ALL INDIA GOR SENA

ALL INDIA GOR SENA jai sevalal
Sen yaadi baapu bhiya bhen aapan samajen ek jut ven

Kannada magazine printed about  sevalal
25/10/2019

Kannada magazine printed about sevalal

23/10/2019

Happy diwali banjara tredishnal song

23/10/2019

ಜೈಗೋರ್ 🚩🏳ಜೈಸೇವಾಲಾಲ್💐💐💐💐💐💐 *ಬಂಜಾರಿ ಧಾಮ್*
ಛತ್ತೀಸಗಡ ರಾಜಧಾನಿ ರಾಯಪುರದಿಂದ ಆರು ಕಿ.ಮೀ ದೂರದಲ್ಲಿ ರಾವಭಾಟ ಪ್ರದೇಶದಲ್ಲಿ ಬಂಜಾರಿ ಧಾಮ್ ಇದೆ...... ಇಲ್ಲಿ ಮಾ ಬಂಜಾರಿ ದೇವತೆ ಜೊತೆಗೆ ಬಂಜಾರೇಶ್ವರ್ ಮಹದೇವ್ (ಈಶ್ವರ ವಿಗ್ರಹ) ಹಾಗೂ ಮಾ ಬಂಜಾರಿ ಗುರುಕುಲ್ ವಿದ್ಯಾಲಯ ಸ್ಥಾಪಿತಗೊಂಡಿವೆ. ಪ್ರಸ್ತುತ ಮೆಲ್ವರ್ಗದ ಧರ್ಮಗುರು ಒಬ್ಬರು ಟ್ರಸ್ಟ್ ನ ಅಡಿಯಲ್ಲಿ ಇವೆಲ್ಲವನ್ನು ನಡೆಸುತ್ತಿದ್ದಾರೆ. ಬೇರೆ ಸಮಾಜದ ಭಕ್ತರ ಜೊತೆಗೆ ಬಂಜಾರ ಭಕ್ತರೂ ಪ್ರತಿ ದಿನ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಇದೊಂದು ಪ್ರಸಿದ್ಧ ಯಾತ್ರಾಸ್ಥಳ.

ಇತಿಹಾಸ: ದೇವಸ್ಥಾನದ ಬರವಣಿಗೆ ಪ್ರಕಾರ, ಅನೇಕ ವರ್ಷಗಳ ಹಿಂದೆ ಇಲ್ಲಿ ಬಂಜರು ಭೂಮಿಯಲ್ಲಿ ದೇವತೆ ಉದ್ಭವಗೊಂಡು ಅಂದಿನಿಂದ ಬಂಜಾರಿ ಮಾ ಹೆಸರಲ್ಲಿ ಪೂಜಿಸಲ್ಪಡುತ್ತಿದ್ದಾಳೆಂಬ ಉಲ್ಲೇಖವಿದೆ.(ನಂಬಲಾಗದ ಆಧಾರ)

ಸ್ಥಳೀಯ ಬಂಜಾರರ ಪ್ರಕಾರ ವ್ಯಾಪಾರಿ ಬಂಜಾರರ(ಲದಣಿ) ಬಂಡಿಯೊಂದರಲ್ಲಿ ಶಕ್ತಿ ದೇವತೆಯ ಕಲ್ಲಿನ ವಿಗ್ರಹವಿದ್ದು ಚಕ್ರ ಕೆಸರಿನಲ್ಲಿ ಹೂತುಹೊಗಿ ಎಷ್ಟೇ ಪ್ರಯತ್ನಿಸಿದರೂ ಮುಂದೆ ಚಲಿಸಲಾಗದೆ ಇದ್ದುದರಿಂದ ಮಾತೆ ಇಲ್ಲಿಯೇ ನೆಲೆಸುವ ಇಚ್ಛೆ ಇದೆ ಎಂದು ತಿಳಿದು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಮುಂದೆ ಹೋದರೆಂದು ತಿಳಿಸುತ್ತಾರೆ. ಟ್ರಸ್ಟ್ ನ ಮ್ಯಾನೇಜರ್ ಯಾದವ್ ಕೂಡ ಇದನ್ನೇ ಪುನರ್ ಉಚ್ಚರಿಸಿದರು. (ನಂಬಬಹುದು)
ಬಂಜಾರರು ಸ್ಥಾಪಿಸಿರುವ ಇಂಥ ಹಲವಾರು ಶಕ್ತಿ ದೇವತೆಗಳ ಮಂದಿರಗಳು ಛತ್ತೀಸಗಡದಲ್ಲಿ ಇವೆ. ಆದರೆ ಇವೆಲ್ಲವೂ ಬಂಜಾರರ ಕೈ ತಪ್ಪಿ ಹೋಗಿವೆ.
ಏನೇ ಇರಲಿ ನಮ್ಮ ಭವಾನಿಗಳ ಜೊತೆಗೆ ಮಾ ಬಂಜಾರಿ ದೇವತೆ ಪೂಜಿಸಲ್ಪಡುತ್ತಿರುವುದು ಸಂತೋಷದ ಸಂಗತಿ.💐💐💐💐💐💐💐 ಆಫಣೂರ ಪೂರ್ವಜರೂ ಅಂಗೇಡಿ ಲದೇಣಿ ಲಾದೆ ಜನ್ನಾರ ಶಕ್ತಿ ದೇವತೆ ಹಾವ. ಈ *ಬಂಜಾರಿಮಾತಾ*
ಜೈಗೋರ್ 💐💐💐ಜೈಸೇವಾಲಾಲ್💪💪💪🚩🏳

ನಮ್ಮ ಕರೆಗೆ ಓಗೊಟ್ಟು ಗೋರ ಬಂಜಾರ ಸಮಾವೇಶಕ್ಕೆ ಬಂದು ಕಾರ್ಯಕ್ರಮ ಯಶಸ್ವಿ ಗೊಳಿಸಿದ ಸಮಾಜ ಬಾಂಧವರು, ಬಹದ್ದೂರ ಬಂಡಾ ಗ್ರಾಮಸ್ಥರು, ವಿಶೇಷವಾಗಿ ಈ...
15/10/2019

ನಮ್ಮ ಕರೆಗೆ ಓಗೊಟ್ಟು ಗೋರ ಬಂಜಾರ ಸಮಾವೇಶಕ್ಕೆ ಬಂದು ಕಾರ್ಯಕ್ರಮ ಯಶಸ್ವಿ ಗೊಳಿಸಿದ ಸಮಾಜ ಬಾಂಧವರು, ಬಹದ್ದೂರ ಬಂಡಾ ಗ್ರಾಮಸ್ಥರು, ವಿಶೇಷವಾಗಿ ಈ ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮ ಪಟ್ಟ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸರ್ವ ಸಿಬ್ಬಂದಿ ವರ್ಗಕ್ಕೂ ಎಲ್ಲರಿಗೂ ಹೃದಯಪೂರ್ವಕ ಅನಂತ ಧನ್ಯವಾದಗಳು ಜೈ ಗೋರ,ಜೈ ಸೇವಾಲಾಲ

  आज महाराष्ट्र के कारंजा में बंजारा समाज की कुलदेवी पोहरादेवी के दर्शन कर पूजा अर्चना की।बंजारा समाज की काशी के नाम से ...
12/10/2019



आज महाराष्ट्र के कारंजा में बंजारा समाज की कुलदेवी पोहरादेवी के दर्शन कर पूजा अर्चना की।

बंजारा समाज की काशी के नाम से प्रसिद्ध पोहरागड का यह मंदिर बंजारा समाज का सबसे बड़ा और महत्वपूर्ण तीर्थस्थल है, जहाँ पूरे देश से बंजारा समाज के लोग दर्शन के लिये आते हैं।

3,60,000 for banjara’s came for meeting in 1872
05/10/2019

3,60,000 for banjara’s came for meeting in 1872

A -Fort entrance B - Hanuman templeC - Penultimate gatewayD - Ruins of bastion at the summitE - Area protected by cannon...
02/10/2019

A -Fort entrance
B - Hanuman temple
C - Penultimate gateway
D - Ruins of bastion at the summit
E - Area protected by cannons

Picture of BAHADUR BANDA KOPPAL
02/10/2019

Picture of BAHADUR BANDA KOPPAL

Road distance between Koppal and Bhadhur Banda is about 5 km and air distance is 3.2 km. The hill fort as seen from the ...
02/10/2019

Road distance between Koppal and Bhadhur Banda is about 5 km and air distance is 3.2 km. The hill fort as seen from the village outskirts.

Gor malav 2019
02/10/2019

Gor malav 2019

Gor malav 2019 12-13 October
02/10/2019

Gor malav 2019 12-13 October

🙏JAI SEVALAL🙏Dear All, Please join National level GOR  MALAAV  happening on 12th & 13th October @ Bahaddur Banda Koppal,...
02/10/2019

🙏JAI SEVALAL🙏
Dear All,
Please join National level GOR MALAAV happening on 12th & 13th October @ Bahaddur Banda Koppal, Karnataka.
Organised by -Gor Sikwadi Katmalo.

Gorsikwadi is a non political Social movement for the betterment of Gor bhais across India.Few of our Brothers have been working for years now sacrificing their personal life, meeting ppl across country, educating about our rich culture and tradition and future road map for community development. This movement is not associated with any political party/govt/ union/associations. Have conducted thousands events across country. Now organising country level gathering (GOR MALAAV) @ Koppala (Bahaddur Banda, Koppal Ghad), expecting Lakhs of ppl from across the country.
Thousands of volunteers, working for months now to make this event successful(sparing their time and their own money)

This our Gor Bhai Malaav need Support!
1- Please find time to attend
2- Spread the message in your own families, friends and network.
3- Financial support.

Request every Gor Bhai, Bhen do your bit towards our Gor Malaav.🙏
💐💐💐💐💐💐💐💐💐💐💐💐💐
Jai Sevalal
Shivappa jaago gor
Gor sikvaadi distik codinetar koppal

Address

Sevalal Nagar Wadi
Gulbarga
585225

Telephone

+917353472215

Website

Alerts

Be the first to know and let us send you an email when ALL INDIA GOR SENA posts news and promotions. Your email address will not be used for any other purpose, and you can unsubscribe at any time.

Contact The Organization

Send a message to ALL INDIA GOR SENA:

Share