Noor E Khalandar Ambulance Service.ನೂರೆ ಖಲಂದರ್ ಅಂಬುಲೆನ್ಸ್ ಸೇವೆ

  • Home
  • India
  • Hassan
  • Noor E Khalandar Ambulance Service.ನೂರೆ ಖಲಂದರ್ ಅಂಬುಲೆನ್ಸ್ ಸೇವೆ

Noor E Khalandar Ambulance Service.ನೂರೆ ಖಲಂದರ್ ಅಂಬುಲೆನ್ಸ್ ಸೇವೆ Contact information, map and directions, contact form, opening hours, services, ratings, photos, videos and announcements from Noor E Khalandar Ambulance Service.ನೂರೆ ಖಲಂದರ್ ಅಂಬುಲೆನ್ಸ್ ಸೇವೆ, Emergency rescue service, Hassan.

10/10/2025
31/12/2023

*ನೂರೇ ಖಲಂದರ್ ಆಂಬುಲೆನ್ಸ್ ಕಮೀಟಿ ವತಿಯಿಂದ ಅನಾಥ ವ್ಯಕ್ತಿಯ ಶವ ಸಂಸ್ಕಾರ*

ಭಾನುವಾರ ಡಿಸೆಂಬರ್ 31ರಂದು *ಗಿರಿತೇಜಾ ಬನವಾಸೆ ಹಾಗೂ ಸುಪ್ರೀತ್ ಗೌಡ ನಡೆಸುತ್ತಿರುವ ತೇಜೋದಯ ನಿರಾಶ್ರಿತರ ಆಶ್ರಮ,* ಅಗಿಲೆ,ಹಾಸನದಲ್ಲಿ ಅನಾಥ ವ್ಯಕ್ತಿ ಏಸು ಮೃತ ಪಟ್ಟಿರುವ ವಿಷಯ ನೂರೇ ಖಲಂದರ್ ಆಂಬುಲೆನ್ಸ್ ಕಮೀಟಿಗೆ ಶವ ಸಂಸ್ಕಾರಕ್ಕೆ ವಿಷಯ ತಿಳಿಸುತ್ತಾರೆ, ತಕ್ಷಣ *ಸಮಾಜ ಸೇವಕರು ಕಾಂಗ್ರೆಸ್ ಮುಖಂಡರು ಅದ ಅಶು ಆಸಿಫ್*
*ನೂರೇ ಖಲಂದರ್ ಆಂಬುಲೆನ್ಸ್ ಚಾಲಕರು ಆದ ಇರ್ಫಾನ್ ಹಾಗೂ ವಸೀಮ್* ರವರಿಗೆ ವಿಷಯ ತಿಳಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಲು ಹೇಳಿ
ಎಲ್ಲರೂ ಸೇರಿ ಮೃತ ಅನಾಥ ವ್ಯಕ್ತಿಯ ಶವಸಂಸ್ಕಾರ ಮಾಡಿರುತ್ತಾರೆ.

ಅನಾಥ ವ್ಯಕ್ತಿ ಏಸುರವರು ಬುದ್ಧಿಮಾಂದ್ಯ ಆಗಿರುತ್ತಾರೆ, ಸುಮಾರು ಒಂದು ವರ್ಷದಿಂದ ಅವರ ಸೇವೆ ಮಾಡಿದ ಸಮಾಜಮುಖಿ ಕಾರ್ಯ ನಡೆಸುತ್ತಿರುವ ತೇಜೋದಯ ನಿರಾಶ್ರಿತರ ಆಶ್ರಮದ ಗಿರಿತೇಜಾ ಬನವಾಸೆ ಹಾಗೂ ಸುಪ್ರೀತ್ ಗೌಡರಿಗೆ ಎಲ್ಲರೂ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದರು.

25/12/2022
ಲೋಕಸಭಾ ಸದಸ್ಯರು, ರಾಜ್ಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪ್ರೀತಿಯ ನಾಯಕರು, ನಮ್ಮ ಯಜಮಾನರು ಶ್ರೀ DK ಸುರೇಶ್ ಅಣ್ಣನವರಿಗೆ ಹುಟ್ಟುಹಬ್ಬದ ಹ...
17/12/2022

ಲೋಕಸಭಾ ಸದಸ್ಯರು, ರಾಜ್ಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪ್ರೀತಿಯ ನಾಯಕರು, ನಮ್ಮ ಯಜಮಾನರು ಶ್ರೀ DK ಸುರೇಶ್ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಬಕ್ರೀದ್ ಹಬ್ಬದ ಶುಭಾಶಯಗಳು...🤲
09/07/2022

ಬಕ್ರೀದ್ ಹಬ್ಬದ ಶುಭಾಶಯಗಳು...🤲

20/06/2022

*ನೂರೇ ಖಲಂದರ್ ಆಂಬುಲೆನ್ಸ್ ಕಮಿಟಿ ಹಾಗೂ SSF ಹಾಸನ ಸಮೀತಿ ಇವರ ವತಿ ಇಂದ ಅನಾಥ ಮಹಿಳೆಯ ಶವ ಸಂಸ್ಕಾರ*

ಭಾನುವಾರ ಗಿರಿತೇಜಾ ಬನವಸೆ ಹಾಗೂ ಸುಪ್ರೀತ್ ಗೌಡ ನಡೆಸುತ್ತಿರುವ ತೇಜೋದಯ ನಿರಾಶ್ರಿತರ ಆಶ್ರಮ, ಅಗಿಲೆ,ಹಾಸನದಲ್ಲಿ ಅನಾಥ ಮಹಿಳೆ ಮೃತ ಪಟ್ಟಿರುವ ವಿಷಯ ನೂರೇ ಖಲಂದರ್ ಆಂಬುಲೆನ್ಸ್ ಕಮಿಟಿಯ ಕಾರ್ಯದರ್ಶಿ ಅಬ್ದುಲ್ ರಹಮಾನ್ ಗೆ ಶವ ಸಂಸ್ಕಾರಕ್ಕೆ ವಿಷಯ ತಿಳಿಸುತ್ತಾರೆ, ತಕ್ಷಣ *ಸಮಾಜ ಸೇವಕರು ಕಾಂಗ್ರೆಸ್ ಮುಖಂಡರು ಅದ ಅಶು ಆಸಿಫ್*
*ನೂರೇ ಖಲಂದರ್ ಆಂಬುಲೆನ್ಸ್ ಕಮಿಟಿಯ* ಅಧ್ಯಕ್ಷರು ಸೈಯದ್ ಖದೀರ್, ಆಸೀಮ್, ಇರ್ಫಾನ್, ರೀವ, ಶಿರಾಝ್, ನಯಾಜ್ ಸಗೀರ್ ಹಾಗೂ *SSF ಹಾಸನ ಸಮಿತಿಯ* ಜಾಫರ್, ಜುನೈದ್, ಫರಾಜ್, *SDI Hassan Zone* ಕಾರ್ಯಕರ್ತರಾದ ಇಮ್ರಾನ್, ಸಾದಿಕ್, ಜಮೀರ್ ಎಲ್ಲರೂ ಸೇರಿ ಅನಾಥ ಮಹಿಳೆಯ ಶವ ಸಂಸ್ಕಾರವನ್ನು ಹಾಸನ ನಗರದ ಹಳೆಯ ಖಬ್ರಸ್ಥಾನ್ ನಲ್ಲಿ ನಡೆಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ..

ನಂತರ ಎಲ್ಲರೂ ಸೇರಿ ಮೃತ ಮಹಿಳೆ ಅನಾಥೆ ಫಾತಿಮಾ ರವರಿಗೆ 3 ತಿಂಗಳಿಂದ ಸೇವೆ ಮಾಡಿದ ಪಾರ್ಶ್ವವಾಯು ಕಾಯಿಲೆನಲ್ಲಿ ಇದ್ದಾಗ ಅವರ ಇನ್ನು ಹೆಚ್ಚಿನ ಸೇವೆ ಮಾಡಿದ ಸಮಾಜಮುಖಿ ಒಳ್ಳೆಯ ಕಾರ್ಯ ನಡೆಸುತ್ತಿರುವ ತೇಜೋದಯ ನಿರಾಶ್ರಿತರ ಆಶ್ರಮದ ಗಿರಿತೇಜಾ ಬನವಸೆ ಹಾಗೂ ಸುಪ್ರೀತ್ ಗೌಡರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದರು

Address

Hassan
573201

Telephone

+919880416760

Website

Alerts

Be the first to know and let us send you an email when Noor E Khalandar Ambulance Service.ನೂರೆ ಖಲಂದರ್ ಅಂಬುಲೆನ್ಸ್ ಸೇವೆ posts news and promotions. Your email address will not be used for any other purpose, and you can unsubscribe at any time.

Share