ನ್ಯೂ ಗೋಕಾಕ್

ನ್ಯೂ ಗೋಕಾಕ್ One Stop Many Traditions

RCB Final 🏆
26/05/2026

RCB Final 🏆

ಗೋಕಾಕ್ ನಗರದಲ್ಲಿ ಇಂದು ದಿ|| ಶ್ರೀ ಎಸ್ ಎಸ್ ಜಿಡ್ಡಿಮನಿ,ವಕೀಲರು ,ಗೋಕಾಕ್ ಅವರ ಸ್ಮರಣಾರ್ಥವಾಗಿ ಗೋಕಾಕ್ ಅಡ್ವೋಕೇಟ್ ಕ್ರಿಕೆಟ್ ಟೀಮ್ ಫ್ರೆಂಡ್...
26/05/2026

ಗೋಕಾಕ್ ನಗರದಲ್ಲಿ ಇಂದು ದಿ|| ಶ್ರೀ ಎಸ್ ಎಸ್ ಜಿಡ್ಡಿಮನಿ,ವಕೀಲರು ,ಗೋಕಾಕ್ ಅವರ ಸ್ಮರಣಾರ್ಥವಾಗಿ ಗೋಕಾಕ್ ಅಡ್ವೋಕೇಟ್ ಕ್ರಿಕೆಟ್ ಟೀಮ್ ಫ್ರೆಂಡ್ಸ್ ಅವರು ಹಮ್ಮಿಕೊಂಡ ಗೋಕಾಕ್ ಅಡ್ವೋಕೇಟ್ ಕ್ರಿಕೆಟ್ ಟ್ರೋಫಿ -2026 ರಲ್ಲಿ ಗೋಕಾಕ್ ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾದ(ಬೆಳಗಾವಿ ಜಿಲ್ಲಾ) ಶ್ರೀ ಸನತ್ ಭೀಮಶಿ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಂದ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗೋಕಾಕನ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಉಮೇಶ್ ಅತ್ನೂರೆ ಅವರು ,ಗೋಕಾಕನ ಗೌರವಾನ್ವಿತ ಪ್ರಧಾನ ಸಿವಿಲ್ ದಿವಾಣಿ ನ್ಯಾಯಾಧೀಶರಾದ ಶ್ರೀಮತಿ ಚೈತ್ರಾ ಕುಲಕರ್ಣಿ ಅವರು ,ಗೋಕಾಕ್ ನಗರದ ಬಾರ್ ಅಸೋಸಿಯೇಷನ್ ನ ಅಧ್ಯಕ್ಷರಾದ. ಶ್ರೀ ಎಸ್ ಜಿ ಬಿ ಪಾಟೀಲ್ ಅವರು ಉಪಸ್ಥಿತರಿದ್ದರು.

ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ…
26/05/2026

ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ…

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಕಾಕ್ ವತಿಯಿಂದ ಗೋಕಾಕ್ ತಹಶೀಲ್ದಾರ್, ಶಹರ ಪೊಲೀಸ್ ಠಾನೇ SI, ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆ SI, PI,ಡಿವ...
25/05/2026

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಕಾಕ್ ವತಿಯಿಂದ ಗೋಕಾಕ್ ತಹಶೀಲ್ದಾರ್, ಶಹರ ಪೊಲೀಸ್ ಠಾನೇ SI, ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆ SI, PI,ಡಿವೈಎಸ್ಪಿ ಅವರಿಗೆ ಅಕ್ರಮ ಗೋ ಸಾಗಾಣಿಕೆ ಗೋ ಹತ್ಯೆ ತಡೆಯುವಂತೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಲಾಯಿತು.....

ಮೈದುಂಬಿ ಹರಿಯುತ್ತಿರುವ ಗೋಕಾಕ ಜಲಪಾತ🤩Pc:
25/05/2026

ಮೈದುಂಬಿ ಹರಿಯುತ್ತಿರುವ ಗೋಕಾಕ ಜಲಪಾತ🤩

Pc:

25/05/2026

ಅಧಿಕ ಮಾಸದ ನಿಮಿತ್ಯ ವಿಶೇಷ ಕೊಡುಗೆ

ಇಂದೇ ಭೇಟಿ ನೀಡಿ ಭಗವಾನಶೇಠಜೀ ಜ್ಯುವೆಲರ್ಸ್ ಗೋಕಾಕ

24/05/2026

ನಮ್ಮ ಗೋಕಾಕ 🤩

ಕಮೆಂಟ್ ಮಾಡಿ 👇
24/05/2026

ಕಮೆಂಟ್ ಮಾಡಿ 👇

💯
24/05/2026

💯

😍🤩
23/05/2026

😍🤩

Address

Gokak
Gokak
591307

Telephone

+916361605576

Website

Alerts

Be the first to know and let us send you an email when ನ್ಯೂ ಗೋಕಾಕ್ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ನ್ಯೂ ಗೋಕಾಕ್:

Share

Category