09/06/2022
ಪದವೀಧರರು ಪದವಿಯನ್ನು ಪಡೆಯಲು ಪಡುವ ಕಷ್ಟ ಅವಿರಿಗೇ ಗೊತ್ತು..
ಪದವಿಯನ್ನು ಪಡೆದು ಹೊರಬಂದಮೇಲೆ ಬರುವ ಕಷ್ಟ ಹಲವಾರು... ಆ ಕಷ್ಟಗೊತ್ತಿರೋದು ಈಗಿನ ಯುವಕರಿಗೆ ಮಾತ್ರ..
ಇನ್ನಾದರೂ ನಾವೂ ಪಟ್ಟ ಕಷ್ಟ ಮುಂದಿನ ಯುವಕ ಯುವತಿಯರೂ ಪಡುವುದು ಬೇಡ..
ಇದೆಲ್ಲ ಹತ್ತಿರದಿಂದ ನೋಡಿ ಅದ್ಕಕೆನಾದ್ರು ಪರಿಹಾರ ನೀಡಲು ನಿರ್ಧರಿಸಿ ವಾಯುವ್ಯ ಪದವೀಧರರ
ಚುನಾವಣೆಗೆ ಸ್ಪರ್ಧಿಸಿರುವ ನಾನು ಆದರ್ಶಕುಮಾರ ಸಿದ್ದಯ್ಯಾ ಪೂಜಾರಿ ನಿಮ್ಮ ಮನೆ ಮಗನೆಂದು ಕೊಂಡು ನಿಮ್ಮ ಅಮೂಲ್ಯವಾದ ಮತ ನೀಡಿ, ನಿಮ್ಮ ಧ್ವನಿಯಾಗಿಸಿ. ಚಿಂತಕರ ಚಾವಡಿಯಂದೇ ಕರೆಯಲ್ಪಡುವ ವಿಧಾನಪರಿಷತ್ ನಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹರವದಗಿಸಲು ನಿಮ್ಮ ಸೇವೆಗೆ ಅವಕಾಶವನ್ನು ನೀಡಿ
- ಇಂತಿ ನಿಮ್ಮ
ಆದರ್ಶಕುಮಾರ ಸಿದ್ದಯ್ಯಾ ಪೂಜಾರಿ