Pradeep Kankanwadi

Pradeep Kankanwadi National President of Veerashaiva Linghayat Sanghatana Vedike

19/03/2026
29/02/2024

ಅವೈಜ್ಞಾನಿಕ ಜಾತಿ ಗಣತಿ ಸ್ವೀಕರಿಸಿದ್ದು ಆಚ್ಚರಿ ತಂದಿದೆ

02/12/2023

ಮುಸ್ಲಿಂ ವೃದ್ಧನಿಂದ ವೀರಭದ್ರೇಶ್ವರ ಒಡಪುಗಳು.

27/11/2023

ಆದಿಚುಂಚನಗಿರಿ ಮಠ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳೊಂದಿಗೆ ಸ್ವಲ್ಪ ಸಮಯ

22/11/2023

*ಅವೈಜ್ಞಾನಿಕ ಜಾತಿ ಗಣತಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ*

ಕಳೆದ ಬಾರಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕಾಲದಲ್ಲಿ ಅವೈಜ್ಞಾನಿಕ ಜಾತಿ ಗಣತಿ ಮಾಡಿದ್ದು ರಾಜ್ಯದ ಜನಕ್ಕೆ ಗೊತ್ತಿರುವ ವಿಷಯ. ತುಂಬಾ ಹಳೆಯದಾದ ಕಾಂತರಾಜು ವರದಿಯನ್ನು ಈ ಬಾರಿ ಜಾರಿಗೆ ತರಲು ಹೊರಟಿರುವುದು ದುರದೃಷ್ಟಕರ ಸಂಗತಿ. ರಾಜ್ಯದ ಎಲ್ಲಾ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದರು ಕೂಡಾ ಮುಖ್ಯಮಂತ್ರಿಗಳ ಒಳ ಮರ್ಮ ಅರ್ಥ ಆಗುತಿಲ್ಲ.

ವೀರಶೈವ ಲಿಂಗಾಯತ ಸಮುದಾಯ ಮತ್ತು ಇತರೆ ಸಮುದಾಯಕ್ಕೆ ಕೂಡಾ ಜಾತಿ ಗಣತಿ ಅವಶ್ಯಕತೆ ಇದೆ ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಜಾತಿ ಗಣತಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಮಾಡುವುದರಿಂದ ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸಬಹುದು. ನಾಡಿನ ವೀರಶೈವ ಲಿಂಗಾಯತ ಸಮುದಾಯದ ಶಾಸಕರು, ಮಠಾಧೀಶರು, ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳು ಜಾತಿ ಗಣತಿ ವಿರುದ್ಧ ಧ್ವನಿ ಎತ್ತುವ ಕಾಲ ಬಂದಿದೆ

ಅಖಂಡ ವೀರಶೈವ ಲಿಂಗಾಯತ ಸಮುದಾಯದ ಗಣತಿ ಆದರೆ ಮಾತ್ರ ವೀರಶೈವ ಲಿಂಗಾಯತ ಸಮಾಜ ಒಪ್ಪುತ್ತದೆ ಇಲ್ಲದೆ ಹೋದರೆ ವೀರಶೈವ ಲಿಂಗಾಯತ ಸಮಾಜದ ಪ್ರಬಲ ವಿರೋಧವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎದುರಿಸಬೇಕಾಗುತ್ತದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ತಿಳಿಸಿದ್ದಾರೆ

ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರಿಗೆ ಹೃತ್ಪೂರ್ವಕ ಅಭಿನಂಧನೆಗಳು
10/11/2023

ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರಿಗೆ ಹೃತ್ಪೂರ್ವಕ ಅಭಿನಂಧನೆಗಳು

Happy Birthday to my best friend, my partner in life, and the love of my life. You mean everything to me
28/10/2023

Happy Birthday to my best friend, my partner in life, and the love of my life. You mean everything to me

Address

Gokak
591307

Alerts

Be the first to know and let us send you an email when Pradeep Kankanwadi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Pradeep Kankanwadi:

Share

Category