G N Bettaswamy "ಜಿ.ಎನ್ ಬೆಟ್ಟಸ್ವಾಮಿ"

  • Home
  • India
  • Gubbi
  • G N Bettaswamy "ಜಿ.ಎನ್ ಬೆಟ್ಟಸ್ವಾಮಿ"

G N Bettaswamy "ಜಿ.ಎನ್ ಬೆಟ್ಟಸ್ವಾಮಿ" ಜನಪ್ರಿಯ ಮುಖಂಡರು ಗುಬ್ಬಿ ,
ಮಾಜಿ ತುಮಕೂರು ಜಿಲ್ಲಾದ್ಯಕ್ಷರು- ಹಿಂದುಳಿದ ವರ್ಗ

ಆತ್ಮೀಯರು ಹಾಗೂ ಜೆಡಿಎಸ್ ಮುಖಂಡರಾದ ಬಿ.ಎಸ್ ನಾಗರಾಜುರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐
10/07/2026

ಆತ್ಮೀಯರು ಹಾಗೂ ಜೆಡಿಎಸ್ ಮುಖಂಡರಾದ ಬಿ.ಎಸ್ ನಾಗರಾಜುರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐

ಗುಬ್ಬಿಯಲ್ಲಿರುವ ಹೆಚ್ಎಎಲ್ ನ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿಲಾಹಿತು.ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಚಿವರು ಹಾಗೂ ತುಮಕೂರು ಜ...
07/06/2026

ಗುಬ್ಬಿಯಲ್ಲಿರುವ ಹೆಚ್ಎಎಲ್ ನ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿಲಾಹಿತು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಚಿವರು ಹಾಗೂ ತುಮಕೂರು ಜಿಲ್ಲೆಯ ಸಂಸದರಾದ ಶ್ರೀ ವಿ ಸೊಮಣ್ಣರವರು , ಹೆಲಿಕಾಪ್ಟರ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣಪ್ಪ ಅವರು , ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು , ಭಾಜಪ ಜಿಲ್ಲಾಧ್ಯಕ್ಷರಾದ ಶ್ರೀ ರವಿ ಹೆಬ್ಬಾಕರವರು, ಜೆಡಿಎಸ್ ಮುಖಂಡರಾದ ಬಿ.ಎಸ್ ನಾಗರಾಜುರವರು , ಕೃಷ್ಣಪ್ಪರವರು , ಗುಬ್ಬಿ ಭಾಜಪ ಅಧ್ಯಕ್ಷರಾದ ಬಲರಾಮಣ್ಣ ರವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
V Somanna

ಇಂದು ನಮ್ಮ ಮನೆದೇವರಾದ ಶ್ರೀ ಕರಿಗಿರಿ ಕ್ಷೇತ್ರದ ಸುಪ್ರಸಿದ್ಧ ಯಾತ್ರಾ ಮತ್ತು ಪುಣ್ಯಕ್ಷೇತ್ರವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ...
03/03/2026

ಇಂದು ನಮ್ಮ ಮನೆದೇವರಾದ ಶ್ರೀ ಕರಿಗಿರಿ ಕ್ಷೇತ್ರದ ಸುಪ್ರಸಿದ್ಧ ಯಾತ್ರಾ ಮತ್ತು ಪುಣ್ಯಕ್ಷೇತ್ರವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯವರ ದರ್ಶನ ಪಡೆದ ಸಂದರ್ಭದ.

ಇಂದು ಗುಬ್ಬಿ ಒಡೆಯ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ
26/02/2026

ಇಂದು ಗುಬ್ಬಿ ಒಡೆಯ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ

ನೆನ್ನೆ ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ
26/02/2026

ನೆನ್ನೆ ತಾಲೂಕಿನಲ್ಲಿ ನಡೆದ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ

ನೆನ್ನೆ ಕೇಂದ್ರ ಸಚಿವರು ಹಾಗೂ ತುಮಕೂರು ಸಂಸದರಾದ ವಿ .ಸೋಮಣ್ಣರವರ ಜೊತೆ ಗುಬ್ಬಿ ರೈಲ್ ಮೇಲ್ ಸೇತುವೆ ಕಾಮಗಾರಿ ವೀಕ್ಷಿಸಲಾಹಿತು
26/02/2026

ನೆನ್ನೆ ಕೇಂದ್ರ ಸಚಿವರು ಹಾಗೂ ತುಮಕೂರು ಸಂಸದರಾದ ವಿ .ಸೋಮಣ್ಣರವರ ಜೊತೆ ಗುಬ್ಬಿ ರೈಲ್ ಮೇಲ್ ಸೇತುವೆ ಕಾಮಗಾರಿ ವೀಕ್ಷಿಸಲಾಹಿತು

01/02/2026

ಗುಬ್ಬಿ ಪ್ರೀಮಿಯರ್ ಲೀಗ್

ಇಂದು ಗುಬ್ಬಿಯಲ್ಲಿ ನಡೆದ ಗುಬ್ಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಿದ ಸಂದರ್ಭ
01/02/2026

ಇಂದು ಗುಬ್ಬಿಯಲ್ಲಿ ನಡೆದ ಗುಬ್ಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಿದ ಸಂದರ್ಭ

ನೆನ್ನೆ ನಡೆದ ಚೇಳೂರಿನ ಶ್ರೀ ವಿಜಯವಿನಾಯಕ ಹಿಂದೂ ಮಹಾಗಣಪತಿ ಸ್ವಾಮಿಯವರ ವಿಸರ್ಜನ ಮಹೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ
31/01/2026

ನೆನ್ನೆ ನಡೆದ ಚೇಳೂರಿನ ಶ್ರೀ ವಿಜಯವಿನಾಯಕ ಹಿಂದೂ ಮಹಾಗಣಪತಿ ಸ್ವಾಮಿಯವರ ವಿಸರ್ಜನ ಮಹೋತ್ಸವದಲ್ಲಿ ಪಾಲ್ಗೊಂಡ ಸಂಧರ್ಭ

ಇಂದು ಆತ್ಮಿಯರಾದ ನಿತ್ಯಾನಂದ ರವರ ಗೃಹಪ್ರವೇಶದಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ
31/01/2026

ಇಂದು ಆತ್ಮಿಯರಾದ ನಿತ್ಯಾನಂದ ರವರ ಗೃಹಪ್ರವೇಶದಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ

Address

Vidyanagar 1st Cross
Gubbi
572216

Website

Alerts

Be the first to know and let us send you an email when G N Bettaswamy "ಜಿ.ಎನ್ ಬೆಟ್ಟಸ್ವಾಮಿ" posts news and promotions. Your email address will not be used for any other purpose, and you can unsubscribe at any time.

Contact The Organization

Send a message to G N Bettaswamy "ಜಿ.ಎನ್ ಬೆಟ್ಟಸ್ವಾಮಿ":

Shortcuts

Share