SSV Tv Special Report

SSV Tv Special Report Well Come To SSV TV Karnataka. Gulbarga's First Most Viewing Multi language Channel in North Karnata

22/10/2025

Interview

24/08/2025

ಮಕ್ಕಳ ಭೌಧ್ಧಿಕ ಮತ್ತು ಮಾನಸಿಕ ವಿಕಸನಕ್ಕಾಗಿ ಇಂದು ಕಲಬುರಗಿ ಯ
ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಮಕ್ಕಳು ಮಾಡಿದ ಗಣಿತ, ವಿಜ್ಞಾನ, ಇಂಗ್ಲಿಷ್ ಇತ್ಯಾದಿಗಳ ಯೋಜನೆಗಳ ಪ್ರದರ್ಶನ.

https://youtu.be/q5tuDsf_hwA

24/08/2025

ಶಾಲಾ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಮೂರು ಜನ ವಿದ್ಯಾರ್ಥಿಗಳು ಗಾಯಗೊಂಡಿರುವಂತೆ ಘಟನೆ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಕ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ. . . .

17/02/2025

ಶರಣಬಸವ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ
ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ ೨೦೨೫ ರಲ್ಲಿ ಪ್ರೊ.ಕಾಂಚನ ಕೌರ ಅವರಿಂದ ಸುಳ್ಳು ಸುದ್ದಿ ಪತ್ತೇ ಹಚ್ಚುವುದು ಹೇಗೆ ಕುರಿತು ಕಾರ್ಯಾಗಾರ

17/02/2025

ಕಲಬುರಗಿಯ ಶರಣಬಸವ ವಿಶ್ವ ವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಮೀಡಿಯಾ ಹಬ್ಬ-2025”ಕ್ಕೆ ಚಾಲನೆ ನೀಡಲಾಯಿತು

https://ssvtv.in/News/2805
03/02/2025

https://ssvtv.in/News/2805

ಐಪಿಎಸ್ ರವರು ವಾರದ ಕವಾಯತ್ತಿನ ಗೌರವ ವಂದನೆ ಸ್ವೀಕರಿಸಿ ಪರೇಡ್ ಪರಿವೀಕ್ಷಣೆ ನಡೆಸಿದರು.

02/02/2025

ಭಾರತೀಯ ಸಂಸ್ಕೃತಿ ಉತ್ಸವ -7
ಕೊತ್ತಲ ಸ್ಚರ್ಣ -2025 ದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ‌ ಸಮೀತಿ‌, 50 ಪರ್ಷ ಪೂರ್ಣಗೊಳಿಸಿದ ಪ್ರಯುಕ್ತ ಬಸವರಾಜ ಪಾಟೀಲ್ ಸೇಡಮ್ ದಂಪತಿಗಳ ಗೆ‌ ಕೂತ್ತಲ ಬಸವೇಸ್ವರ ಹೂಲಗೆ ತರಬೇತಿ ‌ಕೇಂದ್ರದಿಂದ‌‌ ಹಾಗೂ ಅವರ ಸಂಬಂಧಕರಿಂದ ಸೇರಿ ಸನ್ಮಾನ ‌ಮಾಡಿದರು

02/02/2025

ಭಾರತೀಯ ಸಂಸ್ಕೃತಿ ಉತ್ಸವ -7
ಕೊತ್ತಲ ಸ್ಚರ್ಣ -2025 ದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ‌ ಸಮೀತಿ‌, 50 ಪರ್ಷ ಪೂರ್ಣಗೊಳಿಸಿದ ಪ್ರಯುಕ್ತ ಬಸವರಾಜ ಪಾಟೀಲ್ ಸೇಡಮ್ ದಂಪತಿಗಳ ಗೆ‌ ಕೂತ್ತಲ ಬಸವೇಸ್ವರ ಹೂಲಗೆ ತರಬೇತಿ ‌ಕೇಂದ್ರದಿಂದ‌‌ ಹಾಗೂ ಅವರ ಸಂಬಂಧಕರಿಂದ ಸೇರಿ ಸನ್ಮಾನ ‌ಮಾಡಿದರು

https://www.youtube.com/watch?v=tZEsX30eAR0
02/02/2025

https://www.youtube.com/watch?v=tZEsX30eAR0

Live Sedam Utsav -ಭಾರತೀಯ ಸಂಸ್ಕೃತಿ ಉತ್ಸವ -7 ಕೊತ್ತಲ ಸ್ವರ್ಣ -2025 (ಸಾಂಸ್ಕೃತಿಕ ಕಾರ್ಯಕ್ರಮ)02-02-2025

Address

Gulbarga

Alerts

Be the first to know and let us send you an email when SSV Tv Special Report posts news and promotions. Your email address will not be used for any other purpose, and you can unsubscribe at any time.

Contact The Organization

Send a message to SSV Tv Special Report:

Share