ಗಂಜಲಗೂಡುಗೋಪಾಲ್ ಗೌಡ ಕ.ಸಾ.ಪ

  • Home
  • India
  • Hassan
  • ಗಂಜಲಗೂಡುಗೋಪಾಲ್ ಗೌಡ ಕ.ಸಾ.ಪ

ಗಂಜಲಗೂಡುಗೋಪಾಲ್ ಗೌಡ ಕ.ಸಾ.ಪ Contact information, map and directions, contact form, opening hours, services, ratings, photos, videos and announcements from ಗಂಜಲಗೂಡುಗೋಪಾಲ್ ಗೌಡ ಕ.ಸಾ.ಪ, Hassan.

05/09/2025
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಡೆಸಲು ಹಾಗೂ ಸಾಹಿತ್ಯ ಪರಿಷತ್ತಿನ ವೈಭವವನ್ನು ಉತ್ತುಂ...
24/10/2021

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಡೆಸಲು ಹಾಗೂ ಸಾಹಿತ್ಯ ಪರಿಷತ್ತಿನ ವೈಭವವನ್ನು ಉತ್ತುಂಗಕ್ಕೇರಿಸಲು ,ಇಂದು ಚುನಾವಣಾ ಪ್ರಚಾರವನ್ನ ಹಾಸನದ ನಗರದಲ್ಲಿ ಮತಯಾಚಿಸಿದ ಸುಸಂದರ್ಭ.
ನಿಮ್ಮ ಒಂದು ಮತ ಬದಲಾವಣೆಯತ್ತ

ಕ್ರಮ ಸಂಖ್ಯೆ -1 ಚುನಾವಣಾ ದಿನಾಂಕ: 21-11-2021

23/10/2021
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ 2021.               ಚುನಾವಣೆ ದಿನಾಂಕ:ಮೇ 9, 2021 ಭಾನುವಾರ.                         ...
22/04/2021

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ 2021. ಚುನಾವಣೆ ದಿನಾಂಕ:ಮೇ 9, 2021 ಭಾನುವಾರ. ಕ್ರಮ ಸಂಖ್ಯೆ :1 ಗಂಜಲಗೂಡು ಗೋಪಾಲಗೌಡ. ನಿಮ್ಮ ಒಂದು ಮತವನ್ನು ನನಗೆ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ.
ನಿಮ್ಮ ಒಂದು ಮತ ಬದಲಾವಣೆಯತ್ತ. ಧನ್ಯವಾದಗಳು.
ಗಂಜಲಗೂಡು ಗೋಪಾಲಗೌಡ.
ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
9902823755

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಡೆಸಲು ಹಾಗೂ ಸಾಹಿತ್ಯ ಪರಿಷತ್ತಿನ ವೈಭವವನ್ನು ಉತ್ತುಂ...
10/04/2021

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಡೆಸಲು ಹಾಗೂ ಸಾಹಿತ್ಯ ಪರಿಷತ್ತಿನ ವೈಭವವನ್ನು ಉತ್ತುಂಗಕ್ಕೇರಿಸಲು ,ಇಂದು ಚುನಾವಣಾ ಪ್ರಚಾರವನ್ನ ಹಾಸನದ ಮತದಾರರ ಮನೆಮನೆಯ ಬೇಟಿಮಾಡಿ ಮತಯಾಚಿಸಿದ ಸುಸಂದರ್ಭ.

Address

Hassan

Website

Alerts

Be the first to know and let us send you an email when ಗಂಜಲಗೂಡುಗೋಪಾಲ್ ಗೌಡ ಕ.ಸಾ.ಪ posts news and promotions. Your email address will not be used for any other purpose, and you can unsubscribe at any time.

Share