01/06/2026
👨👩👧👦 ಪೋಷಕರು ತಮ್ಮ ಮಕ್ಕಳ ವರ್ತನೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
⚠️ ಸುಳ್ಳು ಹೇಳುವುದು,
💰 ಹಣ ಕಾಣೆಯಾಗುವುದು,
😔 ಏಕಾಏಕಿ ವರ್ತನೆಯಲ್ಲಿ ಬದಲಾವಣೆ,
🚫 ಓದು ಅಥವಾ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು
ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ.
💙 ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಅವರಿಗೆ ಅಗತ್ಯವಾದ ಬೆಂಬಲ ಮತ್ತು ಮಾರ್ಗದರ್ಶನ ನೀಡಿ.
🎙️ ಡಾ. ರಜನಿ ಪಾರ್ಥಸಾರಥಿ