Namma Gundlupete

Namma Gundlupete To know each other about Gundlupet

12/11/2025
ಕೇಂದ್ರ ಲೋಕಸೇವಾ ಆಯೋಗದ (UPSC) 2024ನೇ ಸಾಲಿನ ಇಂಜಿನಿಯರಿಂಗ್ ಸರ್ವೀಸ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ ...
04/09/2025

ಕೇಂದ್ರ ಲೋಕಸೇವಾ ಆಯೋಗದ (UPSC) 2024ನೇ ಸಾಲಿನ ಇಂಜಿನಿಯರಿಂಗ್ ಸರ್ವೀಸ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ 31ನೇ ರ‍್ಯಾಂಕ್ ಗಳಿಸುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿರುವ ಕನ್ನಡತಿ ಚೈತ್ರಾ ಎ.ಎಂ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು💐

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದ ರೈತಾಪಿ ಕುಟುಂಬದ ಮಾದೇಗೌಡ ಹಾಗೂ ಜಯಲಕ್ಷ್ಮಿ ಅವರ ಪುತ್ರಿಯ ಸಾಧನೆ ಹಲವರಿಗೆ ಪ್ರೇರಣೆಯಾಗಿದೆ💐💐💐

25/03/2025

🕉️🙏🏻🕉️

25/10/2024

ಪ್ರತಿಯೊಬ್ಬ ಪೋಷಕರು ದಯಮಾಡಿ ಈ ವಿಡಿಯೋ ನೋಡಿ🙏🏻

ಚಾಮರಾಜನಗರ ಜಿಲ್ಲೆಯ ಮೂಡಲಪುರ ಗ್ರಾಮದ ನಮ್ಮ ಪ್ರೀತಿಯ ಹುಡುಗ ನಾಯಕ ನಟ ಹಾಗೂ ನಿರ್ದೇಶಕನಾದ ವಿಕ್ಕಿ ವರುಣ ಅಭಿನಯದ ಕಾಲ ಪತ್ತಾರ್ ಚಲನಚಿತ್ರ ಇದೆ...
24/08/2024

ಚಾಮರಾಜನಗರ ಜಿಲ್ಲೆಯ ಮೂಡಲಪುರ ಗ್ರಾಮದ ನಮ್ಮ ಪ್ರೀತಿಯ ಹುಡುಗ ನಾಯಕ ನಟ ಹಾಗೂ ನಿರ್ದೇಶಕನಾದ ವಿಕ್ಕಿ ವರುಣ ಅಭಿನಯದ ಕಾಲ ಪತ್ತಾರ್ ಚಲನಚಿತ್ರ ಇದೆ ಸೆಪ್ಟೆಂಬರ್ 13ರಂದು ರಿಲೀಸ್ ಆಗುತ್ತಿದೆ ದಯವಿಟ್ಟು ಪ್ರೋತ್ಸಾಹಿಸಿ

ಗುಂಡ್ಲುಪೇಟೆ ತಾಲ್ಲೂಕಿನ ಕರಕಲಮಾದಹಳ್ಳಿ ಗ್ರಾಮದ ಪೊಲೀಸ್ ಇನ್ಸ್ಪೆಕ್ಟರ್ ಮೂರ್ತಿ K. M ರವರು 2022 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದಿರುವುದು...
29/03/2023

ಗುಂಡ್ಲುಪೇಟೆ ತಾಲ್ಲೂಕಿನ ಕರಕಲಮಾದಹಳ್ಳಿ ಗ್ರಾಮದ ಪೊಲೀಸ್ ಇನ್ಸ್ಪೆಕ್ಟರ್ ಮೂರ್ತಿ K. M ರವರು 2022 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ 💐💐💐

Address

Gundlupet Chamarajanagara Road
Gundlupet
571111

Website

Alerts

Be the first to know and let us send you an email when Namma Gundlupete posts news and promotions. Your email address will not be used for any other purpose, and you can unsubscribe at any time.

Share

Category