29/05/2026
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಕೊಳ್ಳುವ ಕಾಂಗ್ರೆಸ್'ನ ದಿಮಾಂತ ನಾಯಕ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಪೀಜ್ ಸತ್ತಿಗಲ್ ಗ್ರಾಮದ ಅಸುನೀಗಿದ ಬೃಹತ್ ಗಾತ್ರದ ಹೋರಿ ಸಾವಿಗೂ ನಿನಗೂ ಸಂಬಂಧ ಇಲ್ಲ ಹಾಗೂ ಆ ಹೋರಿಯನ್ನು ರಕ್ಷಿಸಲು ಹೋದವರೇ ಕೊಂದಿದ್ದಾರೆ ಎಂದು ವಿಡಿಯೋ ಮಾಡಿ ಆರೋಪಿಸಿದ ನೀನು ಅಕ್ರಮವಾಗಿ ನಡೆಸುತ್ತಿರುವ ಹೋಂ ಸ್ಟೇ ಗೇಟ್ ಹಾಗೂ ಒಳಾಂಗಣದ ಸಿಸಿಟಿವಿ ಚಿತ್ರಣವನ್ನು ಸಾರ್ವಜನಿಕವಾಗಿ ತೋರಿಸಲಿ...