Karnataka Raitha Cooli sangha

Karnataka Raitha Cooli sangha sa

ರೈತರಿಗೆ ಎರಡು ರೂಪಾಯಿ 50 ಪೈಸೆ ಕಡಿಮೆ ಮಾಡುವುದನ್ನು ವಿರೋಧಿಸಿದ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ
20/08/2023

ರೈತರಿಗೆ ಎರಡು ರೂಪಾಯಿ 50 ಪೈಸೆ ಕಡಿಮೆ ಮಾಡುವುದನ್ನು ವಿರೋಧಿಸಿದ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ

19/08/2023
ನೆರವುಗಳ ಸರದಾರ ಡಾ ಕೆ ಕೆಂಪರಾಜ್
06/08/2023

ನೆರವುಗಳ ಸರದಾರ ಡಾ ಕೆ ಕೆಂಪರಾಜ್

🙏🌹ಕ್ಷಮೆ ಮತ್ತು ಅಹಂ ಎರಡು ಚಿಕ್ಕ ಪದಗಳುಆದರೆ ಕ್ಷಮೆ ಎಷ್ಟೋ ಸಂಬಂಧಗಳನ್ನು ಉಳಿಸಿದರೆ, ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳುಮಾಡುತ್ತದೆ.🙏...
05/08/2023

🙏🌹ಕ್ಷಮೆ ಮತ್ತು ಅಹಂ ಎರಡು ಚಿಕ್ಕ ಪದಗಳು
ಆದರೆ ಕ್ಷಮೆ ಎಷ್ಟೋ ಸಂಬಂಧಗಳನ್ನು ಉಳಿಸಿದರೆ,
ಅಹಂ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳುಮಾಡುತ್ತದೆ.🙏🌹

ಶನಿವಾರದ ಶುಭೋದಯಗಳು ಮಿತ್ರರೇ😍

ಆದಿ ಮೂರ್ತಿ ರೆಡ್ಡಿ ರವರ ಜನ್ಮದಿನ ಆಚರಣೆ
26/07/2023

ಆದಿ ಮೂರ್ತಿ ರೆಡ್ಡಿ ರವರ ಜನ್ಮದಿನ ಆಚರಣೆ

 #ಹನುಮ ಜಯಂತಿಯ ಉತ್ಸವ ಯಶಸ್ವಿಗೊಳಿಸಿದುರುಳರ ಅಟ್ಟಹಾಸಕ್ಕೆ ಸಾವನ್ನಪ್ಪಿದ, ಯುವಾಬ್ರೀಗೇಡ್ ಕಾರ್ಯಕರ್ತ  #ವೇಣುಗೋಪಾಲ್ ಅವರ ಆತ್ಮಕ್ಕೆ ಶಾಂತಿ ಸ...
10/07/2023

#ಹನುಮ ಜಯಂತಿಯ ಉತ್ಸವ ಯಶಸ್ವಿಗೊಳಿಸಿ
ದುರುಳರ ಅಟ್ಟಹಾಸಕ್ಕೆ ಸಾವನ್ನಪ್ಪಿದ, ಯುವಾಬ್ರೀಗೇಡ್ ಕಾರ್ಯಕರ್ತ #ವೇಣುಗೋಪಾಲ್ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏

ಉತ್ತರ ಭಾರತದಲ್ಲಿ ಪ್ರವಾಸದ ಸ್ಥಿತಿ ಹೇಗಿದೆ ನೋಡಿ
10/07/2023

ಉತ್ತರ ಭಾರತದಲ್ಲಿ ಪ್ರವಾಸದ ಸ್ಥಿತಿ ಹೇಗಿದೆ ನೋಡಿ

10/07/2023

ರಸ್ತೆ ಇರುವುದು
ಊರಿಗೆ ಹೋಗಲು,
ಸ್ವರ್ಗಕ್ಕಲ್ಲ!
#ವೇಗದಲ್ಲಿಮಿತಿಯಿರಲಿ

10/07/2023
ತುಂಬಾ ದಿನದಿಂದ ನಾ ಎಲ್ರಿಗೂ ಹೇಳ್ತಾ ಬಂದಿರೋದು ಇದನ್ನೇ ದಿಡಿರ್ ಅಂತ ಸಣ್ಣ ಆಗ್ಬೇಕು ಅನ್ನೋ ಅಭಿಲಾಷೆಯಲ್ಲಿ ಈ ಹರ್ಬಲ್ ಲೈಫ್‌ ಅನ್ನೋ ಚೈನ್ ಲಿಂ...
10/07/2023

ತುಂಬಾ ದಿನದಿಂದ ನಾ ಎಲ್ರಿಗೂ ಹೇಳ್ತಾ ಬಂದಿರೋದು ಇದನ್ನೇ ದಿಡಿರ್ ಅಂತ ಸಣ್ಣ ಆಗ್ಬೇಕು ಅನ್ನೋ ಅಭಿಲಾಷೆಯಲ್ಲಿ ಈ ಹರ್ಬಲ್ ಲೈಫ್‌ ಅನ್ನೋ ಚೈನ್ ಲಿಂಕ್ business ಪಾಶಕ್ಕೆ ಖಂಡಿತ ಬೀಳ್ಬೇಡಿ.. ನೀವು ಸಣ್ಣ ಆಗ್ದಿದ್ರು ಪರವಾಗಿಲ್ಲ ವಾಕಿಂಗ್ atlist ಊಟದ ಮೀತಿ ಅರಿತರೆ ಆರೋಗ್ಯವಾಗಿ ಇರಬಹುದು ಆದ್ರೆ ಈ ಜಾಲಕ್ಕೆ ಬಿದ್ದು ಆರೋಗ್ಯ ದುಡ್ಡು ಎರಡು ಹಾಳು ಮಾಡ್ಕೊಬೇಡಿ...

ಯಾರೇ ಜಗಳಕ್ಕೆ ಬಂದ್ರು ನಾ ತಲೆ ಕೆಡಿಸಿಕೊಳ್ಳಲ್ಲ ಉತ್ತರ ಕೊಡೋ ಅವಶ್ಯಕತೆ ಕೂಡ ಇಲ್ಲ ಮುಗ್ದ ಜನರ ಜೀವನ ಹಾಳುಮಾಡ್ದಿದ್ರೆ ಸಾಕು 😊😊

ಹರ್ಬಲ್ ಪ್ರಾಡೆಕ್ಟ್ ಗೆ ಸುರಿವ ದುಡ್ಡಲ್ಲಿ ಹಣ್ಣು ತರಕಾರಿ ತಿನ್ನಿ ಅಷ್ಟೇ 😊

09/07/2023

Address

Gauribidanur
561208

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+9611979492

Website

Alerts

Be the first to know and let us send you an email when Karnataka Raitha Cooli sangha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Raitha Cooli sangha:

Share

Category