30/05/2026
ಕನ್ನಡವೇ ಸತ್ಯ.... ಕನ್ನಡವೇ ನಿತ್ಯ.... 💛❤
ದಯವಿಟ್ಟು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ವಿನಮ್ರ ವಿನಂತಿ.. 🙏 ಸರ್ವರಿಗೂ ಹಾರ್ದಿಕ ಸ್ವಾಗತ 💐
ನಿಮ್ಮ ಆಗಮನದ ನಿರೀಕ್ಷೆಯಲ್ಲಿ...
ಟೀಮ್ ನಾಲ್ಕುಚಕ್ರ.
Team NalkuChakra - ನಾಲ್ಕುಚಕ್ರ ತಂಡ