Minority information center, Alur

Minority information center, Alur Helping Hands

18/10/2025
Contact for more information 086604 32889
18/10/2025

Contact for more information 086604 32889

10/08/2024
14/09/2023

Army Free Coaching

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ Cat-1, 2A, 3A & 3B ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಇತರೆ ಯುನಿಫಾಮ್೯ ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ಗೆ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-09-2023

ವಯೋಮಿತಿ: 17.5 ರಿಂದ 21 ವರ್ಷ

ವಿದ್ಯಾರ್ಹತೆ: SSLC

14/09/2023
14/09/2023

Prize Money For SC/ST

ಮೆಟ್ರಿಕ್ ನಂತರ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ (SC) / ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಮಾತ್ರ ಈ ಪ್ರೋತ್ಸಾಹಧನ.

ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಈ Prize Moneyಯ ವಿವರ ಇಂತಿದೆ:
★ II PUC, 3 Years Polytechnic Diploma: 20,000/-
★ Degree: 25,000/-
★ Post-Graduate courses like M.A., M.Sc.: 30,000/-
★ Agriculture, Engineering, Veterinary, Medicine: 35,000/-

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-12-2023

ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:

https://sw.kar.nic.in/swprizemoney/Home.aspx?ReturnUrl=%2fswprizemoney%2f

14/09/2023

ಕೊನೆಯ ದಿನಾಂಕ 20.09.2023

For more details contact me
13/09/2023

For more details contact me

Address

Hassan
573201

Alerts

Be the first to know and let us send you an email when Minority information center, Alur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Minority information center, Alur:

Share