Mahi_UK_ಕನ್ನಡಿಗ

Mahi_UK_ಕನ್ನಡಿಗ Welcome to our education channel where we dive deep into current political and social topics, providing analysis and thought-provoking discussions.

Stay informed and join the conversation by subscribing today!

25/10/2024

ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕಲ್ಪಿಸಿ ಕೊಡುವಂತಹ ಸರ್ಕಾರಿ project ಇದು 😅. #ನಿರುದ್ಯೋಗ

ನಮ್ಮ ದೇಶದಲ್ಲಿ ಶ್ರೀಮಂತರಿಗೆ ಸಿಗುವ ಸೌಲಭ್ಯಗಳು ಮತ್ತು ಬಡವರಿಗೆ ಸಿಗುವ ಸೌಲಭ್ಯಗಳು. ನಮ್ಮ ದೇಶದಲ್ಲಿ ಎರಡು ಭಾರತ ಇರುತ್ತವೆ. ಬಡವರು ಬಡವರೇ ಆ...
28/05/2024

ನಮ್ಮ ದೇಶದಲ್ಲಿ ಶ್ರೀಮಂತರಿಗೆ ಸಿಗುವ ಸೌಲಭ್ಯಗಳು ಮತ್ತು ಬಡವರಿಗೆ ಸಿಗುವ ಸೌಲಭ್ಯಗಳು. ನಮ್ಮ ದೇಶದಲ್ಲಿ ಎರಡು ಭಾರತ ಇರುತ್ತವೆ. ಬಡವರು ಬಡವರೇ ಆಗತಾ ಇದ್ದರೇ ಶ್ರೀಮಂತರು ಶ್ರೀಮಂತರೆ ಆಗತಾ ಇದ್ದಾರೆ 😥.
#ಕಲಬುರ್ಗಿ ಂದಿ ್ನಡಿಗ #ಗುಲ್ಬರ್ಗಾ #ಉತ್ತರಕರ್ನಾಟಕಮಂದಿ

23/05/2024

INDIAN MDH & EVEREST PRODUCTS (spice Masalas) BAN | MDH ಹಾಗು Everest ಮಸಾಲೆಗಳನ್ನು ಬ್ಯಾನ್ ಮಾಡಲಾಯಿತು|



ನಮಸ್ಕಾರ ಮಿತ್ರರೇ, ಈತ್ತಿನ ಈ ವಿಡಿಯೊ ನಲ್ಲಿ ನಾವು ತುಂಬಾನೇ ಸೀರಿಯಸ್ ವಿಷಯದ ಬಗ್ಗೆ ಚರ್ಚೆ ಮಾಡತಾ ಇದ್ದೇವೆ. ಈವತ್ತಿನ ವಿಡಿಯೋ ನಮ್ಮ ಮತ್ತು ನಮ್ಮ ಮಕ್ಕಳ ಆರೋಗ್ಯದ ಮೇಲೆ ಕಲಬೇರಿಕೆ ವಸ್ತ್ತು ಗಳು ಸೇವಿಸಿದ ಮೇಲೆ ಆಗುವ ಕೆಟ್ಟ ಪರಿಣಾಮದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ.

ಈವತ್ತಿನ ಕಾಲದಲ್ಲಿ ಎಲ್ಲಾ foods, ಎಲ್ಲಾ ಫ್ರೂಟ್ಸ್ ಎಲ್ಲದಲಿವು, ಕೆಮಿಕಲ್ಸ್ ಗಳ ಮಿಶ್ರಣ ಕಂಡು ಬರುತ್ತಿದೆ. ಇದರಿಂದಾಗಿ ಇವನ್ನು ಸೇವಿಸಿದ ಮೇಲೆ ನಮ್ಮ ಹಾಗು ನಮ್ಮ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀಳುತಿವೆ. ಇವ್ವನ್ನು ಸೇವಿಸಿದ ಮೇಲೆ cancer ಕೂಡಾ ಆಗುವ ಸಂಭಾವನೆ ಇದ್ದೆ.

ನಮ್ಮ ದೇಶದ ಮಸಾಲೆ ಗಳನ್ನು ತೈಯಾರಿಸುವ MDH ಹಾಗು EVEREST company ಯ ಕೆಲವು ಪ್ರೊಡಕ್ಟ್ಗಳನ್ನು ಹಾಂಕಾಂಗ್,ಸಿಂಗಾಪುರ, ನೇಪಾಳ, Maldivas ದೇಶಗಳು ತಮ್ಮ ದೇಶದಲ್ಲಿ ಆಮದು ಮಾಡುವದನ್ನು ಬ್ಯಾನ್ ಮಾಡಿವೆ.

*ಧನ್ಯವಾದಗಳು*

Like comment and subscribe 🙏

ವಿಷಕಾರಿ ಆದಂತ ಮಸಾಲಾ ಕಂಪನಿಗಳು ಯಾವು? ಮತ್ತು ಯಾವ ದೇಶಗಳಲ್ಲಿ ಈ ಮಸಾಲೆಗಳನ್ನು ಬ್ಯಾನ್ ಮಾಡಲಾಗಿದೆ? ಪೂರ್ತಿ ವಿಡಿಯೋ ನೋಡಲು 👇Lik click Maa...
21/05/2024

ವಿಷಕಾರಿ ಆದಂತ ಮಸಾಲಾ ಕಂಪನಿಗಳು ಯಾವು? ಮತ್ತು ಯಾವ ದೇಶಗಳಲ್ಲಿ ಈ ಮಸಾಲೆಗಳನ್ನು ಬ್ಯಾನ್ ಮಾಡಲಾಗಿದೆ?
ಪೂರ್ತಿ ವಿಡಿಯೋ ನೋಡಲು 👇Lik click Maadi.
https://youtu.be/t5rAaBuue48?si=cTP9J-qTKjQTDLk8

11/05/2024

ವಿರೋಧ ಪಕ್ಷದ ಮೇಲೆ ಮೋದಿ ಗರ್ಜನೆ 🤩.New washing machine launch in Indian politician life.

Welcome to our education channel where we dive deep into current political and social topics, providing analysis and thought-provoking discussions. Stay informed and join the conversation by subscribing today!

ಭಾರತದ ರಾಜಕೀಯದಲ್ಲಿ ಮೋದಿಯ ಹೊಸ ನೀತಿಗಳು,
ಭಾರತದಲ್ಲಿ ಪಕ್ಷ ಪದ್ಧತಿ.
ಸ್ಥಳೀಯ ಸರ್ಕಾರದ ಕಾರ್ಯಗಳು,
ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ.
ನಮ್ಮ ದೇಶ ಯಾವಾಗ ವಿಶ್ವ ಗುರು ಆಗುವದು?.
ವಿರೋಧ ಪಕ್ಷದ ಮೇಲೆ ಮೋದಿಯ ಆಕ್ರಮಣ,
ಕೇಂದ್ರ ಸರ್ಕಾರದಿಂದ ED ದುರ್ಬಳಕೆ

#2024ಲೋಕಸಭಾಚುನಾವಣೆ
#ಮೋದಿ










#ಭ್ರಷ್ಟಾಚಾರ

Part-2 ವಿರೋಧ ಪಕ್ಷದ ಮೇಲೆ ಮೋದಿ ಗರ್ಜನೆ 🤩.New washing machine launch in Indian politician life.ಈವತ್ತು ಸಾಯಃಕಾಲ 9:00pm. YouTub...
10/05/2024

Part-2 ವಿರೋಧ ಪಕ್ಷದ ಮೇಲೆ ಮೋದಿ ಗರ್ಜನೆ 🤩.New washing machine launch in Indian politician life.
ಈವತ್ತು ಸಾಯಃಕಾಲ 9:00pm. YouTube ನಲ್ಲಿ ತಪ್ಪದೆ ಪೊರ್ತಿ ವಿಡಿಯೊ ನೊಡಿ.
Link👇...
https://www.youtube.com/

ಹಾಗು Facebook ನಲ್ಲಿ 9:30pm ತಪ್ಪದೆ ನಮ್ಮ page follow ಮಾಡಿ.
#ಮೋದಿ #ವಿಶ್ವಗುರು #ಮೊದಿಯೊಜನೆಗಳು

06/05/2024

ಚೌಕಿದಾರನ ಮೂಗಿನ ಕೆಳಗಿಂದ ಪ್ರಜ್ವಲ್ ರೇವಣ್ಣಾ ವಿದೇಶಕ್ಕೆ ಫರಾರಿ.

04/05/2024

ನಮ್ಮ ದೇಶ ಪ್ರಜಾಪ್ರಭುತ್ವ ಇಂದ ಸರ್ವಾದಿಕಾರದ ಕಡೆಗೆ ಹೋಗತಾ ಇದೆಯಾ?|DICTATOR| #ಮೊದಿ

Get ready for the upcoming 2024 Loksabha election with our comprehensive analysis of the potential candidates, key issues, and predictions. Join us as we delve into the political landscape and discuss the potential impact of this pivotal election on the future of the country.















01/05/2024

ಕೋವಿಡ್-19 ವ್ಯಾಕ್ಸಿನ್ ಸೈಡೆಫೆಕ್ಟ್​ಗಳು: #ಸೈಡೆಫೆಕ್ಟ್​ #ಕೋವಿಡ

Address

Gulbarga

Website

Alerts

Be the first to know and let us send you an email when Mahi_UK_ಕನ್ನಡಿಗ posts news and promotions. Your email address will not be used for any other purpose, and you can unsubscribe at any time.

Share