SDPI GOKAK

SDPI GOKAK ಹಸಿವು ಮುಕ್ತ ಸ್ವಾತಂತ್ರ್ಯ* ಭಯ ಮುಕ್ತ ಸ್ವಾತಂತ್ರ್ಯ
Freedom free from hunger* Freedom free from fear

11/11/2025
ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಮಕ್ಕಳನ್ನು ಒತ್ತೆಯಿಡಲು ಹಿಂಜರಿಯದ ಮಹಾನ...
10/11/2025

ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ಭಾರತವನ್ನು ಸ್ವತಂತ್ರಗೊಳಿಸಲು ತನ್ನ ಮಕ್ಕಳನ್ನು ಒತ್ತೆಯಿಡಲು ಹಿಂಜರಿಯದ ಮಹಾನ್ ರಾಜ, ದಕ್ಷ ಆಡಳಿತಗಾರ, ಜಾತ್ಯತೀತನಾಗಿ ಸರ್ವಧರ್ಮಗಳನ್ನು ಸಮಾನವಾಗಿ ಕಂಡ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿಯ ಶುಭಾಶಯಗಳು.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗೋಕಾಕ್ ವಿಧಾನಸಬಾ ಕ್ಷೇತ್ರ ವತಿಯಿಂದ ದಿನಾಂಕ 01/08/2025 ಶುಕ್ರವಾರ ರಂದು ಮಧ್ಯಾಹ್ನ 3 ಗಂಟೆಗೆ ...
31/07/2025

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗೋಕಾಕ್ ವಿಧಾನಸಬಾ ಕ್ಷೇತ್ರ ವತಿಯಿಂದ ದಿನಾಂಕ 01/08/2025 ಶುಕ್ರವಾರ ರಂದು ಮಧ್ಯಾಹ್ನ 3 ಗಂಟೆಗೆ ಬಸವೇಶ್ವರ ಸರ್ಕಲ ಗೋಕಾಕ ದಲ್ಲಿ. ಅಸ್ಸಾಂ ನಲ್ಲಿ ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಲೆಜ‌ರ್ ನಡೆಸುತ್ತಿರುವ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.






ಗೋಕಾಕ್ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವಕ್ಕೆಸರ್ವರಿಗೂ ಆದರದಸ್ವಾಗತ,ಕಿರಣಕುಮಾರ್ ಬಂಡಿವಡ್ಡರ,ತಾಲೂಕಾ ಉಪಾಧ್ಯಕ್ಷರು, ಎಸ್ಟಿಪಿಐ ಗೋಕಾಕ್,    ...
02/07/2025

ಗೋಕಾಕ್ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವಕ್ಕೆ
ಸರ್ವರಿಗೂ ಆದರದಸ್ವಾಗತ,

ಕಿರಣಕುಮಾರ್ ಬಂಡಿವಡ್ಡರ,
ತಾಲೂಕಾ ಉಪಾಧ್ಯಕ್ಷರು, ಎಸ್ಟಿಪಿಐ ಗೋಕಾಕ್,




SDPI gokak Protests Against MLA Ramesh Bandisidde Gowda's Threatening Remarks.Place: Mini Vidhana Soudha Gokak Date: 27/...
26/06/2025

SDPI gokak Protests Against MLA Ramesh Bandisidde Gowda's Threatening Remarks.

Place: Mini Vidhana Soudha Gokak
Date: 27/06/2025 Time : 03:00pm






Address

Gokak
591307

Website

Alerts

Be the first to know and let us send you an email when SDPI GOKAK posts news and promotions. Your email address will not be used for any other purpose, and you can unsubscribe at any time.

Contact The Organization

Send a message to SDPI GOKAK:

Share