ನಮ್ಮ ಗುಡಿಬಂಡೆ - Namma Gudibande

ನಮ್ಮ ಗುಡಿಬಂಡೆ - Namma Gudibande Gudibande Taluk Located around 90 kms from Bengaluru, and around 20 kms from Avalabetta. Visiting

ನಮ್ಮ ಗುಡಿಬಂಡೆ.

ನಾವು ಯಾವುದೇ ರಾಜಕೀಯ ಪಕ್ಷ/ವ್ಯಕ್ತಿಯ ಪರವಾಗಿಲ್ಲ.
ನಮ್ಮ ಧ್ಯೇಯ #ಅಭಿವೃದ್ಧಿ, #ಶಿಕ್ಷಣ, #ಭ್ರಷ್ಟಾಚಾರದ ವಿರುದ್ಧ, #ಪರಿಸರ ಸಂರಕ್ಷಣೆ. Namma Gudibande
We are not affiliated to any political party/person. Our Motto , , , .

ಈ ಸುಂದರವಾದ ಬೆಟ್ಟಕ್ಕೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿದರೆ ಹೃದಯ ವಿದ್ರಾವಕ! ಹವಾಮಾನ ಬದಲಾವಣೆ ಅಥವಾ ಮಾನವ ನಿರ್ಲಕ್ಷ್ಯ? ಏನೇ ಆಗಲಿ ನಮ್ಮ...
04/02/2025

ಈ ಸುಂದರವಾದ ಬೆಟ್ಟಕ್ಕೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿದರೆ ಹೃದಯ ವಿದ್ರಾವಕ! ಹವಾಮಾನ ಬದಲಾವಣೆ ಅಥವಾ ಮಾನವ ನಿರ್ಲಕ್ಷ್ಯ? ಏನೇ ಆಗಲಿ ನಮ್ಮ ಪರಿಸರವನ್ನು ನಾವು ರಕ್ಷಿಸಿಕೊಳ್ಳಬೇಕು. to see this beautiful hill on fire! Climate change or human negligence? Either way, we need to protect our environment. ”

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಭರತ್ ಅವರೆ. ನಿಮ್ಮಂತವರು ನಮ್ಮ ಗುಡಿಬಂಡೆಯಲ್ಲಿ ಹೆಚ್ಚು ಹುಟ್ಟಿಬರಲಿ.
13/01/2025

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಭರತ್ ಅವರೆ. ನಿಮ್ಮಂತವರು ನಮ್ಮ ಗುಡಿಬಂಡೆಯಲ್ಲಿ ಹೆಚ್ಚು ಹುಟ್ಟಿಬರಲಿ.

ಸಮಸ್ತ ಗುಡಿಬಂಡೆಯ ಜನತೆಗೆ ದೀಪಾವಳಿ ಹಬ್ಬದ ಶುಭಾಷೆಯಾಗಳು
01/11/2024

ಸಮಸ್ತ ಗುಡಿಬಂಡೆಯ ಜನತೆಗೆ ದೀಪಾವಳಿ ಹಬ್ಬದ ಶುಭಾಷೆಯಾಗಳು

ನಮ್ಮನೆಲ್ಲ ಧೈಹಿಕವಾಗಿ ಅಗಲಿ ಇಂದಿಗೆ 3 ವರ್ಷ..💔ನಿಮ್ಮ ನಡೆ ನುಡಿ ಸತ್ಕಾರ್ಯಗಳೇ ನಮಗೆ ಆದರ್ಶ ಸದಾ ನಿಮ್ಮ ನೆನಪಿನಲ್ಲಿರುವ ನಾವು.🙏
29/10/2024

ನಮ್ಮನೆಲ್ಲ ಧೈಹಿಕವಾಗಿ ಅಗಲಿ
ಇಂದಿಗೆ 3 ವರ್ಷ..💔

ನಿಮ್ಮ ನಡೆ ನುಡಿ ಸತ್ಕಾರ್ಯಗಳೇ ನಮಗೆ ಆದರ್ಶ ಸದಾ ನಿಮ್ಮ ನೆನಪಿನಲ್ಲಿರುವ ನಾವು.🙏


ಈ ಹುಡುಗ ಬಾಗೇಪಲ್ಲಿಯ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಬಳಿ ಸಿಕ್ಕಿರುತ್ತಾನೆ.ಎಂದು ತಿಳಿದು ಬಂದಿದು ತಂದೆ ತಾಯಿ ಊರು ಯಾವುದು ಎಂದು ಹೇಳುವುದಕ್ಕ...
28/10/2024

ಈ ಹುಡುಗ ಬಾಗೇಪಲ್ಲಿಯ ತಾಲ್ಲೂಕು ಪಂಚಾಯತ್
ಕಾರ್ಯಾಲಯದ ಬಳಿ ಸಿಕ್ಕಿರುತ್ತಾನೆ.ಎಂದು ತಿಳಿದು ಬಂದಿದು
ತಂದೆ ತಾಯಿ ಊರು ಯಾವುದು ಎಂದು ಹೇಳುವುದಕ್ಕೆ ಬರುತ್ತಿಲ್ಲ,
ಹುಡುಗನ ಮಾಹಿತಿ ಗೊತ್ತಿದ್ದಲ್ಲಿ ಬಾಗೇಪಲ್ಲಿ ಪೋಲಿಸ್ ಠಾಣೆಗೆ ಸಂಪರ್ಕಿಸಿ

“Every sunset brings the promise of a new dawn, painting the sky with colors that remind us beauty can emerge from the c...
24/10/2024

“Every sunset brings the promise of a new dawn, painting the sky with colors that remind us beauty can emerge from the closing of each day

ನಮ್ಮ ಗುಡಿಬಂಡೆಯ ಅಮಾನಿ ಬೈರ ಸಾಗರ ತುಂಬಿ ಹರಿಯಿತಿರುವುದು
22/10/2024

ನಮ್ಮ ಗುಡಿಬಂಡೆಯ ಅಮಾನಿ ಬೈರ ಸಾಗರ ತುಂಬಿ ಹರಿಯಿತಿರುವುದು

ಈ ಹುಡುಗಿ ಮಿಸ್ ಆಗಿ ಕೊರಟಗೆರೆ ಪೊಲೀಸ್ ಸ್ಟೇಷನ್ ಅಲ್ಲಿ ಇದ್ದಾಳೆ ಅವರ ಪಾಲಕರು ಸಿಗುವ ತನಕ ಶೇರ್ ಮಾಡಿ Plz ಅಕ್ಕ-ಪಕ್ಕ ನಿಮ್ ಫ್ರೆಂಡ್ ಸರ್ಕಲ್...
06/11/2023

ಈ ಹುಡುಗಿ ಮಿಸ್ ಆಗಿ ಕೊರಟಗೆರೆ ಪೊಲೀಸ್ ಸ್ಟೇಷನ್ ಅಲ್ಲಿ ಇದ್ದಾಳೆ ಅವರ ಪಾಲಕರು ಸಿಗುವ ತನಕ ಶೇರ್ ಮಾಡಿ Plz ಅಕ್ಕ-ಪಕ್ಕ ನಿಮ್ ಫ್ರೆಂಡ್ ಸರ್ಕಲ್ ಯಾರದು ಇದ್ದರೆ ಖಂಡಿತ ಅವರಿಗೆ ಶೇರ್ ಮಾಡಿ ನಮ್ಮ ಕಡೆ ಆಗಿರೋ ಸಹಾಯ ಮಾಡೋಣ

Address

Maruthi Circle
Gudibanda

Alerts

Be the first to know and let us send you an email when ನಮ್ಮ ಗುಡಿಬಂಡೆ - Namma Gudibande posts news and promotions. Your email address will not be used for any other purpose, and you can unsubscribe at any time.

Share