JCI Hagaribommanahalli Sunflower

JCI Hagaribommanahalli Sunflower Contact information, map and directions, contact form, opening hours, services, ratings, photos, videos and announcements from JCI Hagaribommanahalli Sunflower, Social service, HAGARIBOMMANAHALLI, Hagaribommanahalli.

29/01/2026

*JCI SHIMOGA MALNAD* is the host of ABLE (PROFESSIONAL) and 1 st Lo in the entire JCI INDIA HISTORY who have hosted ABLE...
07/07/2025

*JCI SHIMOGA MALNAD* is the host of ABLE (PROFESSIONAL) and 1 st Lo in the entire JCI INDIA HISTORY who have hosted ABLE (PROFESSIONAL).

Zone 24 wishes Jci Shimoga Malnad best wishes..

Request all Lo to share your best wishes to *JCI SHIMOGA MALNAD* under presidentship of *Jc Santosh* for hosting National Event

JC NAVEEN KUMAR YELIGAR
ZD BUSINESS
ZONE 24

HGF AVINASH KAKUBAL
ZONE BUSINESS EVENT CHAIRMAN-2025
ZONE 24

21/06/2025
ಕರ್ನಾಟಕ ರಾಜ್ಯ ನೌಕರರ ಸಂಘ ತಾಲೂಕು ಘಟಕ,  ತಾಲೂಕು ಸರಕಾರಿ ಆಸ್ಪತ್ರೆ ಹಾಗೂ ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಫ್ಲವರ್ ಘಟಕದ ಸಹಯೋಗದಲ್ಲಿ ದಿನಾಂಕ...
18/06/2025

ಕರ್ನಾಟಕ ರಾಜ್ಯ ನೌಕರರ ಸಂಘ ತಾಲೂಕು ಘಟಕ, ತಾಲೂಕು ಸರಕಾರಿ ಆಸ್ಪತ್ರೆ ಹಾಗೂ ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಫ್ಲವರ್ ಘಟಕದ ಸಹಯೋಗದಲ್ಲಿ ದಿನಾಂಕ 19-06-2025ರ ಶುಭ ಗುರುವಾರದಂದು ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು, ಹಗರಿಬೊಮ್ಮನಹಳ್ಳಿಯ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ರಕ್ತದಾನ ಶಿಬಿರಕ್ಕೆ ನಮ್ಮ ಜೆಸಿಐನ ಎಲ್ಲಾ ಪೂರ್ವ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಹಾಗೂ ಸರ್ವ ಸದಸ್ಯರು ಆಗಮಿಸಿ ರಕ್ತದಾನವನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಲಾಗಿದೆ.

ಜೆಸಿ ದಿವಾಕರ್ ಹಿರೇಗೌಡ್ರು
ಅಧ್ಯಕ್ಷರು 2025
ಜೆಸಿಐ ಹಗರಿಬೊಮ್ಮನಹಳ್ಳಿ ಸನ್ ಫ್ಲವರ್.

Namaste Good morning !!  Business networking is major aspect of Business.  Businessman here is your chance to showcase y...
15/04/2025

Namaste

Good morning !!

Business networking is major aspect of Business.

Businessman here is your chance to showcase your Business to your fellow members and get the most of it.

Zone 24 is organizing *online B2B* for both *Jaycees and Non jaycees* .
Just Grab the Opportunity
And *REGISTER NOW*

*Registration is Free But Compulsory*

When :: *17/05/ 2025.*
Time :: *7.30 pm*
Day :: *Thursday*
Mode :: *online*
Open to :: *Both Jaycees (active members, JAC ,JCOM,past members ) and Non jaycees* .
Only 40 Registration allowed

*Last date for registration is 17/05/2025 2:00 pm*

Link for Registartion: https://docs.google.com/forms/d/1dnwYlMTidExQFVIn9HNqgYdTOJU-yaHfnbQ7zjmoIc0/edit?usp=drivesdk

*JFM MOHAN B*
JCOM Chairman
Zone 24

*HGF ARAVIND KAKUBAL*
*Business event Chairman*
Zone 24

*JC NAVEEN KUMAR YALIGAR*
*Zone Director Business*
Zone 24

ನಮಸ್ಕಾರಗಳು 🙏🏻🙏🏻ಆತ್ಮೀಯ ಜೆಸಿ ಸ್ನೇಹಿತರೆ  ಹಾಗೂ ಆತ್ಮೀಯ ಬಂಧುಗಳೇ, ವಿಷಯ:-ದಾವಣಗೆರೆ  ಜಗಳೂರು ತಾಲೂಕಿನ ಕೊಡದಗುಡ್ಡ ಸುಕ್ಷೇತ್ರದಲ್ಲಿ ಮಾ.14...
13/03/2025

ನಮಸ್ಕಾರಗಳು 🙏🏻🙏🏻
ಆತ್ಮೀಯ ಜೆಸಿ ಸ್ನೇಹಿತರೆ ಹಾಗೂ ಆತ್ಮೀಯ
ಬಂಧುಗಳೇ,

ವಿಷಯ:-ದಾವಣಗೆರೆ ಜಗಳೂರು ತಾಲೂಕಿನ ಕೊಡದಗುಡ್ಡ ಸುಕ್ಷೇತ್ರದಲ್ಲಿ ಮಾ.14 ರಂದು *ಶ್ರೀವೀರಭದ್ರ ಸ್ವಾಮಿ ರಥೋತ್ಸವ ಪ್ರಯುಕ್ತ* ನಮ್ಮ ಮನೆಯಲ್ಲಿ ದಿನಾಂಕ:-13.03.2025 ಗುರುವಾರದಂದು, ಪ್ರತಿ ವರ್ಷದಂತೆ ನಮ್ಮ ಮನೆಯಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದು, *ತಾವುಗಳೆಲ್ಲರೂ ಬಂದು ಪ್ರಸಾದವನ್ನು ಸ್ವೀಕರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ* ತಮ್ಮಲ್ಲಿ ಸವಿನಯ ಪ್ರಾರ್ಥನೆ...🙏

ಇಂತಿ ನಿಮ್ಮ
*ಶ್ರೀ Jc ಕುಮಾರಸ್ವಾಮಿ ನಂದಿ.S*
SUN DTH
ರೇಣುಕಾ ಶಾಲಾ ಹಿಂಭಾಗ
ಶಿಕ್ಷಕರ ಕಾಲೋನಿ
*ಹಗರಿಬೊಮ್ಮನಹಳ್ಳಿ*
Ph:9632597843
ಧನ್ಯವಾದಗಳು💐💐💐

 #  #ಆತ್ಮೀಯ  JCI Members💐💐 ಎಲ್ಲರಿಗೂ ಶುಭ ಸಂಜೆ.  ನಮ್ಮ ಜೆಸಿಐ ವೀಕ್ ಸೆಲೆಬ್ರೇಶನ್  ಇರುವ ಕಾರಣ ನಾವೆಲ್ಲರು ಎರಡನೇ ದಿನದ ಕಾರ್ಯಕ್ರಮವನ್ನ...
10/09/2024

# #ಆತ್ಮೀಯ JCI Members💐💐 ಎಲ್ಲರಿಗೂ ಶುಭ ಸಂಜೆ.
ನಮ್ಮ ಜೆಸಿಐ ವೀಕ್ ಸೆಲೆಬ್ರೇಶನ್ ಇರುವ ಕಾರಣ ನಾವೆಲ್ಲರು ಎರಡನೇ ದಿನದ ಕಾರ್ಯಕ್ರಮವನ್ನು ಕಿತ್ತೂರಾಣಿ ಚೆನ್ನಮ್ಮ ಸ್ಕೂಲ್ ನಲ್ಲಿ ಯೋಗ ಶಿಬಿರವನ್ನು ನಮ್ಮ ಜೆ ಸಿ ಗುರು ಹಿರೇಮಠ್ ಸಾರ್ ಅವರು ಮಕ್ಕಳಿಗೆ ಯೋಗವನ್ನು ಮಾಡಿಸಿದರು.
ಈ ಕಾರ್ಯಕ್ರಮವನ್ನು ಈದಿನ ಕಿತ್ತೂರಾಣಿ ಚೆನ್ನಮ್ಮ ವಸತಿಯುತ ಶಾಲೆ ವರಳಹಳ್ಳಿ ಯಲ್ಲಿ ಸಂಜೆ 05:30 PM ರಿಂದ 08:00 Pm ವರೆಗೆ ನಡೆಸಿಕೊಡಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರೋಗ್ರಾಮ್ ಡೈರೆಕ್ಟರ್ ಜೆ ಸಿ S ವಿಶ್ವನಾಥ್ ಸರ್ ಹಾಗು ಜೆಸಿ ದಿವಾಕಾರ್ ಎಲ್ಲಾ ಜೆಸಿ ಮೆಂಬರ್ಸ್ ಗಳ ಹಾಜರಿದ್ಫು ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ದಿನಾಂಕ -10-09-2024 ನೇ ಮಂಗಳವಾರ
ಸ್ಥಳ : ಕಿತ್ತೂರಾಣಿ ಚೆನ್ನಮ್ಮ ಸ್ಕೂಲ್ ವರಲಹಳ್ಳಿ

ಅಧ್ಯಕ್ಷರು:- ಎಲಿಗಾರ್ ನವೀನ್ ಕುಮಾರ್
ಕಾರ್ಯದರ್ಶಿ :- ದಿವಾಕರ್ ಗೌಡ ಹೆಚ್
ಕೋಶಾಧ್ಯಕ್ಷರು :- ಬಾವಿ ಸುನಿಲ್ ಕುಮಾರ್
ಪ್ರೋಗ್ರಾಮ್ ಡೈರೆಕ್ಟರ್ ಎಸ್ ವಿಶ್ವನಾಥ್ ಅವರಿಗೆ
ಧನ್ಯವಾದಗಳು💐💐💐💐💐

 #  # ಆತ್ಮೀಯ  ಜೆಸಿಐ ಮೆಂಬರ್ಸ್ 💐💐 ಎಲ್ಲರಿಗೂ ಶುಭ ಸಂಜೆ.  ನಮ್ಮ ಜೆಸಿಐ ವೀಕ್ ಸೆಲೆಬ್ರೇಶನ್  ಇರುವ ಕಾರಣ ನಾವೆಲ್ಲರು ಒಂದನೇ  ದಿನದ ಕಾರ್ಯಕ್...
10/09/2024

# # ಆತ್ಮೀಯ ಜೆಸಿಐ ಮೆಂಬರ್ಸ್ 💐💐 ಎಲ್ಲರಿಗೂ ಶುಭ ಸಂಜೆ.
ನಮ್ಮ ಜೆಸಿಐ ವೀಕ್ ಸೆಲೆಬ್ರೇಶನ್ ಇರುವ ಕಾರಣ ನಾವೆಲ್ಲರು ಒಂದನೇ ದಿನದ ಕಾರ್ಯಕ್ರಮವನ್ನು ಕಡ್ಲಬಾಳು ಹೈ ಸ್ಕೂಲ್ ನಲ್ಲಿ ಲೆಟರ್ ಬರೆಯುವ ಶಿಬಿರವನ್ನು ನಮ್ಮ ಜೆ ಸಿ ಗುರು ಹಿರೇಮಠ್ ಸಾರ್ ಅವರು ಮಕ್ಕಳಿಗೆ ಲೆಟರ್ ಅನ್ನು ಮಕ್ಕಳ ತಂದೆ ತಾಯಿ ಇವರಿಗೆ ಬರೆಯಲು ಸೂಚಿಸಿದರು.
ಈ ಕಾರ್ಯಕ್ರಮವನ್ನು ಈದಿನ ಕಡ್ಲಾಬಾಲ ಹೈ ಸ್ಕೂಲ್ ಯಲ್ಲಿ ಸಂಜೆ 03:30 PM ರಿಂದ 05:00 Pm ವರೆಗೆ ನಡೆಸಿಕೊಡಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರೋಗ್ರಾಮ್ ಡೈರೆಕ್ಟರ್ ಜೆ ಸಿ S ವಿಶ್ವನಾಥ್ ಸರ್ ಹಾಗು ಜೆ ಸಿ ಚಂದ್ರಮಪ್ಪ ಸರ್ ಹಾಗು ಜೆಸಿ ನಟರಾಜ್ ಬಾದಾಮಿ ಸರ್ ಎಲ್ಲಾ ಜೆಸಿ ಮೆಂಬರ್ಸ್ ಗಳ ಹಾಜರಿದ್ಫು ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ದಿನಾಂಕ -09-09-2024 ನೇ ಸೋಮವಾರ
ಸ್ಥಳ : ಕಡ್ಲುಬಾಳು ಹೈ ಸ್ಕೂಲ್

ಅಧ್ಯಕ್ಷರು:- ಜೆ ಸಿ ಎಲಿಗಾರ್ ನವೀನ್ ಕುಮಾರ್.
ಕಾರ್ಯದರ್ಶಿ :- ಜೆ ಸಿ ದಿವಾಕರ್ ಗೌಡ ಹೆಚ್.
ಕೋಶಾಧ್ಯಕ್ಷರು :- ಜೆ ಸಿ ಬಾವಿ ಸುನಿಲ್ ಕುಮಾರ್.
ಪ್ರೋಗ್ರಾಮ್ ಡೈರೆಕ್ಟರ್:- ಜೆ ಸಿ ಎಸ್ ವಿಶ್ವನಾಥ್


ಧನ್ಯವಾದಗಳು...💐💐💐💐💐

10/09/2024

ಆತ್ಮೀಯ JCI Members💐💐 ಎಲ್ಲರಿಗೂ ಶುಭ ಸಂಜೆ.
ನಮ್ಮ ಜೆಸಿಐ ವೀಕ್ ಸೆಲೆಬ್ರೇಶನ್ ಇರುವ ಕಾರಣ ನಾವೆಲ್ಲರು ಎರಡನೇ ದಿನದ ಕಾರ್ಯಕ್ರಮವನ್ನು ಕಿತ್ತೂರಾಣಿ ಚೆನ್ನಮ್ಮ ಸ್ಕೂಲ್ ನಲ್ಲಿ ಯೋಗ ಶಿಬಿರವನ್ನು ನಮ್ಮ ಜೆ ಸಿ ಗುರು ಹಿರೇಮಠ್ ಸಾರ್ ಅವರು ಮಕ್ಕಳಿಗೆ ಯೋಗವನ್ನು ಮಾಡಿಸಿದರು.
ಈ ಕಾರ್ಯಕ್ರಮವನ್ನು ಈದಿನ ಕಿತ್ತೂರಾಣಿ ಚೆನ್ನಮ್ಮ ವಸತಿಯುತ ಶಾಲೆ ವರಳಹಳ್ಳಿ ಯಲ್ಲಿ ಸಂಜೆ 05:30 PM ರಿಂದ 08:00 Pm ವರೆಗೆ ನಡೆಸಿಕೊಡಲಾಯಿತು.
ಈ ಕಾರ್ಯಕ್ರಮಕ್ಕೆ ಪ್ರೋಗ್ರಾಮ್ ಡೈರೆಕ್ಟರ್ ಜೆ ಸಿ S ವಿಶ್ವನಾಥ್ ಸರ್ ಹಾಗು ಜೆಸಿ ದಿವಾಕಾರ್ ಎಲ್ಲಾ ಜೆಸಿ ಮೆಂಬರ್ಸ್ ಗಳ ಹಾಜರಿದ್ಫು ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.
ದಿನಾಂಕ -10-09-2024 ನೇ ಮಂಗಳವಾರ
ಸ್ಥಳ : ಕಿತ್ತೂರಾಣಿ ಚೆನ್ನಮ್ಮ ಸ್ಕೂಲ್ ವರಲಹಳ್ಳಿ

ಅಧ್ಯಕ್ಷರು:- ಎಲಿಗಾರ್ ನವೀನ್ ಕುಮಾರ್
ಕಾರ್ಯದರ್ಶಿ :- ದಿವಾಕರ್ ಗೌಡ ಹೆಚ್
ಕೋಶಾಧ್ಯಕ್ಷರು :- ಬಾವಿ ಸುನಿಲ್ ಕುಮಾರ್
ಪ್ರೋಗ್ರಾಮ್ ಡೈರೆಕ್ಟರ್ ಎಸ್ ವಿಶ್ವನಾಥ್ ಅವರಿಗೆ
ಧನ್ಯವಾದಗಳು💐💐💐💐💐

15/04/2024

Address

HAGARIBOMMANAHALLI
Hagaribommanahalli
583212

Website

Alerts

Be the first to know and let us send you an email when JCI Hagaribommanahalli Sunflower posts news and promotions. Your email address will not be used for any other purpose, and you can unsubscribe at any time.

Share

Category