Syed Ashfaq

Syed Ashfaq freedom from hunger freedom from fear

Happy independence DayWishing everyone a very Happy Independence Day! 🥳🎉 Let's celebrate the freedom and unity of our na...
14/08/2026

Happy independence Day

Wishing everyone a very Happy Independence Day! 🥳🎉 Let's celebrate the freedom and unity of our nation today. So proud! 🇮🇳

28/05/2026
Eid Mubarak
21/03/2026

Eid Mubarak

*ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದ...
08/03/2026

*ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯದ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ*✊🏻🔥

ಅಂಜುಮನ್-ಎ-ಇಸ್ಲಾಮಿಯಾ ಹರಿಹರ ಶಾಖೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಇಫ್ತಾರ್ ಕೂಟ ಕಾರ್ಯಕ್ರಮವು ಸ್ನೇಹ, ಏಕತೆ ಮತ್ತು ಸಹಭಾಗ...
07/03/2026

ಅಂಜುಮನ್-ಎ-ಇಸ್ಲಾಮಿಯಾ ಹರಿಹರ ಶಾಖೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಇಫ್ತಾರ್ ಕೂಟ ಕಾರ್ಯಕ್ರಮವು ಸ್ನೇಹ, ಏಕತೆ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಂಜುಮನ್-ಎ-ಇಸ್ಲಾಮಿಯಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಮಝಾನ್ ನ ಮಹತ್ವವನ್ನು ಹಂಚಿಕೊಂಡರು. ಇಫ್ತಾರ್ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಉಪವಾಸ ಮುರಿದು ಸಂತೋಷದ ಕ್ಷಣಗಳನ್ನು ಕಳೆಯಿದರು. ಈ ಕಾರ್ಯಕ್ರಮವು ಪರಸ್ಪರ ಸ್ನೇಹವನ್ನು ಬಲಪಡಿಸುವ ಮತ್ತು ಸಮುದಾಯ ಭಾವನೆ ಹೆಚ್ಚಿಸುವ ಉತ್ತಮ ವೇದಿಕೆಯಾಗಿತ್ತು.

07/02/2026
ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಮತ್ತು  ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ  ಮತ ವಿಭಜನೆಯಿಂದ   ಪಕ್ಷದ 4  ಅ...
24/12/2025

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ ಮತ್ತು ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಮತ ವಿಭಜನೆಯಿಂದ ಪಕ್ಷದ 4 ಅಭ್ಯರ್ಥಿಗಳು ಸೋತಿದ್ದಾರೆ.

ಈ ಕೆಳಕಂಡ ಫಲಿತಾಂಶದ ಅಂಕಿ ಸಂಖ್ಯೆಗಳನ್ನು ಒಮ್ಮೆ ನೋಡಿ...

#ಅಂಬೇಡ್ಕರ್ ನಗರ ವಾರ್ಡಿನಲ್ಲಿ ಬಿಜೆಪಿ ಗೆಲುವು

ಬಿಜೆಪಿ - 276
- 245 ( 31ಅಂತರ)
ಕಾಂಗ್ರೆಸ್ - 71
ಪಕ್ಷೇತರ - 40

#ಶಾಂತಿಗುಡ್ಡೆ ವಾರ್ಡಿನಲ್ಲಿ, ಕೇವಲ #ಒಂದು ಮತದ ಅಂತರದಿಂದ ಬಿಜೆಪಿಗೆ ಗೆಲುವು....

ಬಿಜೆಪಿ -160
I- 159
ಕಾಂಗ್ರೆಸ್ - 95

#ಮುಂಡಾರು ವಾರ್ಡಿನಲ್ಲಿ 5 ಮತದ ಅಂತರದಿಂದ ಬಿ.ಜೆ.ಪಿ ಗೆ ಗೆಲುವು.....*
- ಬಿಜೆಪಿ : 301
- 296
- Congress - 156
- ನೋಟ - 1

#ಕಿನ್ನಿಗೋಳಿ : ವಾರ್ಡಿನಲ್ಲಿ 24 ಮತಗಳ ಅಂತರದಿಂದ ಬಿಜೆಪಿ ಗೆಲುವು ..
- Bjp 316 won
- 292
- Congress - 265

Address

Harihar

Website

Alerts

Be the first to know and let us send you an email when Syed Ashfaq posts news and promotions. Your email address will not be used for any other purpose, and you can unsubscribe at any time.

Shortcuts

Share

Category