Gangappagouda Patil

Gangappagouda Patil ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ

19/11/2024
19/11/2024
29/07/2024

ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಕೈಗಾರಿಕಾ ಸಚಿವ H D Kumaraswamy ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.


#ಬಸವರಾಜಮತ್ತಿಮಡು #ಕಲಬುರಗಿಗ್ರಾಮೀಣ

Bharatiya Janata Party (BJP) BJP Karnataka J.P.Nadda BS Yediyurappa Vijayendra Yediyurappa R Ashoka Govind M Karjol P Rajeev Dr. Ashwath Narayan

ರಾಜ್ಯ ಉಸ್ತುವಾರಿಗಳಾಗಿ ನೇಮಕಗೊಂಡ ಡಾ. ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಅವರಿಗೆ ಮತ್ತು ರಾಜ್ಯ ಸಹ ಉಸ್ತುವಾರಿಗಳಾಗಿ ನೇಮಕಗೊಂಡ ಶ್ರೀ ಸುಧಾಕರ್...
05/07/2024

ರಾಜ್ಯ ಉಸ್ತುವಾರಿಗಳಾಗಿ ನೇಮಕಗೊಂಡ ಡಾ. ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಅವರಿಗೆ ಮತ್ತು ರಾಜ್ಯ ಸಹ ಉಸ್ತುವಾರಿಗಳಾಗಿ ನೇಮಕಗೊಂಡ ಶ್ರೀ ಸುಧಾಕರ್‌ ರೆಡ್ಡಿ ಅವರಿಗೆ ಅಭಿನಂದನೆಗಳು.
ಗಂಗಪ್ಪಗೌಡ ಪಾಟೀಲ
Dr. Radha Mohan Das Agrawal
Ponguleti Sudhakar Reddy
BJP Karnataka

09/05/2024

Dear Sam Pitroda
We are from Kalaburagi, Karnataka.
and we are not an African.
we are proud son of Bharat Mata!
You do not understand integrity and diversity of Indian history


#ಬಸವರಾಜಮತ್ತಿಮಡು
#ಕಲಬುರಗಿಗ್ರಾಮೀಣ
ಗಂಗಪ್ಪಗೌಡ ಪಾಟೀಲ
Bharatiya Janata Party (BJP)
BJP Karnataka
J.P.Nadda
Vijayendra Yediyurappa
BS Yediyurappa
R Ashoka
Govind M Karjol
P Rajeev
Dr. Ashwath Narayan

07/05/2024

ನನ್ನ ಮತ್ ದೇಶಕ್ಕಾಗಿ
ನನ್ನ ಮತ ಹಿಂದುತ್ವಕ್ಕಾಗಿ
ನನ್ನ ಮತ ನನ್ನ ಮುಂದಿನ ಪೇಳಿಗೆ ಸುಖ ಶಾಂತಿಗಾಗಿ
ನನ್ನ ಮತ ಭವ್ಯ ಭಾರತದ ಪುನರ್ ನಿರ್ಮಾಣಕಗಾಗಿ
ನನ್ನ ಮತ ಪ್ರಪಚಂಡ ಪ್ರಥಮ ನಾಗರೀಕತೆಯ ಉಳಿವಿಗಾಗಿ
ನನ್ನ ಮತ ನನ್ನ ಪರಿವಾರದ ರಕ್ಷನೆಗಾಗಿ
ಸಮಯ ಮೀರುವ ಮುನ್ನ ನಿನ್ನ ಅಸ್ತಿತ್ವಕ್ಕಾಗಿ
ನೀ ಬಿಜೆಪಿ ಮತ ನೀಡು

ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ Dr Umesh Jadhav  ಅವರ ಪರ ಪ್ರಚಾರದ ವೇಳಾಪಟ್ಟಿ.ದಿನಾಂಕ: 05/05/2024 ಭಾನುವಾರ #ಅಬ್_ಕೀ_ಬಾರ್_400_ಪಾರ...
05/05/2024

ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ Dr Umesh Jadhav ಅವರ ಪರ ಪ್ರಚಾರದ ವೇಳಾಪಟ್ಟಿ.
ದಿನಾಂಕ: 05/05/2024 ಭಾನುವಾರ
#ಅಬ್_ಕೀ_ಬಾರ್_400_ಪಾರ್
#ಫೀರ್_ಏಕ್_ಬಾರ್_ಮೋದಿ_ಸರ್ಕಾರ
#ಸದೃಢ_ಭಾರತಕ್ಕಾಗಿ_ಮತ್ತೊಮ್ಮೆ_ಮೋದಿ
#ನವಭಾರತ_ನಿರ್ಮಾಣಕ್ಕಾಗಿ_ಬಿಜೆಪಿಗೆ_ಮತ_ನೀಡಿ
#ಸದಾ_ನಿಮ್ಮೆಲ್ಲರ_ಸೇವಕ
#ನಿಮ್ಮ_ಮನೆ_ಮಗ_ಬಸವರಾಜ_ಮತ್ತಿಮಡು
BJP Karnataka
Bharatiya Janata Party (BJP)
ಗಂಗಪ್ಪಗೌಡ ಪಾಟೀಲ

"ಬಲಿಷ್ಠ ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಮೋದಿ"2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಸನಗುಂದಾ ಗ್ರಾಮ...
05/05/2024

"ಬಲಿಷ್ಠ ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಮೋದಿ"
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಸನಗುಂದಾ ಗ್ರಾಮದಲ್ಲಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪರ ಪ್ರಚಾರ ಸಭೆ ನಡೆಸಲಾಯಿತು.
ದೇಶದ ಹಿತಕ್ಕಾಗಿ ನಮ್ಮೆಲ್ಲರ ನಮ್ಮಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಮತ್ತೊಮ್ಮೆ ಮೋದಿ ಜಿ ಅವರನ್ನು ಪ್ರಧಾನಮಂತ್ರಿ ಮಾಡಲು ಸಂಘಟಿತ ಕಾರ್ಯಕರ್ತರು ವಿರಮಿಸದೆ ಶ್ರಮಿಸಬೇಕೆಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ
ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
#ಅಬ್_ಕೀ_ಬಾರ್_400_ಪಾರ್ಅ
#ಫೀರ್_ಏಕ್_ಬಾರ್_ಮೋದಿ_ಸರ್ಕಾರ
#ಸದೃಢ_ಭಾರತಕ್ಕಾಗಿ_ಮತ್ತೊಮ್ಮೆ_ಮೋದಿ
#ನವಭಾರತ_ನಿರ್ಮಾಣಕ್ಕಾಗಿ_ಬಿಜೆಪಿಗೆ_ಮತ_ನೀಡಿ
#ಸದಾ_ನಿಮ್ಮೆಲ್ಲರ_ಸೇವಕ
#ನಿಮ್ಮ_ಮನೆ_ಮಗ_ಬಸವರಾಜ_ಮತ್ತಿಮಡು
BJP Karnataka
Bharatiya Janata Party (BJP)
ಗಂಗಪ್ಪಗೌಡ ಪಾಟೀಲ

"ಬಲಿಷ್ಠ ನವಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ"2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಮಡಕಿ ಗ್ರಾಮ...
05/05/2024

"ಬಲಿಷ್ಠ ನವಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ"
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಮಡಕಿ ಗ್ರಾಮದಲ್ಲಿ ನಮ್ಮ ಬಿಜೆಪಿ ಪಕ್ಷದ (ಎನ್.ಡಿ.ಎ)ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪರ ಪ್ರಚಾರ ಸಭೆ ನಡೆಸಲಾಯಿತು.
ದೇಶದ ಅಭಿವೃದ್ಧಿಯ ನನ್ನ ಮೂಲ ಮಂತ್ರ, ದೇಶದ ಜನರೆ ನನ್ನ ಪರಿವಾರ ಎಂದು ದೇಶದ ಜನರಿಗಾಗಿ 24/7 ಕೆಲಸ ಮಾಡುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು "ಮೇರಾ ಬೂತ್ ಸಬ್ಸೆ ಮಜಬುತ್" ಎಂದು ಪ್ರತಿ ಬೂತನಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿಸುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಲು ಇನ್ನೂ ಕೇವಲ ಮೂರು ದಿನಗಳು ಮಾತ್ರ ವಿರಮಿಸದೆ ಶ್ರಮಿಸಬೇಕು ಎಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ
ಶಾಸಕರಾದ ಡಾ.ಅವಿನಾಶ್ ಜಾಧವ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
#ಅಬ್_ಕೀ_ಬಾರ್_400_ಪಾರ್
#ಫೀರ್_ಏಕ್_ಬಾರ್_ಮೋದಿ_ಸರ್ಕಾರ
#ಸದೃಢ_ಭಾರತಕ್ಕಾಗಿ_ಮತ್ತೊಮ್ಮೆ_ಮೋದಿ
#ನವಭಾರತ_ನಿರ್ಮಾಣಕ್ಕಾಗಿ_ಬಿಜೆಪಿಗೆ_ಮತ_ನೀಡಿ
#ಸದಾ_ನಿಮ್ಮೆಲ್ಲರ_ಸೇವಕ
#ನಿಮ್ಮ_ಮನೆ_ಮಗ_ಬಸವರಾಜ_ಮತ್ತಿಮಡು
BJP Karnataka
Bharatiya Janata Party (BJP)
Basavaraj Mattimadu
Vijayendra Yediyurappa
ಗಂಗಪ್ಪಗೌಡ ಪಾಟೀಲ

04/05/2024

ಕಲಬುರಗಿ ಗ್ರಾಮೀಣ ಕ್ಷೇತ್ರದ ಲೇಂಗಟಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಡಾ.ಉಮೇಶ್ ಜಾಧವ್ ಪರ ಪ್ರಚಾರ ನಡೆಸಲಾಯಿತು.
ಸದೃಢ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡಬೇಕು ಎಂದು ಹೇಳಲಾಯಿತು.
ಈ ಸಂದರ್ಭದಲ್ಲಿ
ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
#ಅಬ್_ಕೀ_ಬಾರ್_400_ಪಾರ್ಅ
#ಫೀರ್_ಏಕ್_ಬಾರ್_ಮೋದಿ_ಸರ್ಕಾರ
#ಸದೃಢ_ಭಾರತಕ್ಕಾಗಿ_ಮತ್ತೊಮ್ಮೆ_ಮೋದಿ
#ನವಭಾರತ_ನಿರ್ಮಾಣಕ್ಕಾಗಿ_ಬಿಜೆಪಿಗೆ_ಮತ_ನೀಡಿ
#ಸದಾ_ನಿಮ್ಮೆಲ್ಲರ_ಸೇವಕ
#ನಿಮ್ಮ_ಮನೆ_ಮಗ_ಬಸವರಾಜ_ಮತ್ತಿಮಡು
BJP Karnataka
ಗಂಗಪ್ಪಗೌಡ ಪಾಟೀಲ

Address

Bodhan
Gulbarga
585104

Website

Alerts

Be the first to know and let us send you an email when Gangappagouda Patil posts news and promotions. Your email address will not be used for any other purpose, and you can unsubscribe at any time.

Share