನದಲ್ಲಿ ಅತ್ಯಂತ ನಿಷ್ಠೆಯಿಂದ ತೊಡಗಿಸಿಕೊಂಡಿರುವ ಕಾರ್ಯ ನಮ್ಮ ದೇಶದ ಯುವ ಪೀಳಿಗೆಗೆ ಸ್ಪೂರ್ತಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರದ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಯುತ ಸಿ ಬಿ ಸುರೇಶ್ ಬಾಬು ಅವರು ವಿಧಾನಸೌಧದಲ್ಲಿ ಇಂದು ತಮ್...
14/10/2024

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರದ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಯುತ ಸಿ ಬಿ ಸುರೇಶ್ ಬಾಬು ಅವರು ವಿಧಾನಸೌಧದಲ್ಲಿ ಇಂದು ತಮ್ಮ ನೂತನ ಕಚೇರಿಯ ಉದ್ಘಾಟನೆ ಹಾಗೂ ಪೂಜೆಯನ್ನು ನೆರವೇರಿಸಿದರು...
ಈ ಸಂದರ್ಭದಲ್ಲಿ ನಾನು ಭಾಗವಹಿಸಿ ಅವರಿಗೆ ಶುಭ ಕೋರಲಾಯಿತು...
ಶುಭ ಕೋರಿದ ಸಂದರ್ಭದಲ್ಲಿ ಆತ್ಮೀಯವಾಗಿ ನನಗೆ ಅವರ ವಿಧಾನಸೌಧದ ಕಚೇರಿಯಲ್ಲಿ ನನ್ನನ್ನು ಗೌರವಿಸಿ ಸಿಹಿ ತಿಂಡಿ ಮತ್ತು ತಾಂಬೂಲವನ್ನು ನೀಡಿದರು ಅವರಿಗೆ ಭಗವಂತ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ 🙏

ವಿಜಯ ದಶಮಿ ಹಬ್ಬದ ಪ್ರಯುಕ್ತ ಸಾವನದುರ್ಗ ಕ್ಷೇತ್ರದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಶ್ರೀ ಸಂಧಿ ವೀರಭದ್ರ ಸ್ವಾಮಿ ಮತ್ತು ಭದ್ರಕ...
13/10/2024

ವಿಜಯ ದಶಮಿ ಹಬ್ಬದ ಪ್ರಯುಕ್ತ ಸಾವನದುರ್ಗ ಕ್ಷೇತ್ರದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಶ್ರೀ ಸಂಧಿ ವೀರಭದ್ರ ಸ್ವಾಮಿ ಮತ್ತು ಭದ್ರಕಾಳಮ್ಮ ಹಾಗೂ ಮಾಗಡಿಯಲ್ಲಿರುವ ರಂಗನಾಥ ಸ್ವಾಮಿಯ ದೇವರ ದರ್ಶನವನ್ನು ಪಡೆಯಲಾಯಿತು🙏🙏🙏

ವಿಜಯದಶಮಿ ಹಬ್ಬದ ಪ್ರಯುಕ್ತ  ಶ್ರೀಯುತ ವಿ ಸೋಮಣ್ಣ ರೈಲ್ವೆ ರಾಜ್ಯ ಸಚಿವರು ಮತ್ತು ಜಲ ಶಕ್ತಿ ಕೇಂದ್ರ ಸಚಿವರು ಭೇಟಿ ಮಾಡಿ ಶುಭ ಕೋರಲಾಯಿತು
13/10/2024

ವಿಜಯದಶಮಿ ಹಬ್ಬದ ಪ್ರಯುಕ್ತ ಶ್ರೀಯುತ ವಿ ಸೋಮಣ್ಣ ರೈಲ್ವೆ ರಾಜ್ಯ ಸಚಿವರು ಮತ್ತು ಜಲ ಶಕ್ತಿ ಕೇಂದ್ರ ಸಚಿವರು ಭೇಟಿ ಮಾಡಿ ಶುಭ ಕೋರಲಾಯಿತು

Address

Alur
Hassan
573213

Opening Hours

Monday 10am - 5am
Tuesday 10am - 5am
Wednesday 10am - 5am
Thursday 10am - 5am
Friday 10am - 5am
Saturday 10am - 5am

Website

Alerts

Be the first to know and let us send you an email when Radhamma Janaspandana Alur, ರಾಧಮ್ಮ ಜನಸ್ಪಂದನ ಆಲೂರು posts news and promotions. Your email address will not be used for any other purpose, and you can unsubscribe at any time.

Share

Category