ಕಲಬುರಗಿ ರಾಯಣ್ಣ

ಕಲಬುರಗಿ ರಾಯಣ್ಣ ಕನ್ನಡ � ಕನ್ನಡಿಗ � ಕರ್ನಾಟಕ

ಜೈ ರಾಯಣ್ಣ 💛❤️
04/03/2026

ಜೈ ರಾಯಣ್ಣ 💛❤️

ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ  #ಮುತ್ತಣ್ಣ_ನಡಗೇರಿ ಅವರ ನೇತೃತ್ವದಲ್ಲಿ ರಾಷ್ಟ್ರಕೂಟರ ಕಲಬುರಗಿಯಲ್ಲಿ ಇದೇ ಮೊದಲ ಬಾರ...
03/11/2024

ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ #ಮುತ್ತಣ್ಣ_ನಡಗೇರಿ ಅವರ ನೇತೃತ್ವದಲ್ಲಿ ರಾಷ್ಟ್ರಕೂಟರ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕುಲ ಚಕ್ರವರ್ತಿ ಅಮೋಘವರ್ಷ ನೃಪತುಂಗ ಅವರ ಮೆರವಣಿಗೆ ಉತ್ಸವ ಮಾಡಲಾಯಿತು....
Siddaramaiah DK Shivakumar GC Chandrashekhar Priyank Kharge

ಕನ್ನಡದ ಬಂಗಾರದ ಯುಗದ ಸೃಷ್ಟಿಕರ್ತ ಶ್ರೀ ಕೃಷ್ಣದೇವರಾಯ 😍😍 #ಶ್ರೀ_ಕೃಷ್ಣದೇವರಾಯ 💛❤️ #ಕರ್ಣಾಟ_ಸಾಮ್ರಾಜ್ಯ 💛❤️ #ಕಲಬುರಗಿ_ರಾಯಣ್ಣ
17/01/2024

ಕನ್ನಡದ ಬಂಗಾರದ ಯುಗದ ಸೃಷ್ಟಿಕರ್ತ ಶ್ರೀ ಕೃಷ್ಣದೇವರಾಯ 😍😍

#ಶ್ರೀ_ಕೃಷ್ಣದೇವರಾಯ 💛❤️
#ಕರ್ಣಾಟ_ಸಾಮ್ರಾಜ್ಯ 💛❤️

#ಕಲಬುರಗಿ_ರಾಯಣ್ಣ

ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ, ಕರ್ನಾಟಕ ರತ್ನ ಕುವೆಂಪು ಅವರ ಜನ್ಮದಿನದ ಸವಿನೆನಪಿನಲ್ಲಿ 💛❤️💐💐
29/12/2023

ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ, ಕರ್ನಾಟಕ ರತ್ನ ಕುವೆಂಪು ಅವರ ಜನ್ಮದಿನದ ಸವಿನೆನಪಿನಲ್ಲಿ 💛❤️💐💐

ಇನ್ಮುಂದೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ 💛❤️
27/12/2023

ಇನ್ಮುಂದೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ 💛❤️

ಕನ್ನಡ 💛 ಕನ್ನಡಿಗ ❤️ ಕರ್ನಾಟಕ
27/12/2023

ಕನ್ನಡ 💛 ಕನ್ನಡಿಗ ❤️ ಕರ್ನಾಟಕ

ಚಾಲುಕ್ಯ ಚಕ್ರವರ್ತಿ, ನೌಕಾದಳದ ಪಿತಾಮಹ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು 💛❤️💐 #ಇಮ್ಮಡಿ  #ಪುಲಿಕೇಶಿ #ಕಲಬುರಗಿ_ರಾಯಣ್ಣ
04/12/2023

ಚಾಲುಕ್ಯ ಚಕ್ರವರ್ತಿ, ನೌಕಾದಳದ ಪಿತಾಮಹ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು 💛❤️💐
#ಇಮ್ಮಡಿ #ಪುಲಿಕೇಶಿ
#ಕಲಬುರಗಿ_ರಾಯಣ್ಣ

ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ ಬಂದು ಒದ್ದವರಿಗೆ ಭತ್...
30/11/2023

ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ
ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ

ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ
ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿಯ ಕೊಡುವ
ನೆಲೆಯಾದಿಕೇಶವ - #ಕನಕದಾಸರು

20/05/2023

ಹೊಸ ಸರ್ಕಾರ ಇದರ ಬಗ್ಗೆ ಎಚ್ಚರವಹಿಸಿ...

ಕನ್ನಡ ಬಳಸದೆ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜಮೀರ್ ಅಹಮದ್ ಖಾನ್..

ಅಕ್ಕಪಕ್ಕ ರಾಜ್ಯದ ರಾಜಕಾರಣಿಗಳನ್ನು ನೋಡಿ ಕಲಿಯಿರಿ ಭಾಷಾಪ್ರೇಮವನ್ನು ಜಮೀರ್ ಅಹ್ಮದ್ ಖಾನ್ ಅವರೇ
ನೀವು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇಂಗ್ಲೆಂಡ್ ಗಲ್ಲ.ಕರ್ನಾಟಕ ಸರ್ಕಾರದಲ್ಲಿ.
ನೀವು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು.ಎಲ್ಲರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ನೀವು ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರಿ ಇದು ಖಂಡನೀಯ.
ಕರ್ನಾಟಕಕ್ಕೆ ಬರುವ ರಾಷ್ಟ್ರೀಯ ನಾಯಕರೇ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿರುವಾಗ ಈ ನಾಡಿನಲ್ಲೇ ಹುಟ್ಟಿರೋ ಜಮೀರ್ ಅವರೇ ಇಷ್ಟು ವರ್ಷದಿಂದ ಇಲ್ಲೇ ಇದ್ದು ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋಲ್ಲ ಅಂದ್ರೆ ನಿಮಗೇನು ಹೇಳೋದು.
ಮೊದಲು ಕನ್ನಡ ಮಿಕ್ಕಿದ್ದು ಆಮೇಲೆ.
ನಿಮ್ಮ ಈ ನಡೆಗೆ ನಮ್ಮ ವಿರೋಧ ಇದೆ..

ಇನ್ನು ಮುಂದಾದ್ರು ನಿಮ್ಮಲ್ಲಿ ಕನ್ನಡತನ ಎದ್ದು ಕಾಣಲಿ..
ಇಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಲ್ಲಿ ಕನ್ನಡ ಬರುವವರನ್ನು ಕೂರಿಸಿ..

ನಾವೆಲ್ಲ ಮೊದಲು ಕನ್ನಡಿಗರು ಅನ್ನೋದು ನಿಮ್ಮ ನೆನಪಲ್ಲಿ ಇರಲಿ...

#ಕನ್ನಡ

#ಕಲಬುರಗಿ_ರಾಯಣ್ಣ

ಶುಭವಾಗಲಿ Siddaramaiah DK Shivakumar  💐💐 #ಕನ್ನಡ  #ಕನ್ನಡಿಗ  #ಕರ್ನಾಟಕ  #ಕಲಬುರಗಿ  #ಬೆಂಗಳೂರು  #ಕಲಬುರಗಿ_ರಾಯಣ್ಣ
20/05/2023

ಶುಭವಾಗಲಿ Siddaramaiah DK Shivakumar 💐💐

#ಕನ್ನಡ #ಕನ್ನಡಿಗ #ಕರ್ನಾಟಕ #ಕಲಬುರಗಿ #ಬೆಂಗಳೂರು

#ಕಲಬುರಗಿ_ರಾಯಣ್ಣ

Address

D Corporates #16, Kalaburgi
Gulbarga
585105

Website

Alerts

Be the first to know and let us send you an email when ಕಲಬುರಗಿ ರಾಯಣ್ಣ posts news and promotions. Your email address will not be used for any other purpose, and you can unsubscribe at any time.

Share

Category