Police Training College -Kalaburagi

Police Training College -Kalaburagi Contact information, map and directions, contact form, opening hours, services, ratings, photos, videos and announcements from Police Training College -Kalaburagi, Government Official, police training college nagenahalli kalburgi, Gulbarga.

The primary purpose of the academy is to prepare the leaders for the Karnataka Police, who will lead/command the force with Courage, Uprightness, Dedication and strong sense of service to the People

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ: 05 ರಿಂದ 08 ರವೆಗೆ ಆಗಸ...
06/08/2026

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ: 05 ರಿಂದ 08 ರವೆಗೆ ಆಗಸ್ಟ್ 2026 ರವರೆಗೆ ಪೊಲೀಸ್ ಐ.ಟಿ. Version-2.0 ತರಬೇತಿ ಕಾರ್ಯಗಾರವನ್ನು SCRB Bengaluru ತಂಡದಿಂದ ಹಮ್ಮಿಕೊಳ್ಳಲಾಯಿತು.

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ:30.07.2026 ರಂದು ಜಿಮ್ಸ...
06/08/2026

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ:30.07.2026 ರಂದು ಜಿಮ್ಸ್ ಆಸ್ಪತ್ರೆಯ, ಶವಾಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ:15.07.2026 ರಂದು ಕಲಬುರ...
06/08/2026

ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ 14ನೇ ತಂಡದ 217 ಪ್ರಶಿಕ್ಷಣಾರ್ಥಿಗಳು ದಿನಾಂಕ:15.07.2026 ರಂದು ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲೆಯ ಸೆನ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.

ದಿನಾಂಕ 29-07-2026  ರಿಂದ 31 -07-2026 ರಂದು  ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹ...
06/08/2026

ದಿನಾಂಕ 29-07-2026 ರಿಂದ 31 -07-2026 ರಂದು ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಾಗಾರದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಕಲಬುರಗಿ ನಗರ,ಕಲಬುರಗಿ ಜಿಲ್ಲೆ, ಬೀದರ್ ಜಿಲ್ಲೆಯ ಜಿಲ್ಲೆಯ ಒಟ್ಟು 50 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ದಿನಾಂಕ 25-07-2026  ರಂದು ಶ್ರೀಯುತ ಶ್ರೀನಿವಾಸ ರೆಡ್ಡಿ ರವರು Nutrition & Diet ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು...
06/08/2026

ದಿನಾಂಕ 25-07-2026 ರಂದು ಶ್ರೀಯುತ ಶ್ರೀನಿವಾಸ ರೆಡ್ಡಿ ರವರು Nutrition & Diet ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ದಿನಾಂಕ 23-07-2026  ರಂದು ಶ್ರೀಯುತ ಸೈಯ್ಯದ್ ತಫ್ಜಿಲ್ ಉಲ್ಲಾ ಡಿಎಸ್ ಪಿ ಅಬಕಾರಿ ಇಲಾಖೆ ಬೆಂಗಳೂರು ರವರು 14ನೇ ತಂಡದ ಪಿ ಎಸ್ ಐ ಪ್ರಶಿಕ್ಷಣಾರ...
06/08/2026

ದಿನಾಂಕ 23-07-2026 ರಂದು ಶ್ರೀಯುತ ಸೈಯ್ಯದ್ ತಫ್ಜಿಲ್ ಉಲ್ಲಾ ಡಿಎಸ್ ಪಿ ಅಬಕಾರಿ ಇಲಾಖೆ ಬೆಂಗಳೂರು ರವರು 14ನೇ ತಂಡದ ಪಿ ಎಸ್ ಐ ಪ್ರಶಿಕ್ಷಣಾರ್ಥಿಗಳಿಗೆ ಎನ್.ಡಿ.ಪಿ.ಎಸ್ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ದಿನಾಂಕ 16-07-2026  ರಿಂದ 18-07-2026 ರಂದು  ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹಮ...
06/08/2026

ದಿನಾಂಕ 16-07-2026 ರಿಂದ 18-07-2026 ರಂದು ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಾಗಾರದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಕಲಬುರಗಿ ನಗರ,ಕಲಬುರಗಿ ಜಿಲ್ಲೆ, ಬೀದರ್ ಜಿಲ್ಲೆಯ ಜಿಲ್ಲೆಯ ಒಟ್ಟು 79 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ದಿನಾಂಕ 6-07-2026  ರಿಂದ 09-07-2026 ರ ವರೆಗೆ ಸಿಓಡಿಯ ಡಾಟಾ ಕೌನ್ಸಿಲ್ ಸೆಕ್ಯೂರಿಟಿ ಆಫ್ ಇಂಡಿಯಾ ತಂಡದ ಅಧಿಕಾರಿಗಳು ಸೈಬರ್ ಅಪರಾಧಗಳ ತನಿಖೆ...
06/08/2026

ದಿನಾಂಕ 6-07-2026 ರಿಂದ 09-07-2026 ರ ವರೆಗೆ ಸಿಓಡಿಯ ಡಾಟಾ ಕೌನ್ಸಿಲ್ ಸೆಕ್ಯೂರಿಟಿ ಆಫ್ ಇಂಡಿಯಾ ತಂಡದ ಅಧಿಕಾರಿಗಳು ಸೈಬರ್ ಅಪರಾಧಗಳ ತನಿಖೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು

ದಿನಾಂಕ 1-07-2026  ರಿಂದ 03-07-2026 ರಂದು  ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹಮ್...
06/08/2026

ದಿನಾಂಕ 1-07-2026 ರಿಂದ 03-07-2026 ರಂದು ಮೂರು ದಿನಗಳ NCL (New criminal Laws) ವಿಷಯಗಳ ಕುರಿತು ಕಾರ್ಯಾಗಾರವನ್ನು ಪಿಟಿಸಿ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಾಗಾರದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಕಲಬುರಗಿ ನಗರ,ಕಲಬುರಗಿ ಜಿಲ್ಲೆ, ಬೀದರ್ ಜಿಲ್ಲೆಯ ಒಟ್ಟು 139 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ದಿನಾಂಕ 29-06-2026 ಮತ್ತು 30-06-2026 ರಂದು   ತನಿಖೆಯ ಕೌಶಲ್ಯಗಳು ಮತ್ತು ತನಿಖಾ ನ್ಯೂನ್ಯತೆ ಕುರಿತು  ವಿಶೇಷ ಉಪನ್ಯಾಸ  ಕಾರ್ಯಕ್ರಮ ಹಮ್ಮಿಕ...
06/08/2026

ದಿನಾಂಕ 29-06-2026 ಮತ್ತು 30-06-2026 ರಂದು ತನಿಖೆಯ ಕೌಶಲ್ಯಗಳು ಮತ್ತು ತನಿಖಾ ನ್ಯೂನ್ಯತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಿಟಿಸಿ ಯ ಡಿ.ಐ.ಜಿ.ಪಿ ಹಾಗೂ ಪ್ರಾಂಶುಪಾಲರಾದ ಶ್ರೀ ಪುಟ್ಟಮಾದಯ್ಯ ಎಂ ಐ.ಪಿ.ಎಸ್ ಹಾಗೂ ಅಧಿಕಾರಿ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು

Address

Police Training College Nagenahalli Kalburgi
Gulbarga
585102

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Website

Alerts

Be the first to know and let us send you an email when Police Training College -Kalaburagi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Police Training College -Kalaburagi:

Shortcuts

Share