ಡಾಎಪಿಜೆಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ,

  • Home
  • India
  • Gangavati
  • ಡಾಎಪಿಜೆಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ,

ಡಾಎಪಿಜೆಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ, ಈ ಸಂಘದ ಉದ್ದೇಶ ಏನೆಂದರೆ ಆನೆಗುಂದಿ ಹಾಗೂ ಸ? I stay beside Bilal masjid,Julai nagar,Gangavathi. all sorts of bike products available and sold within reasonable price.

Hello my name is Gangavathi Star Automobiles..It is my business to add life to your bike by selling the automobile spare parts. Plz do visit .

We demand justice for Manisha Valmiki 🙏🏻ಡಾ, ಎ ಪಿ ಜೆ ಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ
05/10/2020

We demand justice for Manisha Valmiki 🙏🏻

ಡಾ, ಎ ಪಿ ಜೆ ಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ

09/09/2020
07/08/2020

ಜನರ ಮಾನ ಮುಚ್ಚುವ ಕಾಯಕ ಮಾಡುವ ದೇಶದ ಸಮಸ್ತ ನೇಕಾರ ಬಂಧುಗಳಿಗೆ "ರಾಷ್ಟ್ರೀಯ ನೇಕಾರ
ದಿನದ ಶುಭಾಶಯಗಳು...!!

ಈಚೆಗೆ ಇಂಗ್ಲೀಷಿನಲ್ಲಿ ಓದಿದ್ದು .. ನನಗೆ ತೋಚಿದಂತೆ ಕನ್ನಡೀಕರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ..       ಮಾನವಶಾಸ್ತ್ರಜ್ಙನೊಬ್ಬ ಆಫ್ರ...
01/08/2020

ಈಚೆಗೆ ಇಂಗ್ಲೀಷಿನಲ್ಲಿ ಓದಿದ್ದು .. ನನಗೆ ತೋಚಿದಂತೆ ಕನ್ನಡೀಕರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ..

ಮಾನವಶಾಸ್ತ್ರಜ್ಙನೊಬ್ಬ ಆಫ್ರಿಕಾದ ಗ್ರಾಮವೊಂದರ ಬುಡಕಟ್ಟು ಮಕ್ಕಳಿಗಾಗಿ ಒಂದು ಸ್ಪರ್ದೆಯನ್ನಿಟ್ಟ..!?
ಮರವೊಂದರ ಬಳಿ ಬುಟ್ಟಿಯೊಂದರ ತುಂಬ ಚಾಕ್ಲೈಟ್ಸ್ ಇಟ್ಟು, ಎಲ್ಲಾ ಮಕ್ಕಳನ್ನೂ ನೂರು ಮೀಟರ್ ದೂರ ನಿಲ್ಲಿಸಿ "ನೋಡಿ ಮಕ್ಕಳೇ ನಾನು ಶಿಳ್ಳೇ ಊದಿದ ತಕ್ಷಣ ನೀವು ಓಡಿ ಚಾಕ್ಲೈಟ್ ಬುಟ್ಟಿ ತಲುಪಬೇಕು.. ಯಾರು ಮೊದಲು ಓಡಿ ತಲಪುತ್ತೀರೋ ಅವರಿಗೆ ಬುಟ್ಟಿ ಪೂರ್ತಿ ಚಾಕ್ಲೈಟ್ಸ್ ಸಿಗುತ್ತೆ.." ಎಂದು ಹೇಳಿದ.
ಮಕ್ಕಳು ಓಡಲು ಸಿದ್ದರಾದರು..
‌‌ "ರೆಡೀ..‌ ಸ್ಟಡೀ.. ಗೋ.." ಎಂದು ಶಿಳ್ಳೆ ಊದಿದ..
ಮಕ್ಕಳು 'ತಾಮುಂದು..‌ ನಾಮುಂದು' ಎಂಬಂತೆ ಓಡಲಿಲ್ಲ!? ಒಬ್ಬರ ಕೈ ಒಬ್ಬರು ಹಿಡಿದು ಒಟ್ಟಿಗೆ ಓಡಿದರು! ಬಲಿಷ್ಟರು, ದುರ್ಬಲರು ಸೇರಿ ಒಟ್ಟೊಟ್ಟಿಗೆ ಓಡಿದರು!! ಎಲ್ಲರೂ ಒಟ್ಟಿಗೆ ತಲುಪಿ ಬುಟ್ಟಿ ಚಾಕ್ಲೈಟ್ಸ್ ಅನ್ನು ಪಡೆದು, ಒಟ್ಟಿಗೆ ಸಂತೋಷದಿಂದ ಹಂಚಿಕೊಂಡರು!!
ಮಾನವ ಶಾಸ್ತ್ರಜ್ಙ ಆಶ್ಚರ್ಯದಿಂದ ಕೇಳಿದ "ಯಾಕೆ ಹೀಗೆ ಮಾಡಿದಿರಿ..?!"
ಮಕ್ಕಳು ಒಕ್ಕೊರಲಿನಿಂದ ಹೇಳಿದರು "ಯುಬಂಟು"
(ಆ ಪ್ರದೇಶದ ಆಫ್ರಿಕ ಬಾಷೆಯಲ್ಲಿ 'ಯುಬಂಟು' ಎಂದರೆ ಮಾನವ ಘನತೆ, ಕರುಣೆ ಮತ್ತು ಮಾನವೀಯತೆಯಿಂದ ಒಟ್ಟಿಗೆ ಬದುಕುವುದು)
ನಮ್ಮಲ್ಲೂ ಈ ಮನಸ್ಥಿತಿ ಇದ್ದಿದ್ದರೆ ಮೀಸಲಾತಿ, ಕೆನೆಪದರಗಳಂತಹ 'ಸಮಸ್ಯೆಗಳು' ಇರುತ್ತಿರಲಿಲ್ಲ ಅಲ್ಲವೆ?
- ಸಿ.ಎಸ್.ದ್ವಾರಕಾನಾಥ್

30/07/2020

ನೂತನ ಶಿಕ್ಷಣ ನೀತಿ ಚೆನ್ನಾಗಿದೆ. ಇದೇ ರೀತಿ ಡೆಂಟಲ್ ಹಾಗೂ ವೈದ್ಯಕೀಯ ಶಿಕ್ಷಣವನ್ನೂ ರಿಪೇರಿ ಮಾಡಬೇಕಿದೆ. ಲಿಮಿಟೆಡ್ ಸೀಟು ಇಟ್ಟುಕೊಂಡು, ಬೇಕಾಬಿಟ್ಟಿ ಫೀಸ್ ಇಟ್ಟು ಸುಲಿಗೆ ಮಾಡುವುದು ನಿಲ್ಲಬೇಕು. ಬಡವರ ಮಕ್ಕಳೂ ವೈದ್ಯಕೀಯ ಶಿಕ್ಷಣದ ಕನಸು ಕಾಣುವುದು ಬೇಡವೇ!?

27/07/2020

ಭಾರತದ ಕ್ಷಿಪಣಿ ಪಿತಾಮಹ, ಭಾರತದ 11ನೇ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯ ಸ್ಮರಣೆ ಇಂದು. "ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ." ಎಂದು ಹೇಳಿ ಹೋದರು. ಈ ದೇಶದ ಅಭಿವೃದ್ಧಿಗೆ ಮತ್ತೆ ಹುಟ್ಟಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ,

06/02/2017

Offers only at your

10/01/2017
22/09/2015

Address

Anegundi
Gangavati
583227

Alerts

Be the first to know and let us send you an email when ಡಾಎಪಿಜೆಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ, posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಡಾಎಪಿಜೆಅಬ್ದುಲ್ ಕಲಾಂ ಯುವಕರ ಸಮಾಜ ಸೇವಾ ಸಂಘ, ಆನೆಗುಂದಿ,:

Share

Category