Lokesh Kallipalya, JDS, Gubbi

Lokesh Kallipalya, JDS, Gubbi ಲೋಕೇಶ್ ಕಳ್ಳಿಪಾಳ್ಯ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರು, ಗುಬ್ಬಿ ತಾಲ್ಲೂಕು

ದಿನಾಂಕ 1/6/2026 ರಂದು ಕೇಂದ್ರ ಸಚಿವರಾದ ಸೋಮಣ್ಣನವರು ರೈಲ್ವೆ ಅಂಡರ್ ಪಾಸ ಗುದ್ದಲಿ ಪೂಜೆಗೆ ಗುಬ್ಬಿ ತಾಲೂಕು ಕಳ್ಳಿಪಾಳ್ಯ ಗ್ರಾಮಕ್ಕೆ ಬರಲಿದ್...
30/05/2026

ದಿನಾಂಕ 1/6/2026 ರಂದು ಕೇಂದ್ರ ಸಚಿವರಾದ ಸೋಮಣ್ಣನವರು ರೈಲ್ವೆ ಅಂಡರ್ ಪಾಸ ಗುದ್ದಲಿ ಪೂಜೆಗೆ ಗುಬ್ಬಿ ತಾಲೂಕು ಕಳ್ಳಿಪಾಳ್ಯ ಗ್ರಾಮಕ್ಕೆ ಬರಲಿದ್ದಾರೆ ತಾಲೂಕಿನ ನಾಗರಿಕ ಬಂಧುಗಳು ಸಹಕರಿಸಬೇಕಾಗಿ ವಿನಂತಿ

17/05/2026
ಇಂದು ನನ್ನ ನೂತನ ಮನೆಗೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ವಿ ಸೋಮಣ್ಣನವರು ಭೇಟಿಕೊಟ್ಟು ಶುಭ ಕೋರಿದರು   ಈ ಸಂದರ್ಭದಲ್ಲಿ ಜೆಡಿಎಸ್ ಜಿ...
21/03/2026

ಇಂದು ನನ್ನ ನೂತನ ಮನೆಗೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ವಿ ಸೋಮಣ್ಣನವರು ಭೇಟಿಕೊಟ್ಟು ಶುಭ ಕೋರಿದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ನಿಂಗಪ್ಪನವರು
ಬಿಜೆಪಿ ಜಿಲ್ಲಾಧ್ಯಕ್ಷರದ ಹೆಬ್ಬಾಕ ರವಿ ರವರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೈವಿ ಹುಚ್ಚಯ್ಯನವರು
ಜೆಡಿಎಸ್ ಮುಖಂಡರಾದ ಬಿಎಸ್ ನಾಗರಾಜರವರು ಯೋಗಾನಂದ ಕುಮಾರ್ ಅವರು ಬೆಟ್ಟಸ್ವಾಮಿ ಅವರು
ನಾಗವಲ್ಲಿ ರಾಮಣ್ಣನವರು ಸ್ಥಳೀಯ ಮುಖಂಡರು ಹಾಜರಿದ್ದು ಸಹಕರಿಸಿದರು
ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು
ಲೋಕೇಶ್ ಕಳ್ಳಿಪಾಳ್ಯ ಎಪಿಎಂಸಿ ಮಾಜಿ ಅಧ್ಯಕ್ಷರು
🙏🙏🙏🙏🙏🙏🙏🙏🙏

ಕುಮಾರಣ್ಣ ನವರಿಗೆ ಹೊಸವರ್ಷದ ಶುಭಾಶಯಗಳು ಹಾಗೂ ನಿಖಿಲ್ ಕುಮಾರಸ್ವಾಮಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರಿದ  ಸಂಧರ್ಭ 🌹🌹🙏
01/02/2024

ಕುಮಾರಣ್ಣ ನವರಿಗೆ ಹೊಸವರ್ಷದ ಶುಭಾಶಯಗಳು ಹಾಗೂ ನಿಖಿಲ್ ಕುಮಾರಸ್ವಾಮಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರಿದ ಸಂಧರ್ಭ 🌹🌹🙏

Address

Gubbi

Telephone

+919972869879

Website

Alerts

Be the first to know and let us send you an email when Lokesh Kallipalya, JDS, Gubbi posts news and promotions. Your email address will not be used for any other purpose, and you can unsubscribe at any time.

Shortcuts

Share