V.G.R Kingdom

V.G.R Kingdom Our king is Political leader and Ex- Mla sir G.Ramkrishna's The the Dynamic Son and well knowledged

45th Birthday Celebration of VGR BOSS
04/02/2024

45th Birthday Celebration of VGR BOSS

05/10/2021

*ಕಮಲಾಪೂರ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿ, ವತಿಯಿಂದ ಪ್ರತಿಭಟನೆ*

ಆತ್ಮೀಯರೇ,

ವಿಷಯ : *ಕೇಂದ್ರ ಮತ್ತು ಬಿಜೆಪಿ ನೇತೃತ್ವದ ಸರಕಾರಗಳ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಉತ್ತರ ಪ್ರದೇಶದಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೀಯಾಂಕ್ ಗಾಂಧಿಯವರನ್ನು ಬಂಧಿಸಿರುವದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ.*
ದಿನಾಂಕ 06-10-2021 ರಂದು ಬೆಳಗ್ಗೆ 11: 30 ಗಂಟೆಗೆ
*ಮಹಾಗಾಂವ ಕ್ರಾಸ್* ನಲ್ಲಿ ಪ್ರತಿಭಟನೆ ಮಾಡಿ ಮಾನ್ಯ ತಹಸೀಲ್ದಾರ್ ರವರ ಮುಖಾಂತರ ಘನತೆವೆತ್ತ ಮಾನ್ಯ ರಾಷ್ಟ್ರಪತಿ ರವರಿಗೆ ಮತ್ತು ಘನತೆವೆತ್ತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು.
ಆದುದರಿಂದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಯುವ ನಾಯಕರು, ಮಾಜಿ ಜಿ.ಪಂ.ಹಾಗೂ ತಾ.ಪಂ.ಸದಸ್ಯರು, ಚುನಾಯಿತ ಜನಪ್ರತಿನಿದಿಗಳು,ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು,ಕಾರ್ಯಕರ್ತರು, ಅಭಿಮಾನಿಗಳೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೋರುತ್ತೇವೆ.🙏🙏🙏

*ಶ್ರೀ ವಿಜಯಕುಮಾರ ಜಿ.ರಾಮಕೃಷ್ಣ
ಕಾಂಗ್ರೆಸ್ ಮುಖಂಡರು ಕಲಬುರಗಿಗ್ರಾಮೀಣ*

Always Heartily Family and ready to help needy person 🙇🙇Jai VGR Boss🙇🙇
12/05/2021

Always Heartily Family and ready to help needy person 🙇🙇Jai VGR Boss🙇🙇

Boss Birthday Celebration Had a great dayThanks to all who made Our Boss Day special 😊
06/02/2021

Boss Birthday Celebration Had a great day
Thanks to all who made Our Boss Day special 😊

17/01/2021

Address

Gulbarga

Website

Alerts

Be the first to know and let us send you an email when V.G.R Kingdom posts news and promotions. Your email address will not be used for any other purpose, and you can unsubscribe at any time.

Share